• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

Opinion: ಜ್ಯೋತಿಷ್ಯ ಎಂದರೆ ಬೆಳಕಿನ ಆಟ

ಸೂರ್ಯನು ಜ್ಯೋತಿಷ್ಯದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ

Shri News Desk by Shri News Desk
Oct 22, 2021, 02:07 pm IST
in ಭವಿಷ್ಯ
Astrology

ಜ್ಯೋತಿಷವೆಂಬ ಬೆಳಕಿನ ಆಟ

Share on FacebookShare on TwitterTelegram

ನಮ್ಮ ಕಳೆದ ವಾರದ “ಜ್ಯೋತಿಷ್ಯ ಎಂದರೆ ಭಯ ಏಕೆ” ಲೇಖನದ ಮುಂದುವರೆದ ಭಾಗವಿದು. ನಾವು ಈಗಾಗಲೇ ತಿಳಿದಿರುವಂತೆ ಜ್ಯೋತಿಷ್ಯವೆಂದರೆ ಬೆಳಕಿನ ಆಟ. ಬಹಳಷ್ಟು ಜ್ಯೋತಿಷ್ಯ ಪಂಡಿತರು ಈ ಮಾತನ್ನು ಕೇಳಿ ನಗಬಹುದು, ಅಲ್ಲದೇ ಜ್ಯೋತಿಷ್ಯವೆಂದರೆ ಅವರ ಪ್ರಕಾರ “ಗ್ರಹಗಳ ಆಟ” ಎಂದೂ ಕೂಡ ಹೇಳಬಹುದು, ಅದೂ ನಿಜವೇ. ಅದು ಹೇಗೆ ಎನ್ನುವುದನ್ನು ಇನ್ನು ಸ್ವಲ್ಪ ವಿವರವಾಗಿ ನೋಡೋಣ. ಇಡೀ ಬ್ರಹ್ಮಾಂಡದ ಸೃಷ್ಟಿಗೆ ಹಾಗೂ ಸೌರಮಂಡಲದಲ್ಲಿ ಭೂಮಿಯನ್ನೂ ಸೇರಿ ಇತರ ಗ್ರಹಗಳು ನಿಂತಿರಲು ಸೂರ್ಯನಾರಾಯಣನೇ ಕಾರಣ, ಹಾಗೂ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳ ಉತ್ಪತ್ತಿಗೆ ಕಾರಣನೂ ಅವನೇ.

ನಾವು ಸೂರ್ಯನ ಚಿತ್ರವನ್ನು ನೋಡಿದ್ದೇವೆ. ಏಳು ಕುದುರೆಗಳನ್ನು ಹೊಂದಿರುವ ರಥದಮೇಲೆ ಅವನ ಸಂಚಾರ. ಸೂರ್ಯನಿಂದ ಹೊರಸೂಸುತ್ತಿರುವ ಕಿರಣಗಳನ್ನು ಸೂರ್ಯನ ಕಾಲ್ಪನಿಕ ಚಿತ್ರದಲ್ಲಿ ನಾವು ನೋಡಬಹುದಾಗಿದೆ. ಇತ್ತೀಚಿನ ವಿಜ್ಞಾನಿಗಳೂ ಕೂಡ ಸೂರ್ಯನಿಂದ ಬರುವಂತಹ ಕಿರಣಗಳನ್ನು ಪ್ರಮುಖವಾಗಿ 7 ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಸೂರ್ಯನಿಂದ ಏಳು ವಿಧವಾದ ಅಲ್ಟ್ರಾವೈಲಟ್ ಕಿರಣಗಳು ಬರುತ್ತವೆ ಹಾಗೂ ಅವಕ್ಕೆ 7 ವಿಧದ ಬಣ್ಣಗಳಿವೆ. ಇದರಿಂದ ನಮ್ಮ ಪೂರ್ವಿಕರು ಎಷ್ಟು ವಿವರವಾದ ಅಧ್ಯಯನ ಮಾಡಿ ಸಂಗತಿಗಳನ್ನು ವೈಜ್ಞಾನಿಕವಾಗಿ ತಿಳಿದುಕೊಂಡಿದ್ದರೆಂಬುದು ಅರ್ಥವಾಗುತ್ತದೆ. ಸೂರ್ಯನ ಕಿರಣಗಳು ಭೂಮಿಗೆ ಹಾಗೂ ಸೌರಮಂಡಲದ ಇತರ ಗ್ರಹಗಳಿಗೆ ಬಹಳ ವೇಗವಾಗಿ ತಲಪುವುದರಿಂದ ವೇಗವಾಗಿ ಓಡುವ 7 ಕುದುರೆಗಳನ್ನು ಅವನ ರಥಕ್ಕೆ ಕಟ್ಟಲಾಗಿದೆ. ಹಾಗಾಗಿ, ಯಾವುದನ್ನೂ ಆತುರದಿಂದ ವಿಮರ್ಶೆ ಮಾಡಿ, ಅರ್ಥಮಾಡಿಕೊಳ್ಳದೇ ಅವೈಜ್ಞಾನಿಕವೆಂದು ಹಾಗೂ ಮೂಢನಂಬಿಕೆಯೆಂದು ಹೇಳುವುದು ಸರಿಯಲ್ಲವೆಂದು ನಮ್ಮ ಅಭಿಪ್ರಾಯ.

ಹೀಗೆ ಸೂರ್ಯನಿಂದ ಬರುವ ಬೆಳಕು ವಿವಿಧ ಗ್ರಹಗಳಿಗೆ ಹೋಗಿ ಭೂಮಿಗೆ ಬರುವಾಗ ಆ ಗ್ರಹಗಳ ಪ್ರಭಾವವೂ ಅದರಲ್ಲಿ ಸೇರಿರುತ್ತದೆ. ಹಾಗಾಗಿ, ಸೂರ್ಯನು ಜ್ಯೋತಿಷ್ಯದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವುದರಿಂದ ಸೂರ್ಯನು ರಾಜ ಗ್ರಹವಾಗಿದ್ದು ಇತರ ಗ್ರಹಗಳು ಅವನ ಸುತ್ತ ಸುತ್ತುತ್ತಾ ಇವೆ ಹಾಗೂ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೂ ತಮ್ಮ ಪ್ರಭಾವವನ್ನು ಬೀರುತ್ತಿವೆ. ಒಂದು ಕಾರ್ಖಾನೆಯಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ತಯಾರಾಗುವ ವಸ್ತುಗಳು ಒಂದೇ ರೀತಿ ಇರುತ್ತವೆ, ಆದರೆ ತಂದೆ-ತಾಯಿಗೆ ಹುಟ್ಟುವ ಮಕ್ಕಳ ಗುಣ-ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಇದಕ್ಕೆ ಜ್ಯೋತಿಷ್ಯದಿಂದ ಮಾತ್ರ ಸರಿಯಾದ ಉತ್ತರ ಸಿಗುಬಹುದಾಗಿದೆ. ಆಯಾಯ ಮಕ್ಕಳು ಹುಟ್ಟುವ ಕಾಲ-ಮಾನಗಳು ಬೇರೆ-ಬೇರೆಯಾಗಿದ್ದು ಅವು ಹುಟ್ಟಿದ ಸಮಯದಲ್ಲಿನ ಗ್ರಹಸ್ಥಿತಿಗಳಿಗನುಸಾರವಾಗಿ ಅವರ ಗುಣ-ಲಕ್ಷಣಗಳಿರುತ್ತವೆ. ಗ್ರಹಣಗಳ ಸಮಯಗಳಲ್ಲಿ ಹೊರಸೂಸುವ ಕಿರಣಗಳಲ್ಲಿ ಹೆಚ್ಚಿನ ಶಕ್ತಿಯಿದ್ದು ಅವು ಹೆಚ್ಚಿನ ಪ್ರಭಾವ ಬೀರುತ್ತವೆ.

ಮಕ್ಕಳು ಹುಟ್ಟುವ ಸಮಯದ ಗ್ರಹಸ್ಥಿತಿಗಳಂತೆ ಶುಭಾಶುಭ ಫಲಗಳು ದೊರೆಯುತ್ತವೆ. ಇದನ್ನು ನಾವು ಜನ್ಮಲಗ್ನ ಕುಂಡಲಿಯಿಂದ ತಿಳಿಯಬಹುದಾಗಿದೆ. ಸೂರ್ಯನಿಂದಲೇ ಈ ಜಗತ್ತಿನ ವ್ಯಾಪಾರವು ನಡೆಯುತ್ತಿದ್ದು ಅವನಿಲ್ಲದೇ ಇದ್ದರೆ ಯಾವುದೂ ಇರುವುದಿಲ್ಲ, ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿಯುಂಟಾಗಿ ಅಲ್ಲೋಲ-ಕಲ್ಲೋಲವಾಗುತ್ತದೆ, ಇಡೀ ಸೌರಮಂಡಲವೇ ನಾಶವಾಗಿಬಿಡುತ್ತವೆ. ಹಾಗೆಯೇ, ಜ್ಯೋತಿಷ್ಯ ಶಾಸ್ತ್ರದಲ್ಲೂ ಜಾತಕದಲ್ಲಿನ ಸೂರ್ಯನ ಸ್ಥಿತಿ-ಬಲಗಳನ್ನು ಹಾಗೂ ಇತರ ಗ್ರಹಗಳ ಸ್ಥಿತಿ-ಗತಿಗಳನ್ನು ನೋಡಿ ಮನುಷ್ಯನ ಶಕ್ತಿ, ಬರುವ ಗಂಡಾಂತರಗಳು, ಉದ್ಯೋಗ, ಲೌಕಿಕ ಕಷ್ಟ-ನಷ್ಟಗಳು, ಅಯಸ್ಸು, ಹಾಗೂ ಇನ್ನಿತರ ಫಲಾಫಲಗಳನ್ನು ತಿಳಿಯಬಹುದಾಗಿದೆ.

ಮುಂದಿನ ಲೇಖನದಲ್ಲಿ ಜನ್ಮಲಗ್ನ ಕುಂಡಲಿ ಎಂದರೇನು, ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ, ಯಾವ ಗ್ರಹಸ್ಥಿತಿಗಳಿಂದ ಏನು ಫಲ, ಹಾಗೂ ಸಮಸ್ಯೆಗಳಿದ್ದರೆ ಏನು ಪರಿಹಾರ ಎಂಬೆಲ್ಲಾ ವಿವರಗಳನ್ನು ತಿಳಿಯೋಣ.

Astrology is the study of planetary movements at the time of one’s birth and also whenever one wants to know about his future

Ramakrishna-Gunjur
ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರು. ಮೊಬೈಲ್ ಸಂಖ್ಯೆ: 98806 98049

ಇದನ್ನೂ ಓದಿ:  Opinion: ಜ್ಯೋತಿಷವೆಂದರೆ ಭಯ ಬೇಡ, ಬೆಳಕಿನ ಆಟದ ಮೂಲ ತತ್ವಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ
ಇದನ್ನೂ ಓದಿ: Weekly Horoscope: ಮೀನ ರಾಶಿಯವರ ಹಣಕಾಸು ತುಸು ಸುಧಾರಿಸಲಿದೆ: ನಿಮ್ಮ ವಾರ ಭವಿಷ್ಯದ ವಿವರ ಇಲ್ಲಿದೆ

Tags: Astrology
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In