• Home
  • About Us
  • Contact Us
  • Terms of Use
  • Privacy Policy
Monday, February 9, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಬಿಹಾರ ಸಿಎಂ ನಿತೀಶ್​ ಕುಮಾರ್‌ಗಿಂತ ಅವರ ಮಗನ ಬಳಿಯೇ ಐದುಪಟ್ಟು ಹೆಚ್ಚು ಆಸ್ತಿ!

ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ಗಿಂತ ಅವರ ಮಗ ನಿಶಾಂತ್​ ಕುಮಾರ್​ ಬಳಿ ಹೆಚ್ಚು ಆಸ್ತಿ ಇದೆ. ತಂದೆಗಿಂತ ಐದುಪಟ್ಟು ಹೆಚ್ಚು ಸಂಪತ್ತು ಅವರಲ್ಲಿದೆ.

Shri News Desk by Shri News Desk
Jan 2, 2022, 07:58 pm IST
in ರಾಷ್ಟ್ರೀಯ
Bihar CM Nitish Kumar Son Nishant Kumar

ನಿತೀಶ್ ಕುಮಾರ್ ಮತ್ತು ಅವರ ಮಗ ನಿಶಾಂತ್ ಕುಮಾರ್

Share on FacebookShare on TwitterTelegram

ಪಾಟ್ನಾ: ಮಗ, ತಂದೆಯನ್ನು ಮೀರಿ ಬೆಳೆಯಬೇಕು ಎಂಬುದು ಲೋಕೋತ್ತರದ ಆಶಯ. ಈ ವಿಷಯದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿಗಿಂತ ಅವರ ಪುತ್ರ ನಿಶಾಂತ್​ ಕುಮಾರ್​ ಮುಂದಿದ್ದಾರೆ. ನಿತೀಶ್​ ಬಳಿ ಇರುವುದಕ್ಕಿಂತ ಐದು ಪಟ್ಟು ಹೆಚ್ಚು ಆಸ್ತಿ ನಿಶಾಂತ್​ ಹೊಂದಿದ್ದಾರೆ.

ನಿತೀಶ್​ ಬಳಿ ಸ್ಥಿರಾಸ್ತಿ 58.85 ಲಕ್ಷ ರೂ. ಮತ್ತು ಚರಾಸ್ತಿ 16.51 ಲಕ್ಷ ರೂ. (ಒಟ್ಟು 75.36 ಲಕ್ಷ ರೂಪಾಯಿ) ಮೌಲ್ಯದಾಗಿದ್ದರೆ, 42,763 ರೂಪಾಯಿಗಳನ್ನು ಅವರು ಬ್ಯಾಂಕ್​ನಲ್ಲಿ ಠೇವಣಿ ಇರಿಸಿದ್ದಾರೆ. 29,385 ರೂಪಾಯಿ ನಗದು ಮತ್ತು 1.45 ಲಕ್ಷ ರೂ. ಮೌಲ್ಯದ 9 ಕರು ಮತ್ತು 13 ಹಸುಗಳಿವೆ ಎಂದು ನಿತೀಶ್​ ಘೋಷಿಸಿದ್ದಾರೆ.
ಅವರ ಮಗ ನಿಶಾಂತ್​ ಸುಮಾರು 3.61 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ 1.98 ಕೋಟಿ ರೂ. ಮತ್ತು ಚರಾಸ್ತಿ 1.63 ಕೋಟಿ ರೂ. ಜತೆಗೆ 1.28 ಕೋಟಿ ರೂ. ಬ್ಯಾಂಕ್​ ಠೇವಣಿ ಇರಿಸಿರುವ ನಿಶಾಂತ್​, 16,549 ರೂಪಾಯಿ ನಗದನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೆ ದೆಹಲಿಯ ದ್ವಾರಕಾದಲ್ಲಿ ಫ್ಲ್ಯಾಟ್​, ಬಿಹಾರದ ನಳಂದಾ ಜಿಲ್ಲೆಯಲ್ಲಿ ಕೃಷಿ ಮತ್ತು ಕೃಷಿಯೇತರ ಭೂಮಿ ಮತ್ತು ಮನೆ. ಪಾಟ್ನಾದಲ್ಲೊಂದು ಮನೆ ಅವರಿಗಿದೆ.

ನತೀಶ್​ ಸಂಪುಟದಲ್ಲಿರುವ ಬಹುತೇಕ ಸಚಿವರು ಅವರಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ. ಪಶುಸಂಗೋಪನಾ ಸಚಿವ ಹಾಗೂ ವಿಕಾಸಶೀಲ ಇನ್ಸಾನ್​ ಪಕ್ಷದ (ವಿಐಪಿ) ಸಂಸ್ಥಪಾಕರಾದ ಸಚಿವ ಮುಕೇಶ್​ ಸಹಾನಿ 23 ಲಕ್ಷ ರೂಪಾಯಿ ಬ್ಯಾಂಕ್​ ಠೇವಣಿ ಹೊಂದಿದ್ದು, ಮುಂಬೈನಲ್ಲಿ ಏಳು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮೂರು ಆಸ್ತಿಗಳ ಒಡೆಯರಾಗಿದ್ದಾರೆ. ಪತ್ನಿ ಮತ್ತು ತಮ್ಮ ಹೆಸರಿನಲ್ಲಿ ತಲಾ ಒಂದು ಫ್ಲ್ಯಾಟ್​ ಕೂಡ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಪ್ರತಿ ವರ್ಷದ ಕೊನೆಯಲ್ಲಿ ಸಚಿವರು ಆಸ್ತಿ ಘೋಷಣೆ ಮಾಡುವುದನ್ನು ಸಿಎಂ ನಿತೀಶ್​ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ನಿತೀಶ್​ ಸಂಪುಟದ ಸದಸ್ಯರು ಈ ವಿವರವನ್ನು ಪ್ರಕಟಿಸಿದ್ದಾರೆ. ಇದನ್ನು ಸರ್ಕಾರದ ಅಧಿಕೃತ ವೆಬ್​ಸೈಟ್​ನಲ್ಲೂ ಹಾಕಲಾಗಿದೆ.

ಇದನ್ನೂ ಓದಿ: ಹೈಕೋರ್ಟ್ ಮಹತ್ವದ ತೀರ್ಪುಗಳು: 2021ರ ಒಂದು ಹಿನ್ನೋಟ

(Bihar CM Nitish Kumar Son Nishant Kumar five times richer than his father)

Tags: BiharNitish KumarPropertyTOP NEWS
ShareSendTweetShare
Join us on:

Related Posts

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಬಟಾಣಿ ಪರಾಠಾ ಮತ್ತು ಪಾಲಕ್ ಪನೀರ್ ಗ್ರೇವಿ ರೆಸಿಪಿ

Recipe: ರಾಜಸ್ತಾನಿ ಮೇಥಿ ಕಡಿ ರೆಸಿಪಿ

Recipe: ರಾಜಸ್ತಾನಿ ಮೇಥಿ ಕಡಿ ರೆಸಿಪಿ

Mahabharat: ಜೀವನವೆಂಬ ಯುದ್ಧ ಗೆಲ್ಲಲು ಶ್ರೀಕೃಷ್ಣ ಹೇಳಿದ ಈ ಮಾತುಗಳನ್ನು ಕೇಳಿ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Life Lesson: ಕೋಪವನ್ನು ಕಂಟ್ರೋಲ್ ಮಾಡಿ, ತಾಳ್ಮೆಯಿಂದಿರಲು ಈ ಟಿಪ್ಸ್ ಫಾಲೋ ಮಾಡಿ

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತು ಕೇಳಿ

Recipe: ಆರೋಗ್ಯಕರ ಮತ್ತು ರುಚಿಕರ ಸ್ವೀಟ್ ಕಾರ್ನ್- ರಾಗಿ ಥಾಲಿಪೀಟ್ ರೆಸಿಪಿ

Recipe: ಆರೋಗ್ಯಕರ ಮತ್ತು ರುಚಿಕರ ಸ್ವೀಟ್ ಕಾರ್ನ್- ರಾಗಿ ಥಾಲಿಪೀಟ್ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In