• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಬ್ಲ್ಯಾಕ್ ಬಾಕ್ಸ್ ( BLACK BOX) ಎಂದರೇನು? ಅದು ನಾಶವಾಗದೇ ಉಳಿಯುವುದು ಹೇಗೆ ?

Shri News Desk by Shri News Desk
Dec 10, 2021, 03:27 pm IST
in ರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ
Share on FacebookShare on TwitterTelegram

ಯಾವುದೇ ವೈಮಾನಿಕ ಅಪಘಾತವಾದಾಗ ಬ್ಲ್ಯಾಕ್ ಬಾಕ್ಸ್ ಬಗ್ಗೆ ಚರ್ಚೆಗಳಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಎಂದರೆ ಏನು? ವಿಮಾನ‌ಅಪಘಾತವಾದಾಗ ಅದು ನಾಶವಾಗದೆ ಉಳಿಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ

ವಿಮಾನಗಳಲ್ಲಿ ಇರುವ ಬ್ಲ್ಯಾಕ್ ಬಾಕ್ಸ್ ಸರಿ ಸುಮಾರು 1.5 ಕೆಜಿ ಇದ್ದು ಅದರಲ್ಲಿ ಚಾಸಿಸ್ , ನೀರಿನೊಳಗೆ ಮಿನುಗುವ ದೀಪ , ಅಪಘಾತವನ್ನು ತಾಳಿಕೊಳ್ಳುವ ಮೆಮೊರಿ ಯುನಿಟ್ ಗಳು ಇರುತ್ತದೆ . ಚಾಸಿಸ್‌ನಲ್ಲಿ ವಿಮಾನದ ಒಳಗಿನ ಪ್ರತಿಯೊಂದು ಅಂಶವೂ ದಾಖಲು ಆಗಿ ಮತ್ತು ಅಪಘಾತವಾದ ಬಳಿಕ ಅದನ್ನು ಪಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ . ವಿಮಾನ ಸಮುದ್ರ ವ್ಯಾಪ್ತಿಯಲ್ಲಿ ಅಪಘಾತವಾದರೆ

ನೀರಿನೊಳಗೆ ಮಿನುಗುವ ದೀಪದಿಂದ ಕಂಡು ಹಿಡಿಯಲು ನೆರವಾಗುತ್ತದೆ . ಅಪಘಾತ ತಾಳಿಕೊಳ್ಳುವ ಮೆಮೊರಿ ಯುನಿಟ್ ನಲ್ಲಿ ಚಿಪ್‌ಗಳಿಂದ ಕೂಡಿದ ಸರ್ಕಿಟ್ ಬೋರ್ಡ್ ಗಳು ಇದ್ದು ಇದನ್ನು ಸ್ಟೈನ್ ಲೆಸ್ ಸ್ಟೀಲ್ ನಿಂದ ತಯಾರು ಮಾಡಲಾಗಿದ್ದು ಯಾವುದೇ ರೀತಿಯ ಆಘಾತವನ್ನು ತಾಳಿಕೊಳ್ಳುವ ಸಾಮರ್ಥ್ಯ ಇದಕ್ಕೆ ಇರುತ್ತದೆ . ಅದನ್ನು ಬೆಂಕಿ ನೀರಿನಿಂದ ರಕ್ಷಣೆ ಪಡೆಯುವಂತೆ ಸಿದ್ಧಪಡಿಸಲಾಗಿದ್ದು ಭೀಕರ ಅಪಘಾತವಾದಾಗಲೂ ಬ್ಲಾಕ್ ಬಾಕ್ಸ್ ಗೆ ಯಾವುದೆ ಹಾನಿಯಾಗುವುದಿಲ್ಲ.

ಸರ್ಕಿಟ್ ಬೋರ್ಡ್ ಅನ್ನು ಅಲ್ಯುಮಿನಿಯನಿಂದ ಸಿದ್ಧಪಡಿಸಲಾಗಿದ್ದು ಅದು ತುಕ್ಕು ಹಿಡಿಯದಂತೆಯೂ ಇರಲು ನೆರವಾಗುತ್ತದೆ . ಅದು 2. 0.30 ಫ್ಯಾರನ್ ಹೀಟ್ ವರೆಗಿನ ತಾಪವನ್ನು ತಾಳಿಕೊಳ್ಳುತ್ತದೆ. ಅದಕ್ಕೆ ಒಂದು ಇಂಚು ದಪ್ಪ ಇರುವಂತೆ ರಕ್ಷಣ ಕವಚ ವ‌ನ್ನು ನಿರ್ಮಿಸಲಾಗುತ್ತದೆ . ಹೀಗಾಗಿ , ವಿಮಾನ ಸ್ಪೋಟಗೊಂಡು ಉರಿದುಹೋಗುವಂಥ ದುರಂತ ಉಂಟಾದರೂ ಬ್ಲ್ಯಾಕ್‌ ಬಾಕ್ಸ್‌ಗೆ ಯಾವುದೆ ಹಾನಿಯಾಗುವುದಿಲ್ಲ.

ಬ್ಲ್ಯಾಕ್ ಬಾಕ್ಸ್ ಹೆಸರು ಮಾತ್ರ ಬ್ಲ್ಯಾಕ್ ಬಾಕ್ಸ್ ಎಂಬುದಾಗಿದೆಯೆ ಹೊರತು ಅದು ಕಪ್ಪು ಬಣ್ಣದಾಗಿರುವುದಿಲ್ಲ . ಅದರ ಬಣ್ಣ ಕಿತ್ತಳೆ ವರ್ಣದಲ್ಲಿ ಇರುತ್ತದೆ . 1950 ರಲ್ಲಿ ಆಸ್ಟ್ರೇಲಿಯದ ವಿಜ್ಞಾನಿ ಡೇವಿಡ್ ವಾರೆನ್ ಅವರು ಇಂಥ ವ್ಯವಸ್ಥೆಯನ್ನು ರೂಪಿಸಿದರು . ಅದರಲ್ಲಿ ಎರಡು ವಿಭಾಗಗಳು ಇರುತ್ತವೆ .

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ( CAR) ಮತ್ತು ಫೈಟ್ ಡೇಟಾ ರೆಕಾರ್ಡರ್ . ಮೊದಲ ವಿಭಾಗದಲ್ಲಿ ಕಾಕ್‌ಪಿಟ್ ನಲ್ಲಿ ಪೈಲಟ್‌ಗಳು ಮಾತನಾಡಿಕೊಂಡ ವಿವರಗಳು , ಸಂಭಾಷಣೆಗಳು ದಾಖಲಾದರೆ . ಎರಡನೇ ವಿಭಾಗದಲ್ಲಿ ಪ್ರಯಾಣಿಕರು ಇರುವಲ್ಲಿ ಆಗಿದ್ದ ಸಂಭಾಷಣೆ , ಬೆಳವಣಿಗೆಗಳು ದಾಖಲಾಗುತ್ತವೆ.

ದುರಂತ ನಡೆದ ಸ್ಥಳದಿಂದ ಪತ್ತೆ ಮಾಡಿದ ಬಳಿಕ ತರಬೇತಿ ಪಡೆದ ತಂತ್ರಜ್ಞರು ಅದರಲ್ಲಿ ದಾಖಲಾಗಿರುವ ಮಾತನಾಡಿರುವ ವಿಚಾರ ಸೇರಿದಂತೆ ಮಾಹಿತಿಯ ಅಧ್ಯಯನ ಮಾಡುತ್ತಾರೆ . ಅದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಡೌನ್ ಲೋಡ್ ಮಾಡಲಾಗುತ್ತದೆ . ಪರಿಣತರಿಂದ ಅದರಲ್ಲಿರುವ ಮಾಹಿತಿ ವಿಶ್ಲೇಷಣೆ ನಡೆಯುತ್ತದೆ.ತನಿಖಾಧಿಕಾರಿಗಳು ಮಾತ್ರ ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಲು ಅವಕಾಶ ಇರುತ್ತದೆ .

BLACK BOX

Tags: BLACK BOXTOP NEWS
ShareSendTweetShare
Join us on:

Related Posts

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In