• Home
  • About Us
  • Contact Us
  • Terms of Use
  • Privacy Policy
Saturday, June 27, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಗರ್ಭಸ್ತ ಶಿಶುವಿಗೆ ಕೋವಿಡ್ ಸೋಂಕು ತಗುಲುವುದು ಅಪರೂಪ: ಅಧ್ಯಯನ

ಎರಡು ವರ್ಷದಿಂದ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ಸೋಂಕು ಗಭಿರ್ಣಿಯರಲ್ಲಿ ಇದ್ದರೂ ಭ್ರೂಣಕ್ಕೆ ಅಥವಾ ಗರ್ಭಸ್ತ ಶಿಶುವಿಗೆ ತಗುಲುವುದು ಅಪರೂಪ ಎಂದು ಅಧ್ಯಯನವೊಂದು ಹೇಳಿದೆ.

Shri News Desk by Shri News Desk
Nov 29, 2021, 04:36 pm IST
in ಆರೋಗ್ಯ
Omicron

ಸಾಂಕೇತಿಕ ಚಿತ್ರ

Share on FacebookShare on TwitterTelegram

ಲಂಡನ್: ಜಾಗತಿಕವಾಗಿ ಮಾರಣಹೋಮಕ್ಕೆ ಕಾರಣವಾಗಿರುವ ಚೀನಾ ಮೂಲದಿಂದ ವಿಶ್ವ ವ್ಯಾಪಿಯಾದ ಕೊರೊನಾ ಸೋಂಕಿನ ಹೊಸ ಪ್ರಭೇದ ಓಮಿಕ್ರಾನ್ ಈಗ ತಲ್ಲಣ ಉಂಟುಮಾಡಿದೆ.ಈ ಹೊತ್ತಿನಲ್ಲೇ ಲಂಡನ್ನ ಯುಸಿಎಲ್ ಅಧ್ಯಯನಕಾರರು ಗರ್ಭಸ್ತ ಶಿಶು ಅಥವಾ ಭ್ರೂಣಕ್ಕೆ ಕೋವಿಡ್ ಸೋಂಕು ತಗುಲುವ ಸಂಭವ ಅಪರೂಪ ಎಂದು ಧೈರ್ಯ ಹೇಳಿದ್ದಾರೆ.

ಗ್ರೇಟ್ ಓರ್ಮಂಡ್ ಸ್ಟ್ರೀಟ್ ಮಕ್ಕಳ ಆಸ್ಪತ್ರೆ ಮತ್ತು ಎನ್ಐಎಚ್ಆರ್ ಬಯೋಮೇಡಿಕಲ್ ಕೇಂದ್ರವು ಸಾರ್ಸ್-ಕೋವಿ-2 ವೈರಸ್ ಭ್ರೂಣದ ಮೇಲೆ ಮಾಡುವ ಪರಿಣಾಮ ಕುರಿತು ಅಧ್ಯಯನ ನಡೆಸಿ ಈ ಅಂಶವನ್ನು ಕಂಡುಕೊಂಡಿದೆ. ಈ ಅಧ್ಯಯನ ವರದಿಯು “ಬಿಜೋಗ್'(ಅಂತಾರಾಷ್ಟ್ರೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪತ್ರಿಕೆ)ಯಲ್ಲಿ ಪ್ರಕಟವಾಗಿದೆ. ತಾಯಿಯಿಂದ ಭ್ರೂಣವನ್ನು ಸಂಪರ್ಕಿಸುವ ಕರುಳುಬಳ್ಳಿಯು ಕೊರೊನಾ ಸೋಂಕನ್ನು ಹೊತ್ತೊಯ್ಯುವುದು ತೀರಾ ಅಪರೂಪ. ಏಕೆಂದರೆ ಗರ್ಭಚೀಲದಲ್ಲಿರುವ ಭ್ರೂಣವನ್ನು ರಕ್ಷಿಸಲು ರಕ್ಷಣಾತ್ಮಕ ಗುರಾಣಿಯಂತೆ ಹೆಚ್ಚು ಸಕ್ರಿಯವಾಗಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಈ ಅಧ್ಯಯನದಲ್ಲಿ ಕೋವಿಡ್ ಪೀಡಿತ  ಗರ್ಭಿಣಿಯಿಂದ ಕೊರೊನಾ ವೈರಸ್ ಭ್ರೂಣಕ್ಕೆ ಪಸರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯಲು ಒತ್ತು ನೀಡಲಾಗಿದೆ. ಅಂದರೆ, ಕರುಳುಬಳ್ಳಿಯು ಸೋಂಕು ಪಸರಿಸುವ ಸಾಧ್ಯತೆಯನ್ನು ಕೇಂದ್ರೀಕರಿಸಿ ಈ ಅಧ್ಯಯನ ನಡೆಸಲಾಗಿದೆ.

ಇದಕ್ಕಾಗಿ ಅನೇಕ ಭ್ರೂಣದ ಅಂಗಗಳು ಮತ್ತು ಮಾಸನ್ನು ಪರೀಕ್ಷಿಸಲಾಗಿದೆ. ಪ್ರೋಟಿನ್ ಗ್ರಾಹಕಗಳಾದ ಎಸಿಇ2 ಮತ್ತು ಟಿಎಂಪಿಆರ್ಎಸ್ಎಸ್2ಗಳು ಜೀವಕೋಶಗಳ ಮೇಲೆ ಕುಳಿತುಕೊಳ್ಳುತ್ತವೆ. ಇವು ಸಾರ್ಸ್-ಕೋವಿ-2 ವೈರಸ್ಗೆ ಬೇಕಾದ ಅಂಶಗಳೂ ಆಗಿವೆ. ಆದರೆ, ಇದನ್ನು ತಡೆಯುವ ಶಕ್ತಿ ಗರ್ಭಚೀಲದಲ್ಲಿರುವ ಮಾಸಿಗೆ ಇದೆ. ಆದಗ್ಯೂ ವಿರಳ ಪ್ರಕರಣಗಳಲ್ಲಿ ಮಾಸಿನ ರಕ್ಷಣಾ ಗೋಡೆಯನ್ನು ಭೇದಿಸಿಕೊಂಡು ಸೋಂಕು ಭ್ರೂಣಕ್ಕೆ ತಟ್ಟುವ ಸಂಭವ ಇದೆ ಎಂದು ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ.

ನವಜಾತ ಶಿಶುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರತಿಕಾಯ ಶಕ್ತಿ ಇರುವ ಕಾರಣ ಕೋವಿಡ್ ಸೋಂಕು ತಗುಲುವ ಅಪಾಯ ಕಡಿಮೆ. ಆದರೆ, ತಾಯಿಯು ಸೇರಿದಂತೆ ಅದರ ಆರೈಕೆಯಲ್ಲಿರುವವರು ಅಜಾಗರೂಕತೆ ವಹಿಸಿದರೆ ಈ ಸಂಭವ ಇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Guideline: ಓಮಿಕ್ರೋನ್ ಭೀತಿ – ಸರ್ಕಾರದಿಂದ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಮಾರ್ಗಸೂಚಿ ಪ್ರಕಟ

Tags: corona omicron variantHealthPregnantTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In