ನವದೆಹಲಿ: ಇತ್ತೀಚೆಗಷ್ಟೇ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಮುಂಬೈಗೆ ವಾಪಸಾಗಿರುವ ನಟಿ ದಿಶಾ ಪಟಾನಿ ಇನ್ನೂ ಪ್ರವಾಸದ ಗುಂಗಿನಲ್ಲೇ ಇರುವುದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್‌ನಿಂದ ವ್ಯಕ್ತವಾಗಿದೆ.
ಮಾಲ್ಡೀವ್ಸ್ ಬೀಚ್‌ನಲ್ಲಿರುವ ಸಂದರ್ಭದ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪಟಾನಿ, ಹೂವಿನ ಎಮೋಜಿಯೊಂದಿಗೆ ‘ಮಿಸ್ಸಿಂಗ್’ ಎಂಬ ಕ್ಯಾಪ್ಷನ್ ಬರೆದಿದ್ದಾರೆ.
ಕೆಂಪು ಬಣ್ಣದ ಬಿಕಿನಿ ಧರಿಸಿ ದಿಶಾ ಕೊಟ್ಟಿರುವ ಪೋಸ್ ನೆಟ್ಟಿಗರಲ್ಲಿ ಕಿಚ್ಚುಹಚಚ್ಚಿಸಿದೆ. ಭಾನುವಾರ ಬೆಳಗ್ಗಿನ ವೇಳೆಗೆ 17 ಲಕ್ಷಕ್ಕೂ ಹೆಚ್ಚು ಮಂದಿ ಫೋಟೊ ಲೈಕ್ ಮಾಡಿದ್ದಾರೆ. 7 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
View this post on Instagram
ಇನ್ನೂ ಕೆಲವು ವಿಡಿಯೊ ಹಾಗೂ ಫೋಟೊಗಳನ್ನು ದಿಶಾ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಅವು ಇಲ್ಲಿವೆ;
View this post on Instagram
View this post on Instagram
























Discussion about this post