• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

ಅಳಿಯುವುದು ಕಾಯ ಉಳಿಯುವುದು ಕೀರ್ತಿ ಎಂಬುದಕ್ಕೆ ನಿದರ್ಶನ ಗೌರಮ್ಮ

ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು

Shri News Desk by Shri News Desk
Dec 3, 2021, 05:42 am IST
in ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು:  ಅಳಿಯುವುದು ಕಾಯ ಉಳಿಯುವುದು ಕೀರ್ತಿ ಎಂಬುದಕ್ಕೆ ನಿದರ್ಶನ ಗೌರಮ್ಮ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ಬ್ಯಾಗದಹಳ್ಳಿಯ ಅರಳುಗುಪ್ಪೆ ಹೆರಿಟೇಜ್‌ನಲ್ಲಿ ಆಯೋಜಿಸಿದ್ದ ‘ಗೌರಮ್ಮಬಸವೇಗೌಡರ ಸ್ಮರಣೋತ್ಸವ’ ದಿವ್ಯಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಒಳ್ಳೆಯ ಕೆಲಸವನ್ನು ಸದಾ ಬೆಂಬಲಿಸುತ್ತಿದ್ದ ಗೌರಮ್ಮ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದ್ದರು. ಅನಗತ್ಯ ಟೀಕೆಟಿಪ್ಪಣಿಗಳಿಗೆ ಎಂದೂ ತಲೆಬಾಗಲಿಲ್ಲ. ನಿರಂತರವಾಗಿ ಪ್ರಾಮಾಣಿಕವಾಗಿ ಸಾಮಾಜಿಕ ಕಾರ್‍ಯದಲ್ಲಿ ತೊಡಗಿಸಿಕೊಂಡವರು. ಕ್ರಿಯಾತ್ಮಕತೆ ಮತ್ತು ಶಾಶ್ವತವಾದ ದೂರದೃಷ್ಟಿ ಅವರ ಕಾರ್‍ಯದಲ್ಲಿರುತ್ತಿತ್ತು.

ಸಿರಿವಂತ ಮನೆಯಲ್ಲಿ ಹುಟ್ಟಿದರೂ ಎಲ್ಲರೊಂದಿಗೂ ಬೆರೆತು ಬಾಳಿದವರು. ಫಲಹೊತ್ತ ಮಾವು, ತೆನೆಹೊತ್ತ ದಂಟು, ಗೊನೆಹೊತ್ತ ಬಾಳೆಯಂತೆ ವಿನಯಶೀಲತೆಯಿಂದ ಸದಾ ಬಾಗುತ್ತಿದ್ದ ಗೌರಮ್ಮ, ಆದರ್ಶಪರಂಪರೆ, ಸಂಸ್ಕೃತಿ ಅರಿತು ಮಾರ್ಗದರ್ಶಿಯಾಗಿ ಬಾಳಿದವರೆಂದ ರಂಭಾಪುರಿ ಜಗದ್ಗುರುಗಳವರು, ಅಗಲಿದ ನಂತರ ಆ ವ್ಯಕ್ತಿಯ ಕೊರತೆ ಮಹತ್ವ ಗುರುತಿಸುವುದು ಸಮಾಜದ ಪದ್ಧತಿ ಎಂದರು.

ಅರಳಗುಪ್ಟೆ ಮನೆತನದ ಹಿರಿಯರಾದ ಧರ್ಮಪ್ರಕಾಶ ಚಂದ್ರೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯಪ್ರಧಾನಕಾರ್‍ಯದರ್ಶಿ ಸಿ.ಟಿ.ರವಿ ಮಾತನಾಡಿ ಗೌರಮ್ಮನವರನ್ನು ಬಣ್ಣಿಸಲು ಶಬ್ದಗಳಿಲ್ಲ. ತುಂಬಿದಕೊಡ ಎನ್ನಬಹುದು.

ಅಲ್ಪನಿಗೆ ಐಶ್ವರ್‍ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆಹಿಡಿದ ಎಂಬ ಗಾದೆ ಇದೆ. ಹುಟ್ಟಿ ಸೇರಿದ ಮನೆಗಳೆರಡರಲ್ಲೂ ಶ್ರೀಮಂತಿಕೆ ತುಂಬಿದ್ದರೂ ಅಹಂಕಾರಕ್ಕೆ ಇವರಲ್ಲಿ ಜಾಗವಿರಲಿಲ್ಲ. ಮನೆಗೆ ಬಂದವರಿಗೆ ಆತಿಥ್ಯನೀಡುತ್ತಿದ್ದ, ದಾನ ಕೇಳಿಬಂದವರನ್ನು ಎಂದೂ ಬರಿಗೈಯಲ್ಲಿ ಕಳುಹಿಸದ ಗೌರಮ್ಮ ಸದ್ಗುಣಶೀಲೆ ಎಂದರು.
ಲಕ್ಷ್ಮಿ ಚಂಚಲೆ. ಆದರೆ ದಾನ-ಧರ್ಮ ಇರುವ ಮನೆಯಲ್ಲಿ ಮಾತ್ರ ಸದಾ ನೆಲೆಸಿರುತ್ತಾಳೆ. ಹತ್ತು ತಲೆಮಾರಿನ ನಂತರವೂ ಶ್ರೀಮಂತಿಕೆ ಅರಳಗುಪ್ಪೆ ಮನೆಯಲ್ಲಿ ಉಳಿದಿದೆ. ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ರವಿ ನುಡಿದರು.

ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ ಮನೆಯಲ್ಲಿ ಮಹಿಳೆಯನ್ನು ಗೌರವಿಸಬೇಕೆಂದು ಸದಾ ನಂಬಿದವರು ತಾಯಿ ಗೌರಮ್ಮನವರು. ತುಂಬುಕುಟುಂಬದಲ್ಲಿ ಎಲ್ಲವನ್ನೂ ಸರಿದೂಗಿಸುತ್ತಿದ್ದ ಅವರ ದೂರದೃಷ್ಟಿಯಿಂದ ಅರಳುಗುಪ್ಪೆ ಕುಟುಂಬದ ಘನತೆ ಹೆಚ್ಚಿಸಿದೆ ಎಂದರು.

ಲೈಫ್ ಲೈನ್‌ಪೀಡ್ಸ್ ಮುಖ್ಯಸ್ಥ ಕಿಶೋರಕುಮಾರಹೆಗ್ಡೆ, ಎಐಟಿ ಕುಲಸಚಿವ ಡಾ.ಸಿ.ಕೆ.ಸುಬ್ರಾಯ, ಯೂನಿವರ್ಸಲ್ ಕಾಫಿಫೌಂಡೇಶನ ಕಾರ್‍ಯದರ್ಶಿ ಗೋಪಾಲಕೃಷ್ಣ, ಹಿರಿಯಪತ್ರಕರ್ತ ಸ.ಗಿರಿಜಾಶಂಕರ್, ಅಕ್ಕಮಹಾದೇವಿ ಮಹಿಳಾ ಸಂಘದ ಯಮುನಾಸಿ.ಶೆಟ್ಟಿ, ರೇಣುಕಾಚಾರ್ಯಟ್ರಸ್ಟ್ ಸದಸ್ಯ ಶಿವಶಂಕರ್ ನುಡಿ ನಮನ ಸಲ್ಲಿಸಿದರು.

ಹುಲಿಕೆರೆದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯರು, ಶಂಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ಬೀರೂರುಮಠದ ಶ್ರೀರುದ್ರಮುನಿ ಶಿವಾಚಾರ್ಯರು ಉಪದೇಶಾಮೃತ ನೀಡಿದರು.

ಪೂಜಾರಾಘವೇಂದ್ರ ಸ್ವಾಗತಿಸಿ, ಅರ್ಪಿತಾನಿತಿನ್ ವಂದಿಸಿದರು. ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಕಾರ್‍ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಕಾರ್‍ಯಕ್ರಮ ನಿರೂಪಿಸಿದರು. ನಯನಾಸಂತೋಷ ಪ್ರಾರ್ಥಿಸಿ, ಅರಳಗುಪ್ಪೆ ಮನೆಯ ೧೦ನೆಯ ತಲೆಮಾರಿನಕುಡಿ ಬಾಲಕ ಅಧೋಕ್ಷ ಗಣಪತಿಸ್ತೋತ್ರ ಪ್ರಸ್ತುಪಡಿಸಿದನು.

ಕಾಫಿಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಜಿ.ಪಂ.ಮಾಜಿಉಪಾಧ್ಯಕ್ಷರುಗಳಾದ ಪ್ರಭುರಾಜಶೇಖರ್ ಮತ್ತು ಸೋಮಶೇಖರ್, ಪ್ರಬೋಧಿನಿ ಗುರುಕುಲದ ಅಧ್ಯಕ್ಷ ರಾಜಗೋಪಾಲ, ಅಖಿಲ ಭಾರತೀಯ ಸಾಹಿತ್ಯಪರಿಷದ್ ಜಿಲ್ಲಾಧ್ಯಕ್ಷ ಚಟ್ನಳ್ಳಿಮಹೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೊಸಳ್ಳಿಲೋಕೇಶ್, ಜಿಲ್ಲಾ ಕಾಂಗ್ರೇಸ್ ಮಾಜಿಅಧ್ಯಕ್ಷ ಡಾ.ವಿಜಯಕುಮಾರ್, ಸ್ವಚ್ಛಟ್ರಸ್ಟ್ ಸ್ಥಾಪಕ ಅಧ್ಯಕ್ಷೆ ಡಾ.ಶುಭಾ, ಪಟ್ಟಣಸಹಕಾರಿಬ್ಯಾಂಕ್ ಅಧ್ಯಕ್ಷ ನಂಜೇಗೌಡ, ಕರ್ನಾಟಕ ಮಹಿಳಾ ಸಹಕಾರಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಎ.ಬಿ.ಮಲ್ಲಿಕಾರ್ಜುನ್, ಎ.ಬಿ.ರವಿಶಂಕರ್ ಮತ್ತಿತರರು ಗೌರಮ್ಮಬಸವೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Tags: Dr. Veerasomeswara JagadguruTOP NEWS
ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In