• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

Viral Video: ಚಾಕೊಲೇಟ್‌ ಕೇಕ್‌ ಮೇಲೆ ವೆನಿಲ್ಲಾ ಐಸ್‌ಕ್ರೀಮ್‌ ಅದರ ಮೇಲೆ ಸಿಹಿ ಪಾನ್‌ಬೀಡಾ ಇಟ್ಟು ಬಿಸಿ ಮಾಡಿ ತಿಂದರೆ ಹೇಗಿರುತ್ತೆ?

ಸಾಮಾನ್ಯರ ಊಹೆಗೆ ನಿಲುಕದ ಈ ಹೊಸ ಪ್ರಯೋಗ ಅಹಮಾದಾಬಾದ್‌ನಲ್ಲಿ ನಡೆದಿದೆ.

Shri News Desk by Shri News Desk
Nov 12, 2021, 12:40 pm IST
in ಅಹಾರ (Food), ಆರೋಗ್ಯ, ರಾಜಕೀಯ, ರಾಷ್ಟ್ರೀಯ
Chacolate Dissert with Paan

ಸಿಹಿ ಪಾನ್‌ಬೀಡಾದೊಂದಿಗೆ ಚಾಕೊಲೇಟ್‌ ಕೇಕ್

Share on FacebookShare on TwitterTelegram

ಅಹಮದಾಬಾದ್: ತಿಂಡಿ-ತಿನಿಸುಗಳ ಮೇಲೆ ನಡೆಸಲಾಗುವ ಚಿತ್ರ-ವಿಚಿತ್ರವಾದ ಪ್ರಯೋಗಗಳಿಗೆ ಭಾರತೀಯರು ಹೊರತೇನಲ್ಲ.  ನಾವೆಲ್ಲಾ ಹೊಸ ರುಚಿಯ ಹೊಸ ಪ್ರಯೋಗಗಳಿಗೆ ಈಡಾಗಿ ಚೆನ್ನಾಗಿದ್ದರೆ ತಿಂದು ಆನಂದಿಸಿರುವುದು ಇಲ್ಲದಿದ್ದರೆ ಮೊದಲ ಬಲಿಪಶುಗಳಾಗಿ ಅದನ್ನು ಅನುಭವಿಸಿರುವುದು ಸರ್ವೇಸಾಮಾನ್ಯ.  ಕೆಲವೊಮ್ಮೆ ಯಾರೊಬ್ಬರ ಊಹೆಗೂ ನಿಲುಕದ ಹೊಸ-ಹೊಸ ಪ್ರಯೋಗಗಳು ನಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಲು ಯಶಸ್ವಿಯಾಗುತ್ತವೆ. ಅಂತಹದೇ ಒಂದು ಪ್ರಯೋಗವನ್ನು ನಡೆಸಿರುವ ಅಹಮದಾಬಾದ್‌ನ ಪಾನ್‌ವಾಲಾನ ಕೈಚಳಕದ ವಿಡಿಯೋ ಇದೀಗ ವೈರಲ್‌ ಆಗಿದ್ದು ನೆಟ್ಟಿಗರ ಮಿಶ್ರ ಪ್ರತಿಕ್ರಿಯೆಗಳಿಗೆ ಈಡಾಗಿದೆ.

ಕಾಯುತ್ತಿರುವ ಹೆಂಚಿನ ಮೇಲೆ ಚಾಕೊಲೇಟ್‌ ಕೇಕನ್ನು ಇಟ್ಟು, ಅದರೊಂದಿಗೆ ಸ್ವಲ್ಪ ಚಾಕೊಲೇಟ್‌ ಸಾಸ್‌ ಸೇರಿಸಿ, ಅದು ಕಾಯುತ್ತಿರುವಂತೆಯೇ ಅದರ ಮೇಲೆ ವೆನಿಲ್ಲಾ ಐಸ್‌ಕ್ರೀಮ್‌ ಇಟ್ಟು ಇದೆಲ್ಲದರ ಮೇಲೆ ಕಲಶವಿಟ್ಟಂತೆ ಸಿಹಿ ಪಾನ್‌ಬೀಡಾ ಇಟ್ಟು ಮಾಡಿರುವ ವಿನೂತನ ಪ್ರಯೋಗ ಇದೀಗ ಎಲ್ಲರ ಗಮನ ಸೆಳೆದಿದೆ.  ಸಾಮಾನ್ಯರ ಊಹೆಗೂ ನಿಲುಕಲು ಕಷ್ಟಸಾಧ್ಯವಾದ ಈ ಕಲ್ಪನೆ ಈ ಪುಣ್ಯಾತ್ಮನ ತಲೆಗೆ ಹೇಗೆ ಬಂದಿತೋ ಅವನೇ ಹೇಳಬೇಕು.  ಕೆಲವರು ಈ ನವನವೀನ ಪ್ರಯೋಗವನ್ನು ಬಾಯಿತುಂಬಾ ಹೊಗಳಿದ್ದರೂ ಪ್ರತ್ಯೇಕವಾಗಿ ರುಚಿಕರವಾಗಿರುವ ಎರಡೂ ತಿನಿಸುಗಳನ್ನು ಕುಲಗೆಡಿಸಿರುವುದಕ್ಕಾಗಿ ಹಲವರು ತಮ್ಮ ದಿಗ್ಭ್ರಮೆ ಹಾಗೂ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.

ಚಾಕೊಲೇಟ್‌ ಡಿಸರ್ಟ್‌ಗಳನ್ನು ಚಾಕೊಲೇಟ್‌ ಸಾಸ್‌ ಹಾಗೂ ವೆನಿಲ್ಲಾ ಐಸ್‌ಕ್ರೀಮ್‌ನೊಂದಿಗೆ ತಿನ್ನುವುದು ವಾಡಿಕೆ.  ಆದರೆ ಡಿಸರ್ಟ್‌ನೊಂದಿಗೆ ಐಸ್‌ಕ್ರೀಮ್ ಹಾಗೂ ಸಿಹಿ ಪಾನ್‌ಬೀಡಾ ಹೊಗೆಬರುವಂತೆ ಬಿಸಿ ಮಾಡಿ ತಿನ್ನುವ ಈ ರಚನಾತ್ಮಕತೆಯ ಪರಾಕಾಷ್ಠೆಯ ಪ್ರಯೋಗ ನಡೆಸಿರುವ ಅಹಮದಾಬಾದ್‌ನ ಡಿಸರ್ಟ್‌ ಹಾಗೂ ಪಾನ್‌ಬೀಡಾ ವ್ಯಾಪಾರಿಯೊಬ್ಬನ ಈ ವಿಶೇ‍ಷ ಪ್ರಯತ್ನ ಇದೀಗ ವೈರಲ್‌ ಆಗಿದೆ.  ಕೆಲವರು ಇದರ ರುಚಿ ಹೇಗಿರಬಹುದೆಂದು ಊಹಿಸಲು ಸಾಧ್ಯವಿಲ್ಲವೆಂದಿದ್ದರೆ ಕೆಲವರು ಇದನ್ನು ಮೆಚ್ಚಿದ್ದಾರೆ ಹಾಗೂ ಕೆಲವರು ಇದನ್ನು ಟೀಕಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.  ಅದಕ್ಕೇ ಅಲ್ಲವೇ “ಲೋಕೋ ಭಿನ್ನರುಚಿ:” ಎಂದು ನಮ್ಮ ಹಿರಿಯರು ಹೇಳಿರುವುದು?

Pan and Browny Combo. Only from Ahmedabad, Gujarat. 👍🏽👍🏽 pic.twitter.com/ggXwGURFS1

— raman (@Dhuandhaar) November 9, 2021

Fuming Chacolate cake with venilla icecream on its top and sweet paan over it unimaginable taste

ಇದನ್ನೂ ಓದಿ:  Increase in meal-snack prices: ಹೊಟೇಲ್ ಮಾಲೀಕರ ಸಂಘದಿಂದ ಊಟ-ತಿಂಡಿ ಬೆಲೆ ಹೆಚ್ಚಳ

ಇದನ್ನೂ ಓದಿ: Viral Post: ಡಿಲವರಿ ಬಾಯ್​ಗಳಿಗೆ ಸ್ವೀಟ್ ಗಿಫ್ಟ್ ಎಂದಾತನಿಗೆ ಶ್ಲಾಘನೆಯ ಮಹಾಪೂರ

Tags: #CarnivalFoodParkAhmedabadTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In