• Home
  • About Us
  • Contact Us
  • Terms of Use
  • Privacy Policy
Saturday, March 28, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರಖ್ಯಾತರಾದ ಕಮಲಾ ರಣದಿವೆಗೆ ಗೂಗಲ್ ಡೂಡಲ್ ಗೌರವ

ಕ್ಯಾನ್ಸರ್ ಸಂಶೋಧನೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಡಾ. ಕಮಲಾ ರಣದಿವೆ ಅವರ 104ನೇ ಜನ್ಮ ದಿನ ಇಂದು. ಈ ಹಿನ್ನೆಲೆಯಲ್ಲಿ ಗೂಗಲ್ ಅವರ ರೇಖಾಚಿತ್ರವನ್ನು ಡೂಡಲ್‌ನಲ್ಲಿ ಪ್ರದರ್ಶಿಸಿ ಗೌರವ ನೀಡಿದೆ.

Shri News Desk by Shri News Desk
Nov 8, 2021, 04:30 pm IST
in ಅಂತರಾಷ್ಟ್ರೀಯ
Dr. Kamal Ranadive

Dr. Kamal Ranadive

Share on FacebookShare on TwitterTelegram

ನವದೆಹಲಿ: ಕೋಶ ಜೀವವಿಜ್ಞಾನದಲ್ಲಿ ಆಗಾಧ ಸಾಧನೆ ಮಾಡಿ ಕ್ಯಾನ್ಸರ್‌ಗೆ ಕಾರಣ ಸಂಶೋಧನೆಗೈದು ಮನುಕುಲಕ್ಕೆ ಉಪಕಾರ ಮಾಡಿದ ಡಾ. ಕಮಲಾ ರಣದಿವೆ ಅವರ 104ನೇ ಜನ್ಮದಿನ ಇಂದು. ಈ ಹಿನ್ನೆಲೆಯಲ್ಲಿ ಜಾಗತಿಕ ಇಂಟರ್‌ನೆಟ್ ಸರ್ಚ್ ಇಂಜಿನ್ ಗೂಗಲ್, ಡೂಡಲ್ ಹಾಕುವ ಮೂಲಕ ಅವರಿಗೆ ಗೌರವ ಅರ್ಪಿಸಿದೆ. ಮೈಕ್ರೋಸ್ಕೋಪ್ ಹಿಡಿದಿರುವ ಕಮಲಾ ಅವರ ಚಿತ್ರವನ್ನು ಕಲಾವಿದ ರಯಿಂತಿಕತ್ ರಚಿಸಿದ್ದಾರೆ.

ಕ್ಯಾನ್ಸರ್ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವಿಜ್ಞಾನ ಮತ್ತು ಶಿಕ್ಷಣ ವಲಯದಲ್ಲೂ ಅಪಾರ ಸೇವೆ ಸಲ್ಲಿಸಿರುವ ಕಮಲಾ ಸರಮತ್ (ರಣದಿವೆ) 1917ರ ನವೆಂಬರ್ 8ರಂದು ಪುಣೆಯಲ್ಲಿ ಜನಿಸಿದರು. ತಂದೆಯ ಪ್ರೋತ್ಸಾಹದಿಂದ ಕಮಲಾ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಜೀವಶಾಸ್ತ್ರದಲ್ಲಿ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿ ಉನ್ನತ ಶಿಕ್ಷಣ ಪಡೆದರು. ನಂತರ ಅವರು ಭಾರತೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಸಿಆರ್ಸಿ)ಗೆ ಸೇರಿದರು. 1949ರಲ್ಲಿ ಜೀವಕೋಶಗಳ ಸೈಟೋಲಜಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಡಾಕ್ಟೋರೇಟ್ ಪದವಿ ಗಳಿಸಿದರು. ಐಸಿಆರ್ಸಿಯ ನಿರ್ದೇಶಕಿಯಾಗಿದ್ದರು. ಬಾಂಬೆ (ಈಗಿನ ಮುಂಬೈ) ಹಿಂದಿರುಗಿ ಅಲ್ಲಿ ದೇಶದ ಮೊದಲ ಅಂಗಾಂಗ (ಟಿಶ್ಯೂ) ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಿದರು.

ಕ್ಯಾನ್ಸರ್ ಬೆಳವಣಿಗೆಯಲ್ಲಿ ಪ್ರಾಣಿಗಳ ಮಾದರಿ, ಸ್ತನ ಕ್ಯಾನ್ಸರ್‌ಗೆ ಆನುವಂಶೀಯ ಕಾರಣ, ಕ್ಯಾನ್ಸರ್‌ಗೆ ಕಾರಣವಾಗುವ ಕೆಲವು ವೈರಸ್‌ಗಳ ಬಗ್ಗೆ ಅವರು ತಳಸ್ಪರ್ಶಿ ಅಧ್ಯಯನ ನಡೆಸಿದರು. ಈ ರೀತಿಯ ಅಂಶಗಳ ಕುರಿತು ಭಾರತದಲ್ಲಿ ಮೊದಲು ಸಂಶೋಧನೆ ನಡೆಸಿದವರಲ್ಲಿ ಕಮಲಾ ಕೂಡ ಒಬ್ಬರು ಮತ್ತು ಪ್ರಥಮ ಮಹಿಳೆ.

1973ರಲ್ಲಿ ಅವರು ಕುಷ್ಠರೋಗಕ್ಕೆ ಕಾರಣವಾಗುವ ಮೈಕ್ರೋಬ್ಯಾಕ್ಟೀರಿಯಾದ ಪಾತ್ರದ ಬಗ್ಗೆ ಸಂಶೋಧನೆ ನಡೆಸಿ ಲಸಿಕೆಯನ್ನು ಕಂಡುಹಿಡಿದರು. 1973ರಲ್ಲಿ 11 ಸಹ ಸಂಶೋಧಕರ ಜತೆಗೂಡಿ ಮಹಿಳಾ ಸಂಶೋಧಕರ ಅಸೋಸಿಯೇಷನ್ (ಐಡಬ್ಲ್ಯೂಎಸ್ಎ) ಸ್ಥಾಪಿಸಿದರು.1989ರಲ್ಲಿ ನಿವೃತ್ತರಾದ ಅವರು, ಮಹಾರಾಷ್ಟ್ರದ ಗ್ರಾಮೀಣ ಭಾಗದಲ್ಲಿ ಆರೋಗ್ಯ ವೃದ್ಧಿಗಾಗಿ ಶ್ರಮಿಸಿದರು. ಮಹಿಳೆಯರಿಗೆ ಆರೋಗ್ಯ ವಿಷಯದಲ್ಲಿ ತರಬೇತಿ, ಪೌಷ್ಟಿಕಾಂಶದ ಬಗ್ಗೆ ಶಿಕ್ಷಣವನ್ನು ಒದಗಿಸುತ್ತಿದ್ದರು. ಐಡಬ್ಲ್ಯೂಎಸ್ಎ ಮೂಲಕ ಈ ವಲಯದಲ್ಲಿ ಅಧ್ಯಯನ ಮಾಡುವರಿಗೆ ಶಿಷ್ಯವೇತನ ಕೊಡಿಸಿದರು. ಮಕ್ಕಳ ಆರೈಕೆ, ಸ್ತ್ರೀ ವಿಜ್ಞಾನ, ಆರೋಗ್ಯ ವಿಷಯದಲ್ಲಿ ನ್ಯಾಯ ಮುಂತಾದ ಜನಪರ ಕಳಕಳಿಯ ಪರವಾಗಿಯೂ ಅವರು ಹೋರಾಡಿದರು.

ಇದನ್ನೂ ಓದಿ: Explainer: ಏನಿದು ಜನಸೇವಕ-ಜನಸ್ಪಂದನ? ನಮಗೇನು ಅನುಕೂಲ? ಇಲ್ಲಿದೆ ವಿವರ

Tags: BiologistGoogleGoogle DoodleTOP NEWS
ShareSendTweetShare
Join us on:

Related Posts

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In