• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

Skin Care: ಬಂತು ಚಳಿಗಾಲ: ಒಣ ಚರ್ಮ, ತುರಿಕೆ ಸಮಸ್ಯೆಗೆ ವಿಟಮಿನ್ ಸಿ ಪರಿಹಾರ

ಚಳಿಗಾಲ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಒಣಗಿದ ಚರ್ಮ, ತುರಿಕೆ. ಇದಕ್ಕೆ ಸುಲಭದ ಪರಿಹಾರ ನಮ್ಮ ಆಹಾರದಲ್ಲಿಯೇ ಇದೆ.

Shri News Desk by Shri News Desk
Oct 9, 2021, 03:59 pm IST
in ಆರೋಗ್ಯ
Vitamin-C

ವಿಟಮಿನ್ ಸಿ ಇರುವ ಹಣ್ಣುಗಳ ಸೇವನೆ ಬಳಕೆ ಚರ್ಮದ ಆರೋಗ್ಯಕ್ಕೆ ಪೂರಕ

Share on FacebookShare on TwitterTelegram

ನೀವು ನಿಯಮಿತವಾಗಿ ಟಿವಿ ನೋಡುವವರಾಗಿದ್ದರೆ ಪೆಟ್ರೋಲಿಯಂ ಜೆಲ್ಲಿ (ವ್ಯಾಸಲಿನ್), ಮಾಯಿಶ್ಚರೈಸರ್ ಕ್ರೀಮ್‌ ಜಾಹೀರಾತುಗಳು ಹೆಚ್ಚಾಗಿ ಕಾಣಿಸಿಕೊಂಡ ತಕ್ಷಣ ಚಳಿಗಾಲ ಹತ್ತಿರದಲ್ಲಿದೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳುವಿರಿ. ವಾತಾವರಣದ ಬದಲಾವಣೆ ನಮಗೆ ಅರಿವಾಗುವ ಮೊದಲೇ ಟಿವಿ ತೆರೆಯ ಮೇಲೆ ಚಳಿಗಾಲದ ಜಾಹೀರಾತುಗಳು ಕಾಣಿಸಲು ಆರಂಭವಾಗುತ್ತದೆ. ಈಗೇನೋ ಗುಲಾಬ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನೊಂದು ವಾರದಲ್ಲಿ ಚಂಡಮಾರುತದ ಪ್ರಭಾವ ಇಳಿದರೆ ಋತುಮಾನಕ್ಕೆ ತಕ್ಕ ಹವಾಮಾನ ಅನುಭವಕ್ಕೆ ಬಂದು, ಚಳಿಗಾಲದ ಮುನ್ಸೂಚನೆ ಸಿಗಬಹುದು.

ಪ್ರತಿ ವರ್ಷದಂತೆ ಈ ವರ್ಷವೂ ನಾವು ಚಳಿಗಾಲಕ್ಕೆ ತಯಾರಾಗಬೇಕಿದೆ. ಅಟ್ಟ ಅಥವಾ ವಾರ್ಡ್‌ರೋಬ್ ಸೇರಿರುವ ಸ್ವೆಟರ್-ಟೋಪಿಗಳನ್ನು ಸಿದ್ಧಪಡಿಸುವ ಜೊತೆಗೆ ಚರ್ಮದ ಆರೈಕೆಗೆ ಏನೆಲ್ಲಾ ಬೇಕು ಎಂಬ ಬಗ್ಗೆಯೂ ನಾವು ಗಮನ ಹರಿಸಬೇಕಿದೆ. ಚಳಿಗಾಲ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಒಣಗಿದ ಚರ್ಮ, ತುರಿಕೆ. ಒಣ ಚರ್ಮವು ಪುಡಿಯಾಗಿ ಉದುರುವುದು ಮುಜುಗರದ ಸಂಗತಿ ಎನ್ನುವುದು ನಿಜ. ಆದರೆ ಅದರಿಂದ ತಪ್ಪಿಸಿಕೊಳ್ಳಲು ಅಗುವುದಿಲ್ಲವಲ್ಲ. ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂರ್ಯನ ಬಿಸಿಲಿಗೆ ತೆರೆದುಕೊಂಡಾಗ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ವಾತಾವರಣದ ಬದಲಾವಣೆಯ ಜೊತೆಗೆ ವಿಟಮಿನ್ ಸಿ ಕೊರತೆಯೂ ಚರ್ಮದ ಸಮಸ್ಯೆಗೆ ಕಾರಣ ಎನ್ನುವುದು ತಜ್ಞರ ಅಭಿಪ್ರಾಯ.

ಚರ್ಮದ ಕಾಂತಿ ಹೆಚ್ಚಿಸುವಲ್ಲಿ ವಿಟಮಿನ್ ಸಿ ಮುಖ್ಯ ಪಾತ್ರ ವಹಿಸುತ್ತದೆ. ಚರ್ಮದ ಕೋಶಗಳ ಬಲವರ್ಧನೆಯಲ್ಲೂ ಇದರ ಪಾತ್ರ ಪ್ರಮುಖವಾದುದು. ಹವಾಮಾನ ವೈಪರಿತ್ಯದಿಂದ ಬರುವ ಚರ್ಮದ ಹಲವು ಸಮಸ್ಯೆಗಳಿಗೆ ವಿಟಮಿನ್‌ ಸಿ ಉತ್ತಮ ಮದ್ದು.

ವಾತಾವರಣದ ಪ್ರಭಾವದಿಂದ ಉಂಟಾಗುವ ಚರ್ಮ ಸಂಬಂಧಿ ಸಮಸ್ಯೆಗಳಿಗೆ ವಿಟಮಿನ್ ಸಿ ಕಾರಣವಾಗಿರಬಹುದು. ಸೂರ್ಯನ ಬಿಸಿಲು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಸೂರ್ಯನ ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇಂಥ ಹಾನಿಗಳಿಂದ ವಿಟಮಿನ್‌ ಸಿ ನಮ್ಮ ಚರ್ಮವನ್ನು ಕಾಪಾಡುತ್ತದೆ. ಇದು ಚರ್ಮದ ಕೋಶಗಳ ಬಲವನ್ನು ಹೆಚ್ಚಿಸಿ, ಅತಿನೇರಳೆ ಕಿರಣಗಳ ಬಾಧೆ ತಡೆಯುತ್ತದೆ.

ಚಳಿಗಾಲದಲ್ಲಿ ಬಿರುಕು ಬಿಡುವ ಅಥವಾ ಒಡೆಯುವ ಚರ್ಮಕ್ಕೆ ಹಾಗೂ ಚರ್ಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಡ್ಡಿನ ಅಂಶದ ಸಮಸ್ಯೆಯನ್ನೂ ವಿಟಮಿನ್ ಸಿ ತಡೆಯುತ್ತದೆ. ಚರ್ಮದಲ್ಲಿರುವ ಹೆಚ್ಚುವರಿ ಜಿಡ್ಡಿನ ಅಂಶವನ್ನು ತೆಗೆದುಹಾಕುವುದರ ಜೊತೆಗೆ, ಚರ್ಮವನ್ನು ನುಣುಪುಗೊಳಿಸುತ್ತದೆ. ಉರಿ ಚರ್ಮದ ಬಾಧೆಯನ್ನೂ ಕಡಿಮೆ ಮಾಡುತ್ತದೆ.

ಚರ್ಮದಲ್ಲಿನ ಕಲೆಗಳನ್ನು ತಡೆಯುವುದರಲ್ಲಿ ವಿಟಮಿನ್‌ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಟೈರೊಸಿನೇಸ್‌ ಎನ್ನುವ ಅಂಶವು ಈ ಕೆಲಸವನ್ನು ಮಾಡುತ್ತದೆ. ಸಿ ವಿಟಮಿನ್‌ನಲ್ಲಿರು ಮ್ಯಾಗ್ನೇಷಿಯಂ ಅಸ್ಕೊರೊಬೈಲ್‌ ಫಾಸ್ಪೇಟ್‌ ಚರ್ಮ ಒಣಗುವುದನ್ನು ತಡೆಗಟ್ಟುತ್ತದೆ. ಚರ್ಮವು ತೇವವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಪೂರಕವಾಗಿರುವ ಕೊಲಿಜನ್ ಪ್ರೊಟೀನ್‌ ಅಂಶವನ್ನು ವಿಟಮಿನ್ ಸಿ ಹೆಚ್ಚಿಸುತ್ತದೆ.

ವಿಟಮಿನ್‌ ಸಿ ಅಂಶ ಹೆಚ್ಚಾಗಿರುವ ಕಿತ್ತಳೆ, ಪೇರಳೆ, ಕಿವಿ, ಪಪಾಯ, ಸ್ಟ್ರಾಬೆರಿ, ನಿಂಬೆಹಣ್ಣುಗಳನ್ನು ನಮ್ಮ ಆಹಾರ ಪದ್ಧತಿಯ ಭಾಗವಾಗಿಸಿಕೊಳ್ಳುವುದು ಲಾಭಕರ. ಚರ್ಮದ ಆರೋಗ್ಯಕ್ಕೂ ಇದು ಪೂರಕ. ವಿಟಮಿನ್ ಸಿ ಕೊರತೆ ಎದುರಿಸುತ್ತಿರುವವರು ಪೂರಕ ಪೋಷಕಾಂಶದ ಮಾತ್ರೆ ಅಥವಾ ಟಾನಿಕ್ ಸೇವಿಸುವುದು ಒಳ್ಳೆಯದು.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು)

Health Beauty Vitamin C is the Remedy for Dry Skin Itching

ಇದನ್ನೂ ಓದಿ: ದಿನನಿತ್ಯದ ಕಠಿಣ ವ್ಯಾಯಾಮವೇ ಸೋಹಾ ಅಲಿಖಾನ್ ಉತ್ತಮ ಆರೋಗ್ಯದ ಗುಟ್ಟು
ಇದನ್ನೂ ಓದಿ: ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಸಂಪತ್ತು ಅತಿ ಮುಖ್ಯವಾದುದು

Tags: HealthSkin CareTOP NEWSVitamin C
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In