• Home
  • About Us
  • Contact Us
  • Terms of Use
  • Privacy Policy
Friday, June 26, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಅಶ್ವಗಂಧದಿಂದ ಒತ್ತಡ ಮಾಯ, ಜೀವನ ಸಂಜೀವನ!

ಅಶ್ವಗಂಧ ಮಾನಸಿಕ ಖಿನ್ನತೆ, ನಿದ್ರಾಹೀನತೆ, ಒತ್ತಡ ಹಾಗೂ ದೇಹದ ರೋಗನಿರೋಧಕ ಗುಣ ಹೆಚ್ಚಿಸಲು ಬಹುಪ್ರಯೋಜನಕಾರಿ. ಇವಲ್ಲದೆ ಮತ್ತಷ್ಟು ಅಶ್ವಗಂಧದಿಂದ ಪ್ರಯೋಜನಗಳು ಉಂಟು. ಅವನ್ನು ನೋಡೋಣ ಬನ್ನಿ.

Shri News Desk by Shri News Desk
Nov 21, 2021, 08:27 pm IST
in ಆರೋಗ್ಯ
Ashwagandha

ಅಶ್ವಗಂಧ

Share on FacebookShare on TwitterTelegram

ಪುರಾತನ ಆಯುರ್ವೇದ ಗ್ರಂಥದ ಪ್ರಕಾರ ಮಿಥಾನಿಯ ಸೋಮಿಫೆರಾ ಅಂದರೆ ಈಗಿನ ಅಶ್ವಗಂಧ. ಇದನ್ನು ಭಾರತೀಯ ಜಿನ್ಸಿಂಗ್ ಎಂದು ಕರೆಯುತ್ತಾರೆ. ನಮ್ಮ ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ. ಮಧ್ಯಪೂರ್ವ ಹಾಗೂ ಆಫ್ರಿಕಾ ದೇಶಗಳಲ್ಲಿ ಇದರ ಬೇರು, ಹಣ್ಣುಗಳನ್ನು ಕೂಡ ಔಷಧೀಯಾಗಿ ಪರಿವರ್ತಿಸಿ ಬಳಸುತ್ತಾರೆ.

ಅಶ್ವಗಂಧ ಮಾನಸಿಕ ಖಿನ್ನತೆ, ನಿದ್ರಾಹೀನತೆ, ಒತ್ತಡ ಹಾಗೂ ದೇಹದ ರೋಗನಿರೋಧಕ ಗುಣ ಹೆಚ್ಚಿಸಲು ಬಹುಪ್ರಯೋಜನಕಾರಿ. ಇವಲ್ಲದೆ ಮತ್ತಷ್ಟು ಅಶ್ವಗಂಧದಿಂದ ಪ್ರಯೋಜನಗಳು ಉಂಟು. ಅವನ್ನು ನೋಡೋಣ ಬನ್ನಿ.

ನೆನಪಿನ ಶಕ್ತಿ ಹೆಚ್ಚಿಸಲು
ಅಶ್ವಗಂಧ ನಿದ್ರಾಹೀನತೆಗೆ ರಾಮಬಾಣ. ನಿದ್ರಾಹೀನತೆಯ ಪರಿಣಾಮ ಒಂದೊಂದಲ್ಲ. ಹಸಿವನ್ನು ಕಡಿಮೆ ಮಾಡುತ್ತದೆ, ಜೀರ್ಣಕ್ರಿಯೆ ತಡೆಯುತ್ತದೆ. ಬಿ.ಪಿಯಲ್ಲಿನ ವ್ಯತ್ಯಾಸ ತಡೆಯುವ ಶಕ್ತಿ ಅಶ್ವಗಂಧಕ್ಕಿದೆ. ಇದನ್ನು ನಮ್ಮ ಡಯಟ್ ಪ್ಲಾನ್‌ನಲ್ಲಿ ಸೇರಿಸಿಕೊಂಡರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಶ್ವಗಂಧ ಬಳಕೆಯಿಂದ ಆಳವಾದ ನಿದ್ದೆ ಮಾಡಬಹುದು. ಮೆದುಳಿನ ಉಂಟಾಗುವ ಒತ್ತಡವನ್ನು ನಿವಾರಿಸಬಹುದು. ಆಗ, ಶುಭ್ರವಾದ ನವೋಲ್ಲಾಸ ಮನದಲ್ಲಿ ಮೂಡುತ್ತದೆ. ಇದರ ಪರಿಣಾಮ ನೆನಪಿನ ಶಕ್ತಿ ಹೆಚ್ಚುತ್ತದೆ, ನಿಮ್ಮ ಬುದ್ಧಿವಂತಿಕೆ ವಿಸ್ತಾರವಾಗುತ್ತದೆ. ಎಲ್ಲವೂ ಅಶ್ವಗಂಧದಿಂದ ಮಾತ್ರ ಸಾಧ್ಯ.

ನರಮಂಡಳಕ್ಕೆ ಸಹಾಯ
ಅಶ್ವಗಂಧವು ನಮ್ಮ ನರಮಂಡಲ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಗ್ರಂಥಿಗಳ ಸ್ರವಿಸುವಿಕೆಯಲ್ಲಿ ಏರುಪೇರಾಗುವುದಿಲ್ಲ. ಇದರ ಬೇರಿನ ಪುಡಿಯನ್ನು ಬಳಸುವುದರಿಂದ ದೀರ್ಘಕಾಲಿನ ಮೆದುಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ದೇಹದಲ್ಲಿನ ನಿರೋಧಕ ಶಕ್ತಿಯನ್ನು ವೇಗವಾಗಿ ಹೆಚ್ಚಿಸುವ ಗುಣ ಅಶ್ವಗಂಧಕ್ಕಿದೆ.

ಸಾಮರ್ಥ್ಯ ಹೆಚ್ಚಿಸುತ್ತದೆ
ಅಶ್ವಗಂಧದ ಬೇರಿನಿಂದ ತಯಾರಿಸಿದ ಮಾತ್ರೆಗಳಿಗೆ ಅಡ್ರಿನಲ್ ಗ್ರಂಥಿಯನ್ನು ಕ್ರಿಯಾಶೀಲವಾಗಿರಿಸುವ ಸಮಾರ್ಥ್ಯವಿದೆ. ಕಾರ್ಟಿಸೋಲ್ ಲೆವೆಲ್ ಅನ್ನು ಸರಿಯಾಗಿ ಇಡುತ್ತದೆ. ಇದರಿಂದ ದೇಹ ಬಲಗೊಳ್ಳುತ್ತದೆ. ದೇಹವನ್ನು ದಂಡಿಸಿದರೂ ಯಾವುದೇ ಆಯಾಸವಾಗುವುದಿಲ್ಲ. ಹಾಗೇನೇ, ಅಶ್ವಗಂಧವು ಟೆಸ್ಟೋಸ್ಟೆನ್ರೋ ಮತ್ತು ದೇಹ- ಇವುಗಳ ಪ್ರಮಾಣವನ್ನು ಸುಧಾರಿಸುವಂತೆ ಮಾಡುವುದರಿಂದ ಕ್ರೀಡೆಗಳಲ್ಲಿ ತೊಡಗಿ ಕೊಂಡಿರುವವರಿಗೆ ಯಾವುದೇ ಪೆಟ್ಟು ಬಿದ್ದರೂ ಬೇಗ ಗುಣಮುಖರಾಗುತ್ತದೆ.

ಇದನ್ನೂ ಓದಿ: Ashwagandha: ಹಾಲಿನೊಂದಿಗೆ ಅಶ್ವಗಂಧ; ಆರೋಗ್ಯಕರ ಲಾಭಗಳು

Tags: Fitness and LifestyleFoodHealthTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In