• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಚಳಿಗಾಲದಲ್ಲಿ ಕೀಲು ನೋವಿನಿಂದ ರಕ್ಷಣೆ ಪಡೆಯುವುದು ಹೇಗೆ?

ಚಳಿಗಾಲದಲ್ಲಿ ನೋವು ಸಹಜ, ಆದರೆ ಈ ಕೆಳಗಿನ ಸಲಹೆಯಿಂದ ನೋವನ್ನು ನಿವಾರಿಸಿ ಕೊಳ್ಳಬಹುದು. ನಾವು ತಿಳಿದುಕೊಳ್ಳಬೇಲೇಕಾದ ಚಳಿಗಾಲ, ಚಳಿಗಾಲದ ನೋವು ಮತ್ತು ರಕ್ಷಣೆಯ ಬಗ್ಗೆ ಹೇಳಿದ್ದಾರೆ ಎಲುಬು ಮತ್ತು ಮೂಳೆ ತಜ್ಞರಾದ ಡಾ. ಸಿದ್ಧಾರ್ಥ ಶಾ.

Shri News Desk by Shri News Desk
Dec 17, 2021, 03:39 pm IST
in ಆರೋಗ್ಯ
How to Protect Your Joints From The Cold Weather?

ಸಾಂದರ್ಭಿಕ ಚಿತ್ರ

Share on FacebookShare on TwitterTelegram

ಚಳಿಗಾಲ ಶುರುವಾಗಿದೆ. ಈ ಕಾಲವು ಬಹಳಷ್ಟು ಹಬ್ಬ ಹರಿದಿನಗಳನ್ನು ತರುತ್ತದೆ. ಹಲವರಿಗೆ ಈ ಹವಾಮಾನದಲ್ಲಿ ಸ್ನಾಯು ಸೆಳೆತ, ಕೀಲು ನೋವು ಮತ್ತು ಈಗಾಗಲೇ ಇರುವಂತಹ ಹಳೆಯ ನೋವು ಮರುಕಳಿಸಬಹುದು. ನಾವು ತಿಳಿದುಕೊಳ್ಳಲೇ ಬೇಕಾದ ಈ ಚಳಿಗಾಲ, ಚಳಿಗಾಲದಲ್ಲಿ ಉಂಟಾಗುವ ನೋವು ಮತ್ತು ಅದರ ರಕ್ಷಣೆಯ ಬಗ್ಗೆ ಇಲ್ಲಿದೆ.

ಚಳಿಗಾಲದಲ್ಲಿ ನೋವು ಏಕೆ ಕಾಣಿಸುತ್ತದೆ ಅಥವಾ ಉಲ್ಭಣಗೊಳ್ಳುತ್ತದೆ?

ಶೀತಕಾಲದಲ್ಲಿ ನೋವು ಏಕೆ ಬಾಧಿಸುತ್ತದೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲವಾದರೂ ಕೆಲವು ಸಿದ್ಧಾಂತಗಳಿಂದ ವಿವರಿಸಬಹುದು. ಈ ಕಾಲದಲ್ಲಿ ದೇಹವು ಉಷ್ಣತೆಯನ್ನು ಕಾಪಾಡಿಕೊಳ್ಳಲು ಸ್ನಾಯು ಮತ್ತು ಕೀಲುಗಳಿಗೆ ರಕ್ತ ಪರಿಚಲನೆಯನ್ನು ಕಡಿಮೆ ಗೊಳಿಸಬಹುದು. ಅದಲ್ಲದೆ ಕಡಿಮೆ ಉಷ್ಣತೆಯಿಂದ ಸ್ನಾಯುಗಳಲ್ಲಿನ ಬಿಗಿತ, ನೋವು ಕಾಣಿಸುತ್ತದೆ. ಮತ್ತೊಂದು ಬಗೆಯಲ್ಲಿ ಹೇಳುವುದಾದರೆ ವಾತಾವರಣದಲ್ಲಿರುವ ಉಷ್ಣತೆಯ ಕೊರತೆಯು ಶೀತವನ್ನು ಹೆಚ್ಚಿಸುವುದರ ಜೊತೆಗೆ ಅಂಗಾಗಳು ಊದಿಕೊಂಡು, ಸ್ನಾಯ ಮತ್ತು ಕೀಲುಗಳಲ್ಲಿ ನೋವುನ್ನುಂಟು ಮಾಡುತ್ತದೆ. ದೇಹದ ಅಂಗಾಗಳನ್ನು ನಯವಾಗಿಸಿ ಮತ್ತು ಪೋಷಿಸುವ ’ಸೈನೊವಿಯಲ್‌’ ದ್ರವವು ಚಳಿಗಾಲದಲ್ಲಿ ಗಟ್ಟಿಯಾಗುವದರಿಂದ ಕೀಲುಗಳಲ್ಲಿ ಬಿಗಿತವುಂಟಾಗುವುದು. ಅದಲ್ಲದೆ ಈ ಕಾಲದಲ್ಲಿ ದೇಹಕ್ಕೆ ಅಗತ್ಯವಿರುವ ವ್ಯಾಯಾಮವನ್ನು ಮಾಡದೇ ಇರುವುದು ಮತ್ತು ಸೂರ್ಯ ಪ್ರಕಾಶದ ಕೊರತೆಯಿಂದ ವಿಟಾಮಿನ್‌ ’ಡಿ’ ಕಡಿಮೆಯಾಗಿಯೂ ನೋವು ಮತ್ತು ಸೆಳೆತವುಂಟಾಗುವುದು.

ಚಳಿಗಾಲದಲ್ಲಿ ನೋವನ್ನು ತಡೆಯಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಬಹುದು. . .

ನಿಮ್ಮ ದೇಹವನ್ನು ಬೆಚ್ಚಗಿಡಿ:
ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳನ್ನು ಧರಿಸಿ. ಇದು ದೇಹದ ಉಷ್ಣತೆ ಹೆಚ್ಚಾಗಿಸುವುದರ ಜೊತೆಗೆ ಕೀಲುಗಳಲ್ಲಿ ಶಾಖವು ಉತ್ಪತ್ತಿಯಾಗುವಂತೆ ಮಾಡಿ ನೋವುನ್ನು ಶಮನಗೊಳಿಸುತ್ತದೆ.

ಪ್ರತಿನಿತ್ಯ ವ್ಯಾಯಾಮ ಮಾಡಿ:
ನಿತ್ಯದ ವ್ಯಾಯಾಮವು ಕೀಲುಗಳಲ್ಲಿನ ಬಿಗಿತವನ್ನು ಹೋಗಲಾಡಿಸಿ ಆರಾಮದಾಯಕವಾಗಿಸಲು ಸಹಾಯ ಮಾಡುತ್ತದೆ. ವ್ಯಾಯಮದಿಂದ ಕೀಲುಗಳು ನಯವಾಗುವುದಲ್ಲದೆ ಅವುಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ನೋವು ನಿವಾರಿಸುತ್ತದೆ. ವ್ಯಾಯಾಮದಿಂದಾಗುವ ಗಾಯಗಳನ್ನು ತಡೆಗಟ್ಟಲು ವ್ಯಾಯಾಮ ಮಾಡುವ ಮೊದಲು ದೇಹವನ್ನು ಸಿದ್ಧಪಡಿಸಿ.

ದೇಹದ ತೂಕ ಕಾಪಾಡಿಕೊಳ್ಳಿ:
ಚಳಿಗಾಲದಲ್ಲಿಅಸಮತೋಲನ ಆಹಾರ ಮತ್ತು ಚಟುವಟಿಕೆಯಿಂದ ಇಲ್ಲದೆ ಇರುವುದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಇದರಿಂದ ಕೀಲುಗಳಲ್ಲಿ ಒತ್ತಡವುಂಟಾಗಿ ಮಂಡಿಗಳಲ್ಲಿ ನೋವು ಹೆಚ್ಚಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ನೋವನ್ನು ತಡೆಗಟ್ಟಬಹುದು.

ನೀರು ಮತ್ತು ಸಮತೋಲನ ಆಹಾರ:
ನಿರ್ಜಲೀಕರಣವು ದೇಹವನ್ನು ಆಯಾಸಗೊಳಿಸಿ ಸ್ನಾಯು ಸೆಳೆತವನ್ನುಂಟು ಮಾಡುತ್ತದೆ. ಅದಕ್ಕಾಗಿ ದ್ರವ ಪದಾರ್ಥಗಳನ್ನು ಸೇವಿಸಿ ದೇಹವನ್ನು ಕಾಪಾಡಿ. ಎಲುಬು ಮತ್ತು ಮೂಳೆಗಳಿಗೆ ಬೇಕಾಗುವ ಕ್ಯಾಲ್ಸಿಯ್ಂ ಮತ್ತು ವಿಟಾಮಿನ್‌ ’ಡಿ’ ಅನ್ನು ಸಮತೋಲಿತ ಆಹಾರ ಮತ್ತು ನೀರು ಒದಗಿಸುತ್ತದೆ. ಸಕ್ಕರೆ, ಉಪ್ಪು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌, ಸಂಸ್ಕರಿಸಿದ ಆಹಾರಗಳು ನೋವನ್ನು ಉಲ್ಭಣ ಗೊಳಿಸುತ್ತದೆ. ಒಂದುವೇಳೆ ನಿಮಗೆ ಕ್ಯಾಲ್ಸಿಯ್ಂ ಮತ್ತು ವಿಟಾಮಿನ್‌ ’ಡಿ’ ಯ ಸಮರ್ಪಕ ಪೂರೈಕೆಯಾಗುತ್ತಿಲ್ಲ ಎನಿಸಿದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಕೀಲುಗಳಿಗೆ ಶಾಖವನ್ನು ಒದಗಿಸಿ:
ಕೀಲುಗಳಿಗೆ ಬಿಸಿ ನೀರಿನ ಚೀಲ ಅಥವಾ ಎಲಕ್ಟ್ರಿಕಲ್‌ ಹೀಟಿಂಗ್‌ ಪ್ಯಾಡ್‌ಗಳ ಬಳಕೆಯಿಂದ ಶಾಖವನ್ನು ಒದಗಿಸಿವುದರಿಂದಲೂ ನೋವನ್ನು ನಿವಾರಿಸಿಕೊಳ್ಳಬಹುದು. ಬಿಸಿ ನೀರಿನ ಸ್ನಾನವೂ ಸ್ನಾಯುಗಳಿಗೆ ಚೈತನ್ಯವನ್ನು ತಂದು ಕೊಡುವುದಲ್ಲದೆ ನೋವನ್ನೂ ಕಡಿಮೆಗೊಳಿಸಿತ್ತದೆ. ಒಂದು ವೇಳೆ ತೀವ್ರವಾದ ಗಾಯ ಅಥವಾ ಉಳುಕಿದ್ದರೆ ’ಐಸ್‌ ಪ್ಯಾಕ್‌’ ಮಾಡಿಕೊಳ್ಳಬಹುದು.

How to Protect Your Joints From The Cold Weather?

ಇದನ್ನೂ ಓದಿ:Health Tips: ವಯಸ್ಕರು, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು; ತಡೆಯಲು ಉಪಾಯವೇನು?

Tags: Health TipsTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In