• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

1971ರ ಬಾಂಗ್ಲಾ ಯುದ್ಧದ ವೇಳೆ ಪಶ್ಚಿಮ ಪಾಕಿಸ್ತಾನದ ರಕ್ಷಣೆ: ಅಮೆರಿಕದ ವರ್ಗೀಕೃತ ಗೌಪ್ಯ ದಾಖಲೆ ಬಹಿರಂಗ

ಬಾಂಗ್ಲಾದೇಶದ ರಚನೆ ವೇಳೆ ನಡೆದ ಯುದ್ಧದಲ್ಲಿ ಪಶ್ಚಿಮ ಪಾಕಿಸ್ತಾನವನ್ನು ತಾನು ರಕ್ಷಿಸಿದ್ದಾಗಿ ಅಮೆರಿಕ ಹೇಳಿಕೊಂಡಿದ್ದ ಗೌಪ್ಯ ಮಾಹಿತಿ ಈಗ ಬಹಿರಂಗ ಆಗಿದೆ.

Shri News Desk by Shri News Desk
Dec 17, 2021, 10:43 am IST
in ಅಂತರಾಷ್ಟ್ರೀಯ, ಸೇನೆ
ರಿಚರ್ಡ್‌ ನಿಕ್ಸಿನ್‌  ಅವರ ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ವಾಷಿಂಗ್ಟನ್‌: 1971ರ ಭಾರತ- ಪಾಕ್ ಯುದ್ಧದ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನವನ್ನು ತಾನು ರಕ್ಷಿಸಿದ್ದಾಗಿ ಅಮೆರಿಕ ಹೇಳಿಕೊಂಡಿತ್ತು.  ಆಗಿನ ಅಧ್ಯಕ್ಷ ರಿಚರ್ಡ್‌ ನಿಕ್ಸಿನ್‌ಗೆ ಅವರ ಸಲಹೆಗಾರ  ಹೆನ್ರಿ ಕಿಸ್ಸಿಂಜರ್‌ ಈ ಮಾತನ್ನು ಹೇಳಿದ್ದರು ಎಂಬ ವರ್ಗೀಕೃತ ಗೌಪ್ಯ ದಾಖಲೆ ಬಾಂಗ್ಲಾ ವಿಮೋಚನಾ ಚಳವಳಿಯ 50ನೇ ವರ್ಷದ ಮಹೋತ್ಸವದ ವೇಳೆ ಬಹಿರಂಗ ಆಗಿದೆ.

1971ರ ಡಿಸೆಂಬರ್‌ನಲ್ಲಿ ಸೋತ ಪಾಕ್‌ ಸೇನೆಯ 93,000  ಸೈನಿಕರು ಭಾರತಕ್ಕೆ ಶರಣಾದರು. ಪೂರ್ವ (ಬಾಂಗ್ಲಾದೇಶ) ಮತ್ತು ಪಚ್ಚಿಮ (ಪಾಕಿಸ್ತಾನ) ಎರಡೂ ಗಡಿಯಲ್ಲಿ ಭಾರತೀಯ ಸೇನೆ ದಿಗ್ವಿಜಯ ಸಾಧಿಸಿತು. ಡಿಸೆಂಬರ್‌ 16ರಂದು ಈ ಕುರಿತು ಒಪ್ಪಂದ ಏರ್ಪಿಟಿತು. ಪಾಕಿಸ್ತಾನದ ಲೆಫ್ಟಿನೆಂಟ್‌ ಜನರಲ್‌ ಎ.ಎ.ಕೆ. ನಿಯಾಜಿ, ಭಾರತದ ಪೂರ್ವ ಕಮಾಂಡನ್‌ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಜೆ.ಎಸ್.ಅರೋರಾ ಮುಂದೆ ತಮ್ಮ ಶಸ್ತ್ರವನ್ನು ಇರಿಸಿ ಶರಣಾಗತಿ ಪತ್ರಕ್ಕೆ  ಸಹಿ ಮಾಡಿದರು. ಈ ಸಂದರ್ಭದಲ್ಲಿ ರಿಚರ್ಡ್‌ ನಿಕ್ಸಿನ್‌ಗೆ ದೂರವಾಣಿ ಕರೆ ಮಾಡಿದ್ದ ಕಿಸ್ಸಿಂಜೆರ್‌, ‘ಅಭಿನಂದನೆಗಳು ಅಧ್ಯಕ್ಷರೆ, ನೀವು ಪಶ್ಚಿಮ ಪಾಕಿಸ್ತಾನವನ್ನು ರಕ್ಷಿಸಿದಿರಿ’ ಎಂದು ಹೇಳಿದ್ದರು.

ಆದರೆ, ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿ ಅಮೆರಿಕ ವಹಿಸಿದ ಪಾತ್ರವನ್ನು ರಾಜತಾಂತ್ರಿಕ ವೈಫಲ್ಯವೆಂದೇ ಜಾಗತಿಕ ವಲಯದ ವಿಶ್ಲೇಷಿಸಿದೆ. ಈ ಯುದ್ಧಕ್ಕೂ ಎಂಟೂವರೆ ತಿಂಗಳು ಮುಂಚೆ ಪಶ್ಚಿಮ ಪಾಕ್‌ ಅಧ್ಯಕ್ಷ ಜನರಲ್‌  ಯಾಹ್ಯಾ ಖಾನ್‌ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆಯಲ್ಲಿ ಹೇಳಿದ್ದನ್ನು ಪೂರ್ಣವಾಗಿ ಅಮೆರಿಕ ನಂಬಿತು. ಪೂರ್ವ ಪಾಕಿಸ್ತಾನದಲ್ಲಿ ದಂಗೆಯ ಬಗ್ಗೆ ಖಾನ್‌ ತಪ್ಪಾದ ಅಭಿಪ್ರಾಯ ನೀಡಿದ್ದರು ಮತ್ತು ಇದನ್ನು ಹತ್ತಿಕ್ಕಲು ಪಾಕ್‌ ಸೇನೆ ಸಮರ್ಥವಾಗಿದೆ ಎಂದು ಆ ಸಭೆಯನ್ನು ನಂಬಿಸಿದ್ದರು.  ಆದರೆ, ಭಾರತ ಬಾಂಗ್ಲಾ ವಿಮೋಚನಾ ಹೋರಾಟವನ್ನು ಭಾರತ ಬಹಳ ಅಚ್ಚುಕಟ್ಟಾಗಿ ನಿವರ್ಹಿಸಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಪೂರ್ವ ಪಾಕಿಸ್ತಾನದಲ್ಲಿ ಉಂಟಾಗಿರುವ ಆಂತರಿಕ ಕ್ಷೋಭೆ, ಪಶ್ಚಿಮ ಪಾಕಿಸ್ತಾನದ ಅಧಿಕಾರಿದ ಹಪಾಹಪಿತನ, ಸೇನಾ ದೌರ್ಜನ್ಯ, ಇದರಿಂದ ಭಾರತಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ನಿರಾಶ್ರಿತರಾಗಿ ಬರುತ್ತಿರುವ ಬಿಕ್ಕಟ್ಟನ್ನು ವಿಶ್ವ ನಾಯಕರಿಗೆ ಪುರಾವೆ ಸಹಿತ ಪತ್ರದಲ್ಲಿ ವಿವರಿಸಿದರು. ಮುಜಬಿರ್‌ ರೆಹಮಾನ್‌ ನೇತೃತ್ವದಲ್ಲಿ ನಡೆಯುತ್ತಿದ್ದ ಬಾಂಗ್ಲಾ ವಿಮೋಚನಾ ಹೋರಾಟಕ್ಕೆ ಬೆಂಬಲ ನೀಡಿ, ಪಶ್ಚಿಮ ಪಾಕಿಸ್ತಾನದ ಸೇನೆಯನ್ನು ಭಾರತೀಯ ಸೇನೆ ಬಗ್ಗು ಬಡಿಯಿತು.

How US “Saved West Pakistan” As India Liberated Bangladesh

ಇದನ್ನು ಓದಿ:  ಡಿಸೆಂಬರ್ 16ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಾಂಗ್ಲಾಕ್ಕೆ ಭೇಟಿ

ಇದನ್ನೂ ಓದಿ: ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆಯಲು ಕಾರಣರಾದ ಪಾಕಿಸ್ತಾನ ಮಾಜಿ ಯೋಧಗೆ ಭಾರತದ ಪದ್ಮಶ್ರೀ ಗೌರವ

Tags: 1971 Bangla WarAmerica
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In