• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಅರುಣಾಚಲದ ಎಲ್‌ಎಸಿಯಲ್ಲಿ ಶಸ್ತ್ರಾಸ್ತ್ರಗಳ ಸಂಖ್ಯೆ ಹೆಚ್ಚಳ

ಅರುಣಾಚಲ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. 80ರ ದಶಕದ ಬೊಫೋರ್ಸ್‌ ಫಿರಂಗಿಗಳನ್ನು ಅಪ್‌ಡೇಟ್‌ ಮಾಡುವುದರ ಜತೆಗೆ ಅತ್ಯಾಧುನಿಕವಾದ ಅಲ್ಟ್ರಾ ಲೈಟ್ ಹೌವಿಟ್ಸ್‌ರ್ ಎಂ 777 ಗನ್‌ಗಳನ್ನು ಪೂರೈಸಲಾಗಿದೆ.

Shri News Desk by Shri News Desk
Oct 22, 2021, 12:49 pm IST
in ರಾಷ್ಟ್ರೀಯ
China-Border

ಚೀನಾ ಗಡಿಯಲ್ಲಿ ಸೇನಾ ನಿಯೋಜನೆ

Share on FacebookShare on TwitterTelegram

ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಪದೇ ಪದೆ ತಂಟೆತೆಗೆಯುವ ಚೀನಾ, ಅರುಣಾಚಾಲ ಪ್ರದೇಶದಲ್ಲೂ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ದಾಟಿ ಬಂದಿತ್ತು, (ಅರುಣಾಚಲವು ತನ್ನ ದಕ್ಷಿಣ ಟಿಬೆಟ್‌ನ ಭಾಗ ಎಂದು ಚೀನಾ ಹೇಳಿಕೊಳ್ಳುತ್ತದೆ) ಚೀನಾದ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲು ಎಲ್‌ಎಸಿಯಲ್ಲಿ ಅಧಿಕ ಭದ್ರತೆ (ಫೈರ್‌ಪವರ್‌) ಹಾಗೂ ಅತ್ಯಾಧುನಿಕ ಶಸ್ತ್ರಗಳನ್ನು ಹೆಚ್ಚಿಸಲಾಗಿದೆ. ಬೊಫೋಸ್‌F ಫಿರಂಗಿಗಳು ಅಪ್‌ಡೇಟ್‌ ಮಾಡಲಾಗಿದ್ದರೆ, ಅಲ್ಟ್ರಾ ಲೈಟ್ ಹೌವಿಟ್ಸ್ರ್ ಎಂ 777 ಗನ್‌ಗಳನ್ನು ಪೂರೈಸಲಾಗಿದೆ. ಆದರೆ, ಇವುಗಳನ್ನು ಎಷ್ಟು ಸಂಖ್ಯೆಯಲ್ಲಿ ರವಾನಿಸಲಾಗಿದೆ ಎಂಬುದನ್ನು ತವಾಂಗ್‌ನಲ್ಲಿರುವ ಸೇನಾ ಕಮಾಂಡ್‌ ಬಹಿರಂಗ ಪಡಿಸಿಲ್ಲ.

ಮೊದಲ ಹಂತದಲ್ಲಿ ಭಾರತ 145 ಎಂ777 ಗನ್‌ಗಳನ್ನು ಖರೀದಿಸಿತ್ತು, ಇದನ್ನು 2018ರಲ್ಲಿ ಸೇನೆಗೆ ಅಧಿಕೃತವಾಗಿ ಅಡಕ ಮಾಡಲಾಗಿತ್ತು. ಇದರಲ್ಲಿ ಅರ್ಧದಷ್ಟನ್ನು ಗಡಿಯಲ್ಲಿರುವ ಮೂರು ರೆಜಿಮೆಂಟ್‌ಗಳಿಗೆ ಪೂರೈಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಟ್ರಾ ಲೈಟ್‌ ಹೌವಿಟ್ಸ್ರ್ ಎಂ 777 ಗನ್‌ಗಳು ಬೊಫೋರ್ಸ್‌ ಫಿರಂಗಿಗಳಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿವೆ ಎಂದು ತವಾಂಗ್‌ ಬ್ರಿಗೇಡ್‌ನ ಬ್ರಿಗೇಡಿಯರ್‌ ಸಂಜೀವ್‌ ಕುಮಾರ್‌ ಹೇಳಿದ್ದಾರೆ. ಅರುಣಾಚಲದಲ್ಲಿ ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿರುವ ಗಡಿ ಪ್ರದೇಶಗಳೂ ಇವೆ. ಇಲ್ಲೆಗೆ ಅತಿತೂಕದ ಬೊಫೋರ್ಸ್‌ ಫಿರಂಗಿಗಳನ್ನು ಕೊಂಡೊಯ್ಯುವುದು ತ್ರಾಸದಾಯಕ ಕಾರ್ಯ. ಇದರಬದಲು ಹಗುರವಾದ ಎಂ 777 ಗನ್‌ಗಳು ಹೆಚ್ಚು ಉಪಯುಕ್ತ.

ಚಿನೂಕ್‌ ಹೆಲಿಕಾಪ್ಟರ್‌ಗಳಲ್ಲಿ ಎಂ 777 ಗನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರವಾನಿಸಬಹುದು ಎಂದು ಅವರು ತಿಳಿಸಿದ್ದಾರೆ. ತವಾಂಗ್‌ ರೀತಿಯ ಅತಿ ಎತ್ತರ ಶಿಖರಗಳಲ್ಲಿ ಬೊಫೋರ್ಸ್‌ ಫಿರಂಗಿಗಳಿಗೆ ಹೋಲಿಸಿದರೆ ಎಂ 777 ಗನ್‌ಗಳ ಧಾರಣಾ ಸಾಮರ್ಥ್ಯ ಹೆಚ್ಚು, ಇದರಿಂದ ಇದರ ರೇಂಜ್‌ 40 ಕಿ.ಮೀ.ವರೆಗೂ ಹಿಗ್ಗುತ್ತದೆ ಎಂದು ಸಂಜೀವ್‌ ವಿವರಿಸಿದ್ದಾರೆ. ಆದರೂ ಸೇನೆ ಎಂ-777 ಗನ್‌ ಗಳ ಜತೆಗೆ ಬೊಫೋರ್ಸ್‌ ಫಿರಂಗಿಗಳನ್ನೂ ಎಲ್‌ಎಸಿಗೆ ರವಾನಿಸಿ ಶಸ್ತ್ರಾಸ್ತ್ರದಲ್ಲಿ ಸಮತೋಲವನ್ನು ಕಾಯ್ದಕೊಳ್ಳುತ್ತಿದೆ. ಹೊಸ ಸ್ವಯಂಚಾಲಿತ ಶಸ್ತ್ರವ್ಯವಸ್ಥೆಯ ಮೂಲಕ ಗಡಿಯಲ್ಲಿನ ಶಸ್ತ್ರಾಸ್ತ್ರಗಳನ್ನು ಅಪ್‌ಡೇಟ್‌ ಮಾಡುತ್ತಿದೆ. ಇವುಗಳ ವೇಗವಾಗಿ ಗುಂಡನ್ನು ಸಿಡಿಸುತ್ತವೆ.

Indian Army Increases Deployment Along China Border in Arunachal Pradesh

ಇದನ್ನೂ ಓದಿ: ಅರುಣಾಚಲ ಪ್ರದೇಶದ ಎಲ್​​ಎಸಿ ಸಮೀಪ ಭಾರತ-ಚೀನಾ ಸೈನಿಕರ ಸಂಘರ್ಷ
ಇದನ್ನೂ ಓದಿ: Indian Army: ಭಾರತ-ಚೀನಾ 13ನೇ ಸುತ್ತಿನ ಮಿಲಿಟರಿ ಮಾತುಕತೆ ವಿಫಲ

Tags: China BorderIndia-China border clashesIndian ArmyLACTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In