• Home
  • About Us
  • Contact Us
  • Terms of Use
  • Privacy Policy
Friday, June 26, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

ರಚಿತಾ ರಾಮ ರಾಮ! ರಚ್ಚು ಮತ್ತೆ ಮಾದಕವಾಗಿ ಕಾಣಿಸಿಕೊಂಡಿದ್ದೇಕೆ?

ಮುಂದುವರಿದ ಭಾಗವಾಗಿ, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿರುವ, ಪ್ರೇಮ್ ನಿರ್ದೇಶಿಸುತ್ತಿರುವ ಏಕ್ ಲವ್ ಯೂ ಸಿನಿಮಾದಲ್ಲಿ ರಚಿತಾ ಎಣ್ಣೆ ಬಾಟಲಿ ಹಿಡಿದಿರುವುದರಿಂದ, ಇದೂ ಕೂಡ ಹಾಟ್ ಸಾಂಗೇ ಅನ್ನೋ ಅನುಮಾನ ಮೂಡಿದೆ.

Shri News Desk by Shri News Desk
Nov 11, 2021, 08:45 pm IST
in ಸಿನಿಮಾ
Rachita Ram

ಲವ್ಯೂ ರಚ್ಚು ಚಿತ್ರದ ದೃಶ್ಯ

Share on FacebookShare on TwitterTelegram

ಐ ಲವ್ ಯೂ ಚಿತ್ರ ಬಿಡುಗಡೆಯಾದಾಗ ನಟಿ ರಚಿತಾ ರಾಮ್ ಕಣ್ಣೀರು ಹಾಕಿದ್ದರು. ಕಾರಣ, ಆಕೆ ಆ ಮಟ್ಟಿಗೆ ಮಾದಕವಾಗಿ ಕಾಣಿಸಿಕೊಂಡಿದ್ದರು ಆ ಚಿತ್ರದಲ್ಲಿ. ಅದನ್ನು ಅವರೇ ನೋಡಿ ಬೇಸರಗೊಂಡು, ಇನ್ನು ಮುಂದೆ ಇಂಥ ಹಾಡುಗಳಲ್ಲಿ ಕಾಣಿಸಿಕೊಳ್ಳಲ್ಲ ಅಂತ ಶಪಥ ಮಾಡಿರುವಂತೆ ಘೋಷಿಸಿದ್ದರು. ಈಗ ರಚಿತಾ ರಾಮ್ ಮಾಗಿದ್ದಾರೆ. ಬಿಡುಗಡೆಯಾಗಲಿರುವ ಲವ್ ಯೂ ರಚ್ಚು ಸಿನಿಮಾದ ಮುದ್ದು ನೀನು ಹಾಡು ಎರಡು ದಿನಗಳ ಹಿಂದೆ ಬಿಡುಗಡೆಯಾಗಿ ಪಡ್ಡೆ ಹುಡುಗರಿಗೆ ಈ ಪಾಟಿ ಚಳಿಯಲ್ಲಿ ಬಿಸಿಬಿಸಿ ಅನುಭವ ನೀಡಿದೆಯಂತೆ. ರಚಿತಾ ಆ ಮಟ್ಟಿಗೆ ಮಾದಕವಾಗಿದ್ದಾರೆ ಹಾಡಲ್ಲಿ.

ಮುಂದುವರಿದ ಭಾಗವಾಗಿ, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿರುವ, ಪ್ರೇಮ್ ನಿರ್ದೇಶಿಸುತ್ತಿರುವ ಏಕ್ ಲವ್ ಯೂ ಸಿನಿಮಾದಲ್ಲಿ ರಚಿತಾ ಎಣ್ಣೆ ಬಾಟಲಿ ಹಿಡಿದಿರುವುದರಿಂದ, ಇದೂ ಕೂಡ ಹಾಟ್ ಸಾಂಗೇ ಅನ್ನೋ ಅನುಮಾನ ಮೂಡಿದೆ. ಈ ಚಿತ್ರವನ್ನು ರಕ್ಷಿತಾ ಸೋದರ ರಾಣಾಗಾಗಿ ನಿರ್ಮಾಣ ಮಾಡುತ್ತಿದ್ದು, ರಾಣಾ ಜೋಡಿಯಾಗಿ ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಇದ್ದಾರೆ. ಯಾರೆ ಯಾರೇ, ಹೇಳು ಯಾಕೆ ಅನ್ನೋ ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ.

ನಾಳೆ ಮೂರನೇ ಹಾಡು ಲೋಕಾರ್ಪಣೆಗೆ ಸಿದ್ಧವಾಗಿದೆ. ಅದು ಎಲ್ಲರ ಗಮನ ಸೆಳೆದಿರೋದು ಎಣ್ಣೆಗೂ, ಹೆಣ್ಣಿಗೂ ಲಿಂಕ್ ಮಾಡಿ, ರಚಿತಾ ಕೈಗೆ ಎಣ್ಣೆ ಬಾಟಲ್ ಕೊಟ್ಟಿರೋದರಿಂದ. ಈ ಹಾಡಿನ ಸಾಹಿತ್ಯ ಪ್ರೇಮ್ ಅವರದೇ. ಇದೊಂದು ಗರ್ಲ್ಸ್ ಬ್ರೇಕಪ್ ಆಂಥೆಮ್ ಅಂತಾರೆ ಪ್ರೇಮ್. ಪ್ರೇಮ ವೈಫಲ್ಯ ಹಾಡಲ್ಲಿ ನಾಯಕನ ಕೈಯಲ್ಲಿ ಇರಬೇಕಾದ ಬಾಟಲ್ ರಚಿತಾ ರಾಮ್ ಕೈಗೆ ಕೊಟ್ಟಿದ್ದು ಮಾತ್ರ ಕುತೂಹಲ. ನಿರ್ಮಾಪಕಿ ರಕ್ಷಿತಾ ಕೂಡ ಈ ಹಾಡಲ್ಲಿ ಹೆಜ್ಜೆಹಾಕಿದ್ದಾರಂತೆ. ಹೀಗಾಗಿ, ಹಾಡಿನ ಕುತೂಹಲ ಮಗದಷ್ಟು ಹೆಚ್ಚಾಗಿದೆ.

ಹಿಂದಿನ ಮಾತನ್ನು ಮುರಿದ ರಚಿತಾರನ್ನು ಹೀಗೇಕೆ ಮಾಡಿದ್ರೀ ಮೇಡಂ ಅಂದರೆ, ಫಸ್ಟ್ ನೈಟಲ್ಲಿ ಎಲ್ರೂ ಮಾಡೋದನ್ನೇ ನಾವು ಮಾಡಿದ್ದೀವಿ ಬಿಡ್ರೀ ಅಂತ ಬೋಲ್ಡ್ ಆಗಿ ಹೇಳಿದ್ದಾರೆ. ಬ್ಯೂಟಿಫುಲ್ ಹುಡ್ಗಿ. ಅಂದರೆ, ರಚಿತಾ ರಾಮ್ ಬಹಳ ಮಾಗಿದ್ದಾರೆ ಅಂತಾಯ್ತು.

ಇದನ್ನೂ ಓದಿ: ನಟಿ ರಾಗಿಣಿ ಫುಲ್ ಬ್ಯುಸಿ; ಸಿನಿ ಪಯಣದಲ್ಲೇ ಭಿನ್ನ ಪಾತ್ರದಲ್ಲಿ ತುಪ್ಪದ ಬೆಡಗಿ

Tags: FilmsRachita RamSandalwoodTOP NEWS
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In