• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಮರೆಯದೇ ಓದಿ; ಇಲ್ಲಿದೆ ಜ್ಞಾಪಕ ಶಕ್ತಿ ವೃದ್ಧಿಸಲು 14 ಸಹಜ ಉಪಾಯ

ಜ್ಞಾಪಕವೇ ಇರುವುದಿಲ್ಲ ಎನ್ನುವವರಿಗೆ ನೆನಪಿನ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗುವಂತಹ 14 ಸಹಜ ಉಪಾಯ ಇಲ್ಲಿದೆ.

Shri News Desk by Shri News Desk
Nov 24, 2021, 10:02 pm IST
in ಆರೋಗ್ಯ
Memory Power

ಸಾಂಕೇತಿಕ ಚಿತ್ರ

Share on FacebookShare on TwitterTelegram

ಅಯ್ಯೋ ಮರೆತೇಹೋಯಿತು ಎನ್ನುವವರು ಮತ್ತು ನೆನಪಿನ ಶಕ್ತಿಯೇ ಇರುವುದಿಲ್ಲ ಎಂದು ವಿದ್ಯಾರ್ಥಿಗಳು ತೊಳಲಾಡುತ್ತಾರೆ. ಇಂಥವರಿಗೆ ಜ್ಞಾನಪಕ ಶಕ್ತಿಯನ್ನು ವೃದ್ಧಿಸಲು ಹದಿನಾಲ್ಕು ಸರಳೋಪಾಯ ಇಲ್ಲಿದೆ.
ನೆನಪು ಹಾರಿಹೋಗಲು ಒತ್ತಡ ಮತ್ತು ಜೆನಿಟಿಕ್‌ ಕಾರಣಗಳು ಇರುತ್ತವೆ. ಕೆಲವೊಮ್ಮೆ ನರ ಸಂಬಂಧಿ ಕಾಯಿಲೆಯಿಂದ ಅಲ್ಜೈಮೆರ್‌ನಿಂದಲೂ ಮೆರೆವು ಬರುತ್ತದೆ. ಪಥ್ಯ ಮತ್ತು ಜೀವನ ಶೈಲಿಯಲ್ಲಿನ ಅಸಡ್ಡೆಕೂಡ ನೆನಪಿನ ಶಕ್ತಿ ಕುಂದಲು ಕಾರಣ ಎಂದು ಕೆಲವು ಅಧ್ಯಯನಗಳು ಹೇಳಿವೆ.

ಜ್ಞಾಪಕವೇ ಇರುವುದಿಲ್ಲ ಎನ್ನುವವರಿಗೆ ನೆನಪಿನ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗುವಂತಹ 14 ಸಹಜ ಉಪಾಯ ಇಲ್ಲಿದೆ.

1. ಹೊಟ್ಟೆಬಾಕತನ, ಅತಿಯಾಗಿ ಸಿಹಿ ತಿನ್ನುವಿಕೆಯಿಂದ ಮಿದುಳಿನಲ್ಲಿನ ತಾತ್ಕಾಲಿಕ ನೆನಪಿನ ಕೋಶ ಮಂದವಾಗುತ್ತದೆ. ಆದರಿಂದ ಮಿತ ಆಹಾರ ಮತ್ತು ಸಕ್ಕರೆ ಅಂಶವನ್ನು ಕಡಿಮೆಗೊಳಿಸಬೇಕು.
2. ಮೀನು, ಮೀನೆಣ್ಣೆಯಲ್ಲಿ ಒಮೆಗಾ-3 ಇರುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ವಯೋಸಹಜವಾಗಿ ಕಾಡುವ ಮೆರೆವಿನಿಂದ ಹೊರಬರಲು ಇದು ಸಹಾಯಕ.
3. ಧ್ಯಾನ ಮಾಡುವುದರಿಂದಲೂ ಜ್ಞಾನಪಕ ಶಕ್ತಿ ವೃದ್ಧಿಸುತ್ತದೆ ಮತ್ತು ಇದು ಒತ್ತಡವೂ ಕಡಿಮೆ ಆಗುತ್ತದೆ.
4. ಸ್ಥೂಲಕಾಯವು ಮರೆವಿನ ರೋಗಕ್ಕೆ ಕಾರಣ ಆದ್ದರಿಂದ ಆರೋಗ್ಯಕರವಾದ ತೂಕಹೊಂದುವುದು ಉತ್ತಮ.
5. ನಿದ್ರಾಹೀನತೆಯಿಂದಲೂ ನೆನಪು ನಷ್ಟವಾಗುತ್ತದೆ. ಆದರಿಂದ ಸಾಕಷ್ಟು ಸಮಯ ನಿದ್ರಿಸಿ.
6. ಆತುರಾತುರಾಗಿ ಕೆಲಸ ಮಾಡುವುದನ್ನು ಬಿಡಬೇಕು. ಸಾವಧಾನತೆಯನ್ನು ರೂಢಿಸಿಕೊಳ್ಳಬೇಕು.
7. ಮದ್ಯ ಸೇವನೆ ತ್ಯಜಸಿ ಅಥವಾ ಕಡಿಮೆ ಮಾಡಿಕೊಳ್ಳುವುದು ನೆನಪಿನ ಶಕ್ತಿ ವೃದ್ಧಿಸುವ ಉಪಾಯದಲ್ಲೊಂದು.
8. ಮಿದುಳಿಗೆ ಕಸರತ್ತು ನೀಡಿ. ಅಂದರೆ ಚಿಂತನೆಯನ್ನು ಹೆಚ್ಚಿಸಿ ಅಲೋಚನಾ ಕ್ರಮಗಳಲ್ಲಿ ನಾವೀನ್ಯತೆ ಇರಲಿ. ಬುದ್ಧಿಯನ್ನು ಚುರುಕುಗೊಳಿಸುವ ಆಟಗಳನ್ನು ಆಡಿ.
9. ಕೇಕ್, ಕುಕೀಸ್‌, ರಿಫೈನ್ಡ್‌, ಬೇಕರಿ ತಿನಿಸುಗಳ ಅತಿಯಾದ ಸೇವನೆಯೂ ಜ್ಞಾನಪಕ ಶಕ್ತಿಯನ್ನು ಹಾಳು ಮಾಡುತ್ತದೆ. ಆದರಿಂದ ಇದನ್ನು ಮಿತಗೊಳಿಸಿ.
10. ವಿಟಮಿನ್‌ ಡಿ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳಿ. ವಿಟಮಿನ್‌ ಡಿ ಅಂಶ ಕುಸಿಯುವುದರಿಂದಲೂ ನೆನಪು ಕಡಿಮೆ ಆಗುವ ಸಂಭವ ಇದೆ.
11. ವ್ಯಾಯಾಮ ಮಾಡುವುದಿಂದ ದೇಹಾರೋಗ್ಯ ಉತ್ತಮ. ಇದು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿ.
12. ಆಹಾರ ಕ್ರಮದಲ್ಲಿ ಬೇಯಿಸಿದ ಆಹಾರಕ್ಕಿಂತ ಹಸಿ ಆಹಾರ ಹೆಚ್ಚಿರಲಿ. ಅಂದರೆ ತಾಜಾ ತರಕಾರಿ, ಸೊಪ್ಪನ್ನುಹಾಗೆಯೇ ಸೇವಿಸುವುದು ಉತ್ತಮ. ಇದರಿಂದ ಆಂಟಿಆಕ್ಸಿಡೆಂಟ್ಸ್‌ ಹೆಚ್ಚುತ್ತದೆ.
13. ಅರಿಶಿನದ ಸೇವನೆಯಿಂದ ನೆನಪು ಧಾರಣೆಯ ಶಕ್ತಿ ಹೆಚ್ಚಳ. ಅರಿಸಿದಲ್ಲಿರುವ ಕರ್ಕ್ಯಮಿನ್‌ ಅಂಶ ನೆನಪಿನ ಶಕ್ತಿ ವೃದ್ಧಿಸುತ್ತದೆ.
14. ಆಹಾರ ಕ್ರಮದಲ್ಲಿ ಕೋಕೋ ಅಂಶ ಇದ್ದರೆ ಪೌಷ್ಟಿಕಾಂಶ ಹೆಚ್ಚಳವಾಗಿ ಜ್ಞಾನಪಕ ಶಕ್ತಿ ಅಧಿಕವಾಗುತ್ತದೆ.

ಇದನ್ನೂ ಓದಿ:

Tags: HealthMental HealthTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In