• Home
  • About Us
  • Contact Us
  • Terms of Use
  • Privacy Policy
Monday, August 4, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

Meta: ಮಹಿಳೆಯರನ್ನು ರಕ್ಷಿಸಲು ಭಾರತಕ್ಕಾಗಿ ಸುರಕ್ಷತಾ ಯೋಜನೆಗಳನ್ನು ಘೋಷಿಸಿದ ಮೆಟಾ

ಮೆಟಾ, ತನ್ನ ವೇದಿಕೆಗಳ ಮೇಲೆ ಮಹಿಳೆಯರ ಮತ್ತು ಮಕ್ಕಳ ಆನ್‍ಲೈನ್ ಸುರಕ್ಷತೆಯೆಡೆಗೆ ಗುರಿಯಿರಿಸಲಾದ ಹಲವಾರು ಯೋಜನೆಗಳನ್ನು ಇಂದು ಘೋಷಿಸಿತು.

Shri News Desk by Shri News Desk
Dec 7, 2021, 10:53 pm IST
in ವಿಜ್ಞಾನ-ತಂತ್ರಜ್ಞಾನ
FACEBOOK META

ಮೆಟಾ

Share on FacebookShare on TwitterTelegram

ಬೆಂಗಳೂರು: ತನ್ನ ಬಳಕೆದಾರರಾದ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಫೇಸ್‌ಬುಕ್‌ನ ತನ್ನ ಮಾತೃಸಂಸ್ಥೆ ಮೆಟಾ ಹೊಸ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಘೋಷಿಸಿದೆ. StopNCII.org – ಸಮ್ಮತಿಯಿಲ್ಲದ ಅನ್ಯೋನ್ಯಚಿತ್ರಗಳ ಪ್ರಸರಣವನ್ನು(NCII)ತಡೆಗಟ್ಟಲು ಮೆಟಾ ಘೋಷಿಸಿರುವ ಮತ್ತೊಂದು ಮುಖ್ಯಯೋಜನೆ. ಯುಕೆರಿವೆಂಜ್ ಪಾರ್ನ್ ಹೆಲ್ಪ್‍ಲೈನ್‍ನ ಸಹಭಾಗಿತ್ವದೊಂದಿಗೆ StopNCII.org, ಮೆಟಾದ NCII ಪೈಲಟ್ ಮೇಲೆ ನಿರ್ಮಾಣಗೊಂಡಿರುವ ತುರ್ತುಸ್ಥಿತಿ ಕಾರ್ಯಕ್ರಮವಾಗಿದ್ದು, ಸಂಭಾವ್ಯ ಬಲಿಪಶುಗಳು ತಮ್ಮ ಅನ್ಯೋನ್ಯ ಚಿತ್ರಗಳು ಅದರ ವೇದಿಕೆಗಳಲ್ಲಿ ಸೋರಿಕೆಯಾಗದಂತೆ ಅವುಗಳನ್ನು ಸಕ್ರಿಯವಾಗಿ ಹ್ಯಾಶ್ ಮಾಡಬಹುದು.

ಮಹಿಳೆಯರ ಸುರಕ್ಷತಾಕೇಂದ್ರ- ಹಿಂದಿ ಮತ್ತು ಇತರ 11 ಭಾರತೀಯ ಭಾಷೆಗಳಲ್ಲಿ ಪರಿಚಯಗೊಂಡಿರುವ ಕೇಂದ್ರವು, ಹೆಚ್ಚಿನ ಭಾರತೀಯ ಮಹಿಳಾ ಬಳಕೆದಾರರು ಆನ್‍ಲೈನ್‍ನಲ್ಲಿ ಸುರಕ್ಷಿತವಾಗಿರುವ ಸಂದರ್ಭದಲ್ಲೇ, ತಮ್ಮ ಸಮೂಹ ಮಾಧ್ಯಮ ಅನುಭವದ ಪ್ರಯೋಜನ ಪಡೆದುಕೊಳ್ಳಲು ಅವರಿಗಾಗಿಯೇ ಇರುವ ಸಾಧನಗಳು ಮತ್ತು ಸಂಪನ್ಮೂಲಗಳ ಮಾಹಿತಿಗೆ ಪ್ರವೇಶಾವಕಾಶ ಒದಗಿಸುತ್ತದೆ.ಮೆಟಾ ಪರಿಚಯಿಸಿರುವ ಈ ಪ್ರಮುಖಯೋಜನೆಯು, ವಿಶೇಷವಾಗಿ ಇಂಗ್ಲಿಷ್ ಮಾತನಾಡದ ಲಕ್ಷಾಂತರ ಮಹಿಳೆಯರು ಆನ್‍ಲೈನ್‍ನಲ್ಲಿಇರುವಾಗ ಮಾಹಿತಿಗೆ ಸುಲಭ ಪ್ರವೇಶಾವಕಾಶ ಪಡೆದುಕೊಳ್ಳುವುದಕ್ಕೆ ಯಾವುದೇ ಭಾಷಾ-ತಡೆಯಿಲ್ಲದೆ ಮಾಹಿತಿಯನ್ನು ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ.

ಪಾಯಿಂಟ್ ಆಫ್ ವ್ಯೂದ ಕಾರ್ಯಕಾರೀ ಸಂಪಾದಕಿ ಬಿಶಾಖಾ ದತ್ತಾ ಮತ್ತು ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್‍ನ ಮೀಡಿಯಾ ಮತ್ತು ಕಮ್ಯುನಿಕೇಶನ್(ಮಾಧ್ಯಮಹಾಗೂ ಸಂವಹನ) ವಿಭಾಗದ ಮುಖ್ಯಸ್ಥೆ ಜ್ಯೋತಿ ವಡೇಹ್ರ–ಮೆಟಾದ ಜಾಗತಿಕ ಮಹಿಳೆಯರ ಸುರಕ್ಷತಾತಜ್ಞ ಸಲಹೆಗಾರರ ಪೈಕಿ ಆಯ್ಕೆಯಾಗಿರುವ ಪ್ರಪ್ರಥಮ ಭಾರತೀಯ ಸದಸ್ಯರುಗಳಾಗಿದ್ದಾರೆ. ಈ ಗುಂಪು, ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಇತರ 12 ಲಾಭಕ್ಕಾಗಿಯಲ್ಲದ ಮುಂದಾಳುಗಳು, ಪ್ರತಿಪಾದಕರು ಮತ್ತು ಶೈಕ್ಷಣಿಕ ತಜ್ಞರನ್ನು ಒಳಗೊಂಡಿದ್ದು, ಮೆಟಾದ ಆ್ಯಪ್‍ನಲ್ಲಿ ಮಹಿಳೆಯರಿಗೆ ಇನ್ನಷ್ಟು ಉತ್ತಮ ಬೆಂಬಲ ಒದಗಿಸಲು, ಹೊಸ ನೀತಿಗಳು, ಉತ್ಪನ್ನಗಳು ಹಾಗೂ ಕಾರ್ಯಕ್ರಮಗಳ ಅಭಿವೃದ್ಧಿಯ ಕುರಿತು ಅದರೊಡನೆ ಸಮಾಲೋಚನೆ ನಡೆಸುತ್ತಾರೆ.

ಸತ್ವಕನ್ಸಲ್ಟಿಂಗ್ ಅವರ ‘Connect, Collaborate and Create: Women and Social Media During the Pandemic’ (ಸಂಪರ್ಕಗೊಂಡಿರಿ, ಸಹಯೋಗವೇರ್ಪಡಿಸಿಕೊಳ್ಳಿ ಮತ್ತು ಸೃಷ್ಟಿಸಿ: ಸಾಂಕ್ರಾಮಿಕದ ಸಮಯದಲ್ಲಿ ಮಹಿಳೆಯರು ಹಾಗೂ ಸಮೂಹ ಮಾಧ್ಯಮ)ಎಂಬ ಶೀರ್ಷಿಕೆಯ ಚರ್ಚಾಲೇಖನವನ್ನು ಕೂಡ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮೆಟಾ ನಿಯೋಜಿಸಿದ ಪ್ರಬಂಧವು ಭಾರತದಲ್ಲಿ ಸಮೂಹ ಮಾಧ್ಯಮ ಬಳಕೆಯಲ್ಲಿರುವ ತೀವ್ರತರವಾದ ಲಿಂಗ ಅಸಮಾನತೆಯ ಸಮಸ್ಯೆಗೆ ಇರುವ ಪರಿಹಾರಗಳ ಮೇಲೆ ಬೆಳಕು ಚೆಲ್ಲುತ್ತದೆ

ಮೆಟಾ ಪ್ಲಾಟ್‍ಫಾರ್ಮ್ಸ್ ಇನ್‍ಕ್.,ನ ಜಾಗತಿಕ ಸುರಕ್ಷತಾ ನೀತಿ ವಿಭಾಗದ ನಿರ್ದೇಶಕಿ ಕರುಣ ನೈನ್,“ಮೆಟಾದಲ್ಲಿ, ಸುರಕ್ಷಿತವಾದ ಆನ್‍ಲೈನ್ ಅನುಭವವನ್ನು ನಿರ್ಮಾಣ ಮಾಡುವುದು ಆದ್ಯತೆಯಾಗಿದ್ದು, ಮಹಿಳೆಯರನ್ನು ಸುರಕ್ಷಿತವಾಗಿಡುವ ನಮ್ಮ ಬದ್ಧತೆ ಹಾಗೂ ಪ್ರಯತ್ನಗಳು ಉದ್ಯಮದಲ್ಲಿ ಮುಂಚೂಣಿಯಲ್ಲಿವೆ. ಆನ್‍ಲೈನ್ ಸುರಕ್ಷಿತತೆಯನ್ನು ನಿರ್ಮಾಣ ಮಾಡಿ ಅದರಲ್ಲಿ ಹೂಡಿಕೆ ಮಾಡುವುದನ್ನು ನಾವು ಮುಂದುವರಿಸಿದರೂ, ಇಂದು ಘೋಷಿಸಿದ ಈ ಯೋಜನೆಗಳು ನಮ್ಮ ಬದ್ಧತೆಯೆಡೆಗೆ ಮತ್ತೊಂದು ಹೆಜ್ಜೆಯಾಗಿದೆ. ಸದಾ ಬೆಳೆಯುತ್ತಿರುವ ಸುರಕ್ಷತಾ ಕ್ರಮಗಳೊಂದಿಗೆ ಮಹಿಳೆಯರು, ಯಾವುದೇ ಸವಾಲುಗಳಿಲ್ಲದೆ ಕಲಿತು, ತೊಡಗಿಕೊಂಡು ಮತ್ತು ಬೆಳೆಯುವುದಕ್ಕೆ ಅನುವು ಮಾಡಿಕೊಡುವ ಸಾಮಾಜಿಕ ಅನುಭವವನ್ನು ಆನಂದಿಸುವುದು ಸಾಧ್ಯವಾಗುತ್ತದೆ.”ಎಂದರು.

ಮೆಟಾದ ಜಾಗತಿಕ ಮಹಿಳೆಯರ ಸುರಕ್ಷತಾತಜ್ಞ ಸಲಹೆಗಾರರಾಗಿ ತಮ್ಮ ನೇಮಕಾತಿಯ ಬಗ್ಗೆ ಮಾತನಾಡುತ್ತಾ, ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್‍ನ ಮೀಡಿಯಾ ಮತ್ತು ಕಮ್ಯುನಿಕೇಶನ್(ಮಾಧ್ಯಮ ಹಾಗೂ ಸಂವಹನ) ವಿಭಾಗದ ಮುಖ್ಯಸ್ಥೆ ಜ್ಯೋತಿ ವಡೇಹ್ರ,“ಭಾರತವು ಜಾಗತಿಕ ಡಿಜಿಟಲ್ ಬೆಳವಣಿಗೆಯ ಮುಂಚೂಣಿಯಲ್ಲೇ ಇದ್ದು, ಡಿಜಿಟಲ್ ಆಗಿ ಹೆಚ್ಚು ಒಳಗೊಳ್ಳುವ ಮತ್ತು ಸುರಕ್ಷಿತವಾದ ಪರಿಸರವನ್ನು ಮುನ್ನಡೆಸುವಲ್ಲಿ ಮೆಟಾ ಕೇಂದ್ರ ಭಾಗದಲ್ಲಿದೆ. ಭಾರತೀಯ ದೃಷ್ಟಿಯಿಂದ ಮಹಿಳೆಯರ ಸುರಕ್ಷಿತತೆಯ ಸುತ್ತ ಇರುವ ಯೋಜನೆಗಳನ್ನು ಮುನ್ನಡೆಸುವುದಕ್ಕೆ ಅವಕಾಶವನ್ನು ಪಡೆದುಕೊಂಡಿರುವುದು ಹೆಮ್ಮೆಯ ಹಾಗೂ ದೊಡ್ಡ ಜವಾಬ್ದಾರಿಯ ವಿಷಯವಾಗಿದ್ದು, ಮೆಟಾದ ಮಹಿಳಾ ಸುರಕ್ಷತಾ ಸಲಹಾಗಾರರ ಗುಂಪಿನ ಭಾಗವಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು.

ಮಹಿಳೆಯರ ಸುರಕ್ಷತಾ ಕೇಂದ್ರವು(Women’s Safety Hub) ಮಹಿಳೆಯರು ವೇದಿಕೆಯನ್ನು ಬಳಸುತ್ತಿರುವಾಗ ಅವರಿಗೆ ಅಗತ್ಯವಾದ ಎಲ್ಲಾ ಸುರಕ್ಷತಾ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಇದು ಮಹಿಳೆಯರು, ನಾಯಕರು, ಪತ್ರಿಕೆಯವರು, ಮತ್ತು ಅತ್ಯಾಚಾರದಿಂದ ಉಳಿದುಬಂದವರಿಗಾಗಿ ನಿರ್ದಿಷ್ಟ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಹೆಚ್ಚುವರಿಯಾಗಿ ಇದು, ವೀಡಿಯೋ-ಆನ್-ಡಿಮ್ಯಾಂಡ್ ಸುರಕ್ಷತಾ ತರಬೇತಿಗಳನ್ನು ಕೂಡ ಒಳಗೊಂಡಿದ್ದು, ಭೇಟಿ ನೀಡುವವರು, ಬಹು ಭಾಷೆಗಳಲ್ಲಿ ನಡೆಸಿಕೊಡುವ ನೇರ ಸುರಕ್ಷತಾ ತರಬೇತಿಗಳಿಗಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಜಗತ್ತಿನಾದ್ಯಂತದ ಹಲವಾರು ಲಾಭಕ್ಕಾಗಿಯಲ್ಲದ ಭಾಗೀದಾರರೊಡನೆ ಸಮಾಲೋಚಿಸಿ ಅಭಿವೃದ್ಧಿಪಡಿಸಲಾಗಿರುವ ಈ ಸುರಕ್ಷತಾ ಕೇಂದ್ರವು, ಇಂಗ್ಲಿಷ್‍ಅಲ್ಲದೆ,ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ತಮಿಳು, ಉರ್ದು, ಬಂಗಾಳಿ, ಒರಿಯ, ಅಸ್ಸಾಮಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ ಲಭ್ಯವಿರುತ್ತದೆ.

ಇದನ್ನೂ ಓದಿ: Facebook ಹೆಸರು ಬದಲಾಯ್ತು: ಇನ್ಮುಂದೆ ಫೇಸ್‌ಬುಕ್‌ನ ಹೊಸ ಹೆಸರು ಮೆಟಾ

(Meta announced new safety initiatives for secure women)

Tags: FacebookMetaWomen respect
ShareSendTweetShare
Join us on:

Related Posts

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Centre Cautions Parents and Students on Online Courses

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In