• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಇಲಿಗಳ ಮೇಲೆ ನಾಸಿಕ ಲಸಿಕೆ ಪ್ರಯೋಗ: ಭಿನ್ನರೂಪದ ಉಸಿರಾಟದ ತೊಂದರೆಗೂ ರಕ್ಷಣೆ

ಚುಚ್ಚುಮದ್ದಿನ ಲಸಿಕೆಗಿಂತ ನಾಸಿಕದ ಮೂಲಕ ಪಡೆಯುವ ಮದ್ದು ಹೆಚ್ಚು ಪರಿಣಾಮಕಾರಿ ಎಂಬ ಅಂಶ ಇಲಿಗಳ ಮೇಲಿನ ಅಧ್ಯಯನದಿಂದ ತಿಳಿದುಬಂದಿದೆ.

Shri News Desk by Shri News Desk
Dec 13, 2021, 01:51 pm IST
in ಆರೋಗ್ಯ
ಇಲಿಗಳ ಮೇಲೆ ನಾಸಿಕ ಲಸಿಕೆ ಪ್ರಯೋಗ

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ವಾಷಿಂಗ್ಟನ್‌: ಕೋವಿಡ್‌-19 ಸಾಂಕ್ರಾಮಿಕಕ್ಕೆ ಕಾರಣವಾದ ಸಾರ್ಸ-ಕೋವಿ-2 ವೈರಸ್‌ಗೆ ಕಡಿವಾಣ ಹಾಕಲು ಅನೇಕ ರೀತಿಯ ಮದ್ದುಗಳ ಆವಿಷ್ಕಾರ ನಡೆಯುತ್ತಿದೆ. ಈ ಔಷಧಗಳು ವೈರಸ್‌ನ ಹೊಸ ತಳಿಗಳಾದ ಡೆಲ್ಟಾ ಪ್ಲಸ್‌, ಓಮಿಕ್ರಾನ್‌ ಅನ್ನು ತಡೆಯಬೇಕಿದೆ. ಈ ನಿಟ್ಟಿನಲ್ಲಿ ಅಮೆರಿಕದ ಯೇಲ್‌ನ ಸಂಶೋಧಕರು ನಾಸಿಕದ ಮೂಲಕ ಬಳಸುವ ಲಸಿಕೆಯ ಪ್ರಯೋಗದಲ್ಲಿ ಹೆಚ್ಚಿನ ಪರಿಣಾಮಕತ್ವವನ್ನು ಕಂಡುಕೊಂಡಿದ್ದಾರೆ.

ಈ ಲಸಿಕೆಯು ಭಿನ್ನರೂಪದ ಉಸಿರಾಟದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಎಂಬ ಅಂಶವನ್ನು ಇಲಿಗಳ ಮೇಲಿನ ಪ್ರಯೋಗದಿಂದ ತಿಳಿದುಬಂದಿದೆ. ವೇಗವಾಗಿ ಹರಡುತ್ತಿರುವ ವೈರಸ್‌ಗೆ ಈ ಲಸಿಕೆ ಪರಿಣಾಮಕಾರಿ ಮದ್ದಾಗಲಿದೆ ಎಂದು ಸಂಶೋಧಕಿ ಅಕಿಕೊ ಇವಾಸಾಕಿ ಹೇಳಿದ್ದಾರೆ. ಇವಾಸಾಕಿ ತಂಡವು ನ್ಯೂಯಾರ್ಕ್‌ನ ಮೌಂಟ್‌ ಸಿನಾಯ್‌ನಲ್ಲಿರುವ ಇಕಾನ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನ ಸಂಶೋಧಕರೊಂದಿಗೆ ಸೇರಿ ಅಧ್ಯಯನ ನಡೆಸುತ್ತಿದೆ. ಇದು ಪ್ರೋಟೀನ್‌ ಆಧಾರಿತ ಲಸಿಕೆಯನ್ನು ಉತ್ಪಾದಿಸಿ ಇಲಿಗಳಿಗೆ ಚುಚ್ಚುಮದ್ದಿನ ಮೂಲಕ ನೀಡಿ ಪರೀಕ್ಷಿಸಿದೆ. ಜೊತೆಗೆ ನಾಸಿಕದ ಮೂಲಕವೂ ನೀಡಿ ಅಧ್ಯಯನ ನಡೆಸಿದೆ. ಇದರಲ್ಲಿ ನಾಸಿಕದ ಮೂಲಕ ಲಸಿಕೆ ಪಡೆದ ಇಲಿಗಳಲ್ಲಿ ಪ್ರತಿಕಾಯ ಹೆಚ್ಚು ಇರುವುದು ಕಂಡುಬಂದಿದೆ.

ಲೋಳೆ ಮತ್ತು ಪೊರೆಗಳು ತಮ್ಮದೆ ಆದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತವೆ. ಇವು ಗಾಳಿ ಮತ್ತು ಆಹಾರದ ಮೂಲಕ ಹರಡುವ ಸೋಂಕನ್ನು ನಿಯಂತ್ರಿಸುತ್ತವೆ. ಪ್ರತಿರೋಧಕ್ಕೆ ಸೋಂಕು ಸವಾಲು ಎಸೆದರೆ ಅದನ್ನು ತಡೆಯಲು ಬಿ ಜೀವಕೋಶಗಳನ್ನು ಉತ್ಪಾದಿಸುತ್ತವೆ. ಇವು ಇಮ್ಯುನೊಗ್ಲೋಬಿನ್‌-ಎ (ಐಜಿಎ) ಪ್ರತಿಕಾಯಗಳನ್ನು ಸ್ರವಿಸುತ್ತವೆ. ಇವು ಮೂಗು, ಶ್ವಾಸಕೋಶ, ಹೊಟ್ಟೆಗಳಲ್ಲಿನ ಲೋಳೆಪದರಗಳಲ್ಲಿ ಸ್ಥಳೀಯವಾಗಿ ಪ್ರಬಲ ರಕ್ಷಣಾತ್ಮಕ ಹೋರಾಟವನ್ನು ನಡೆಸುತ್ತವೆ.

ಐಜಿಎ ಉತ್ಪಾದಿಸುವ ಪ್ರತಿಕಾಯಗಳು ಕರುಳಿನ ರೋಗಕಾರಕಗಳನ್ನು ಎದುರಿಸುವಲ್ಲಿಯೂ ಮಹತ್ವದ ಪಾತ್ರವಹಿಸುತ್ತವೆ ಎಂದು ಇವಾಸಾಕಿಯ ತಂಡ ಹೇಳಿದೆ.

Nasal Vaccine Provides Broad-Based Protection

ಇದನ್ನೂ ಓದಿ: ಬೂಸ್ಟರ್‌ ಡೋಸ್ ಪಡೆದರೂ ಅದು ಮೊದಲು ಪಡೆದಿದ್ದಕ್ಕಿಂತ ಬೇರೆಯಾಗಿದ್ದರೆ ಉತ್ತಮವೆಂದ ತಜ್ಞರು

Tags: CovidHealthTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In