• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

National News: ಪಹಲ್ಗಾಮ್ ದಾಳಿಗೆ ಬಿಗ್ ಟ್ವಿಸ್ಟ್ ನೀಡುವ ವೀಡಿಯೋ ವೈರಲ್..

News Desk by News Desk
Apr 30, 2025, 03:17 pm IST
in ರಾಷ್ಟ್ರೀಯ
Share on FacebookShare on TwitterTelegram

National News: ಪಹಲ್ಗಾಮ್ ದಾಳಿ ನಡೆದು ಒಂದು ವಾರ ಕಳೆದಿದೆ. ಇದೀಗ ಈ ದಾಳಿಗೆ ಬಿಗ್ twist ನೀಡುವ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಜಿಪ್‌ಲೈನ್ ಮೇಲೆ ಹೋಗುತ್ತಿದ್ದ ವ್ಯಕ್ತಿ, ತನ್ನ ಅನುಭವವನ್ನು ನೆನಪಿನಲ್ಲಿಡಲು, ಸೆಲ್ಫಿ ವೀಡಿಯೋ ಮಾಡಿಕ“ಂಡಿದ್ದ. ಆದರೆ ಈ ವೀಡಿಯೋದಲ್ಲಿ ಶಾಕಿಂಗ್ ಘಟನೆ ರೆಕಾರ್ಡ್ ಆಗಿದೆ.

ಸೆಲ್ಫಿ ವೀಡಿಯೋ ಮಾಡಿದ್ಯಾರು..?

ರಿಷಿ ಭಟ್ ಎನ್ನುವ ಅಹಮದಾಬಾದ್‌ನ ಉದ್ಯಮಿ, ತನ್ನ ಕುಟುಂಬದ ಜತೆ ಸಮಯ ಕಳೆಯಲು ಕಾಶ್ಮೀರ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದರು. ಅದರಂತೆ ಕಾಶ್ಮೀರಯ ಸೌಂದರ್ಯ ಕಳೆಯಲು ಹೋಗಿದ್ದ ರಿಷಿ ಫ್ಯಾಮಿಲಿ, ಇನ್ನೋಂದಿಷ್ಟು ಮಜಾ ಮಾಡುವ ಸಲುವಾಗಿ, ಪಹಲ್ಗಾಮ್‌ನಲ್ಲಿ ಜಿಪ್‌ಲೈನ್ ಎಕ್ಸ್‌ಪಿರಿಯನ್ಸ್ ತೆಗೆದುಕ“ಳ್ಳಬೇಕು ಎಂದು ನಿರ್ಧರಿಸಿ ಹೋಗಿದ್ದಾರೆ. ಹಾಗೆ ಎಕ್ಸ್‌ಪಿರಿಯನ್ಸ್ ಮಾಡುವಾಗ ರಿಷಿ ಭಟ್ ಸೆಲ್ಫಿ ವೀಡಿಯೋ ಮಾಡಿದ್ದಾರೆ.

ಅಲ್ಲಾಹು ಅಕ್ಬರ್ ಎಂದ ಸ್ಥಳೀಯ ವ್ಯಕ್ತಿ

ರಿಷಿಗೂ ಮುನ್ನ ಅವರ ಪತ್ನಿ ಮತ್ತು ಪುತ್ರ ಇಬ್ಬರೂ ಜಿಪ್‌ಲೈನ್ ಎಕ್ಸ್‌ಪಿರಿಯನ್ಸ್ ತೆಗೆದುಕ“ಂಡಿದ್ದಾರೆ. ಆದರೆ ಆ ವೇಳೆ ಅಲ್ಲೇ ಇದ್ದ ವ್ಯಕ್ತಿ ಅಲ್ಲಾಹು ಅಕ್ಬರ್ ಎಂದಿಲ್ಲ. ಆದರೆ ರಿಷಿ ಹೋದಾಗ ಮಾತ್ರ ಅಲ್ಲಾಹು ಅಕ್ಬರ್ ಎಂದಿದ್ದಾನೆ. ಈ ವೇಳೆ ರಿಷಿ ತನ್ನ Mobile ನಲ್ಲಿ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದ್ದಾರೆ. ಆ ವ್ಯಕ್ತಿ ಅಲ್ಲಾಹು ಅಕ್ಬರ್ ಎಂದಿದ್ದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಆತ ಅಲ್ಲಾಹು ಅಕ್ಬರ್ ಅಂದ ತಕ್ಷಣವೇ ಉಗ್ರರು ಗುಂಡಿನ ದಾಳಿ ಮಾಡಲು ಶುರು ಮಾಡಿದ್ದರು. ಹೀಗಾಗಿ ಆ ವ್ಯಕ್ತಿಯ ಮೇಲೆ ಅನುಮಾನ ಮೂಡಿದ್ದು ಪೋಲೀಸರು ಕೂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅವನ ಮೇಲೆಯೇ ನನ್ನ ಅನುಮಾನ- ರಿಷಿ ಭಟ್

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ರಿಷಿ, ನನ್ನ ಪತ್ನಿ ಮತ್ತು ಪುತ್ರ ನನಗೂ ಮುಂಚೆ ಜಿಪ್‌ಲೈನ್ ಏರಿದ್ದರು. ಅವರಿಗೂ ಮುನ್ನ 7 ಜನ ಜಿಪ್‌ಲೈನ್ ಏರಿದ್ದರು. ಆದರೆ ಆ ವೇಳೆ ಆ ವ್ಯಕ್ತಿ ಅಲ್ಲಾಹು ಅಕ್ಬರ್ ಹೇಳಲಿಲ್ಲ. ನಾನು ಹೋದಾಗಲೇ ಅವರು ಅಲ್ಲಾಹು ಅಕ್ಬರ್ ಹೇಳಿದ್ದು, ಮತ್ತು ಆತ ಹಾಗೆ ಹೇಳಿದ ಬಳಿಕವೇ ಗುಂಡಿನ ದಾಳಿ ಶುರುವಾಗಿದ್ದು, ಹಾಗಾಗಿಯೇ ಆತನೂ ಈ ದಾಳಿಯಲ್ಲಿ ಭಾಗಿಯಾಗಿದ್ದಾನೆಂದು ನನ್ನ ಅನುಮಾನ ಎಂದು ರಿಷಿ ಹೇಳಿದ್ದಾರೆ.

ಅಲ್ಲದೇ, ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣವೇ, ನಾನು  15 ಅಡಿ  ಎತ್ತರದಿಂದ ಜಂಪ್ ಮಾಡಿ,  ನನ್ನ ಪತ್ನಿ ಮತ್ತು ಮಗನ“ಂದಿಗೆ, ಆ ಸ್ಥಳದಿಂದ ಓಡಿ ಬೇರೆ ಸ್ಥಳಕ್ಕೆ ಹೋಗಿ, ನಮ್ಮ ಜೀವ ಉಳಿಸಿಕ“ಂಡೆವು. ಆ ಕ್ಷಣದಲ್ಲಿ ನನ್ನ ಮತ್ತು ಕುಟುಂಬದವರ ಜೀವ ಉಳಿಸಿಕೊಳ್ಳುವ ಏಕೈಕ ಆಲೋಚನೆಯಲ್ಲಿದ್ದೆ. ಹೀಗಾಗಿ ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ರಿಷಿ ಹೇಳಿದ್ದಾರೆ.

ಸೆಲ್ಫಿ ವೀಡಿಯೋದಲ್ಲಿ ರೆಕಾರ್ಡ್ ಆಗಿರುವ ಮುಖ್ಯ ವಿಷಯವಾದ್ರೂ ಏನು..?

ಇನ್ನು ರಿಷಿ ಮಾಡಿರುವ ಸೆಲ್ಫಿ ವೀಡಿಯೋದಲ್ಲಿ ಆ ವ್ಯಕ್ತಿ ಅಲ್ಲಾಹು ಅಕ್ಬರ್ ಅಂದಿದ್ದರ ಜ“ತೆಗೆ , ಅಲ್ಲಿ ಯಾವ ರೀತಿ ಗುಂಡಿನ ದಾಳಿ ನಡೆಯಿತು, ಹೇಗೆ ಜನ ಕಕ್ಕಾಬಿಕ್ಕಿಯಾಗಿ ಓಡಲಾರಂಭಿಸಿದರು, ಗುಂಡಿನ  ದಾಳಿಗೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೀಗೆ ಹಲವು ಘಟನೆಗಳು 20 ಸೆಕೆಂಡ್ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.

This zipline operator in Pahalgam has been picked up by NIA now for interrogation pic.twitter.com/aBlW8q5xVK

— S Raghunatha Prabhu, Modi ka Pariwar (@SRaghunathaPra1) April 28, 2025

Tags: bjpCM SiddaramaiahCongressJDSKannada NewsKarnataka NewsKashmirKTVPahalgamPM ModiPolitical NewsRahul GandhiSpecial StoriesTerror Attack
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In