• Home
  • About Us
  • Contact Us
  • Terms of Use
  • Privacy Policy
Friday, August 14, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ಇದು ಡೆಂಘಿ ಸೋಂಕು ಹದ್ದುಬಸ್ತಿನಲ್ಲಿಡುವ ‘ಒಳ್ಳೆಯ’ ಸೊಳ್ಳೆ! ಇಂಡೋನೇಷ್ಯಾದಲ್ಲಿ ಅಭಿವೃದ್ಧಿ

ಡೆಂಘಿ ಸೋಂಕು ನಿಯಂತ್ರಣಕ್ಕೆ ತರುವ 'ವೋಲ್ಬಾಚಿಯಾ' ಬ್ಯಾಕ್ಟೀರಿಯಾವನ್ನು ಹೊತ್ತ 'ಒಳ್ಳೆಯ' ಸೊಳ್ಳೆಗಳ ಅಭಿವೃದ್ಧಿ.

Shri News Desk by Shri News Desk
Nov 5, 2021, 10:00 am IST
in ಅಂತರಾಷ್ಟ್ರೀಯ
Dengue-Mosquito

ಡೆಂಗೆ ಜ್ವರವು ಸೊಳ್ಳೆಗಳಿಂದ ಹರಡುತ್ತದೆ

Share on FacebookShare on TwitterTelegram

ಜಕಾರ್ತ: ಡೆಂಘಿ ಸೋಂಕು ಹರಡಲು ಈಡಿಸ್‌ ಎಂಬ ಈಜಿಪ್ಟ್‌ ತಳಿಯ ಸೊಳ್ಳೆ ಕಾರಣ ಎಂಬುದು ಗೊತ್ತಿರುವ ವಿಷಯ. ಈ ಸೊಳ್ಳೆಗಳಿಂದ ಹರಡುವ ಸೋಂಕಿನ ಪ್ರಕೋಪವನ್ನು ಹೋಗಲಾಡಿಸಲು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳ ತಜ್ಞರು ‘ಒಳ್ಳೆಯ’ ಸೊಳ್ಳೆಗಳನ್ನು ಬೆಳೆಸುತ್ತಿದ್ದಾರೆ. ಇದೊಂದು ರೀತಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತರ್ಕದಂತೆ.

ನಿರ್ದಿಷ್ಟ ಬ್ಯಾಕ್ಟೀರಿಯಾಗಳನ್ನು ಪಸರಿಸುವ ಈ ಸೊಳ್ಳೆಗಳು ಡೆಂಘಿ ಸೋಂಕು ದೇಹಕ್ಕೆ ಅಂಟದಂತೆ ನೋಡಿಕೊಳ್ಳುತ್ತವೆ ಎಂದು ಸಂಶೋಧನೆ ನಡೆಸಿದ ಇಂಡೋನೇಷ್ಯಾದ ಗಡ್ಜಾ ಮಡ ವಿಶ್ವವಿದ್ಯಾಲಾಯ ಮತ್ತು ಆಸ್ಟ್ರೇಲಿಯಾದ ಮೋನಶ್‌ ವಿಶ್ವವಿದ್ಯಾಯಲದ ತಂಡ ಹೇಳಿದೆ.

ಈ ‘ಒಳ್ಳೆಯ’ ಸೊಳ್ಳೆಗಳು ‘ವೋಲ್ಬಾಚಿಯಾ’ ಎಂಬ ಡೆಂಘಿ ಸೇರಿದಂತೆ ಇನ್ನಿತರ ಸೋಂಕು ತಡೆಯುವಂತಹ ಬ್ಯಾಕ್ಟೀರಿಯಾಗಳನ್ನು ಪ್ರಸರಣ ಮಾಡುತ್ತವೆ ಎಂದು ವಿಶ್ವ ಸೊಳ್ಳೆ ಕಾರ್ಯಕ್ರಮದ (ಡಬ್ಯ್ಲುಎಂಪಿ) ಕುರಿತು ವರದಿ ಮಾಡಿರುವ ಗಲ್ಫ್‌ ನ್ಯೂಸ್‌ ತಿಳಿಸಿದೆ. ಈ ಬ್ಯಾಕ್ಟೀರಿಯಾವು ಪಂತಗ, ಡ್ರಾಗ್ಯನ್‌ ಫ್ಲೈ, ಹಣ್ಣಿನ ರಸ ಹೀರುವ ನೊಣಗಳು, ಚಿಟ್ಟಿಗಳಲ್ಲಿ ಸಾಮಾನ್ಯವಾಗಿ ಶೇ. 60ರಷ್ಟು ಇರುತ್ತದೆ. ಆದರೆ, ಸೊಳ್ಳೆಯ ಪ್ರಭೇದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಂಡುಬಂದಿವೆ. ಈಗ ಸಂಶೋಧಕರು ಈ ಬ್ಯಾಕ್ಟೀರಿಯಾ ಇರುವ ತಳಿಯ ಸೊಳ್ಳೆಯ ಸಂತತಿಯನ್ನು ಹೆಚ್ಚು ಮಾಡುತ್ತಿದ್ದಾರೆ.

‘ಒಳ್ಳೆಯ’ ಸೊಳ್ಳೆಗಳ ಪರಿಣಾಮಕಾರಿ ಮಟ್ಟ ಕುರಿತು ಒಂದು ಟ್ರಯಲ್‌ ನಡೆಸಲಾಗಿದೆ. ಡೆಂಘಿ ಸೋಂಕು ವ್ಯಾಪಕವಾಗಿದ್ದ ಕೆಂಪು ವಲಯವೆಂದು ಗುರತಿಸಲಾಗಿದ್ದ ಯೋಗಾಕರ್ತಾದಲ್ಲಿ ‘ವೋಲ್ಬಾಚಿಯಾ’ ಬ್ಯಾಕ್ಟೀರಿಯಾದ ಸೊಳ್ಳೆಗಳ ಹಿಂಡನ್ನು ಬಿಡಲಾಗಿತ್ತು. ಈ ಸೊಳ್ಳೆಗಳ ಹಾವಳಿ ಹೆಚ್ಚಾದಷ್ಟು ಡೆಂಘಿ ಸೋಂಕು ಪ್ರಸರಣ ಇಳಿಮುಖವಾಗಿದ್ದನ್ನು ಸಂಶೋಧನೆ ದಾಖಲಿಸಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ. 77ರಷ್ಟು ಇಳಿಕೆ ಆಗಿದೆ ಎಂದು ಹೇಳಿದೆ ಎಂದು ಈ ಅಧ್ಯಯನ ವರದಿ ಮಾಡಿದ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸನ್‌ ಕಳೆದ ಜೂನ್‌ನಲ್ಲಿ ವರದಿ ಮಾಡಿದೆ.

ಜಾಗತಿಕವಾಗಿ ಡೆಂಘಿ ಸೋಂಕಿನ ಪ್ರಮಾಣ ಈ ವರ್ಷ ಅತಿ ಹೆಚ್ಚಾಗಿದೆ.40 ಕೋಟಿ ಡೆಂಘಿ ಪ್ರಕರಣಗಳು ವರಿದಯಾಗಿದೆ. ಭಾರತದಲ್ಲಿ ಹರಿಯಾಣ, ಉತ್ತರ ಪ್ರದೇಶ, ಪಂಜಾಬ್‌, ಕೇರಳ, ತಮಿಳುನಾಡು, ರಾಜಸ್ಥಾನ, ದೆಹಲಿ, ಉತ್ತರಾಖಂಡದಲ್ಲಿ ಒಂದು ಲಕ್ಷಕ್ಕೂ ಅಧಿಕ ಡೆಂಘಿ ಪ್ರಕರಣಗಳಿವೆ. ಡೆಂಘಿ ಹರಡುವ ಸೊಳ್ಳೆಗಳಾಗಲಿ ಅಥವಾ ‘ಒಳ್ಳೆಯ’ ಸೊಳ್ಳೆಯಾಗಲಿ ಕಚ್ಚಿಸಿಕೊಳ್ಳುವುದರಿಂದ, ಕಿವಿಯ ಬಳಿ ಗ್ಞೂ ಗುಡುವುದು ತಪ್ಪುವುದಿಲ್ಲ!

New Species of Mosquitoes Developed in Indonesia to curtail Dengue

ಇದನ್ನೂ ಓದಿ: ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ: ಸೋಂಕಿನಿಂದ ರಕ್ಷಣೆಗೆ ಏನೇನು ಮಾಡಬೇಕು?

Tags: DengueMosquitoTOP NEWS
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In