• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು

ಹಸಿವಿದ್ದಾಗ ಮಾತ್ರವೇ ಆಹಾರ ಸೇವಿಸಬೇಕು. ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು

Shri News Desk by Shri News Desk
Oct 24, 2021, 03:26 pm IST
in ಆರೋಗ್ಯ
ಆರೋಗ್ಯಕರ ಜೀರ್ಣಶಕ್ತಿಗೆ ಸುಲಭೋಪಾಯಗಳು

ಆರೋಗ್ಯಕರ ಜೀರ್ಣಶಕ್ತಿಗೆ ಸುಲಭೋಪಾಯಗಳು

Share on FacebookShare on TwitterTelegram

ನಾವು ತಿನ್ನುವ ಆಹಾರದಂತೆ ನಮ್ಮ ದೇಹಾರೋಗ್ಯವಿರುತ್ತದೆ ಎನ್ನುವುದು ಭಾರತೀಯರಿಗೆ ಚೆನ್ನಾಗಿಯೇ ತಿಳಿದಿರುವ ವಿಚಾರವಾಗಿದ್ದು ನಮ್ಮ ಪೂರ್ವಿಕರೂ ಸಹ ಹಿತ-ಮಿತವಾದ ಆಹಾರವನ್ನು ಸೇವಿಸಿ ದೀರ್ಘಕಾಲ ಬದುಕುತ್ತಿದ್ದರಲ್ಲದೇ ಆರೋಗ್ಯಕರ ಜೀವನವನ್ನೂ ನಡೆಸುತ್ತಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ, ಬಹುತೇಕರಲ್ಲಿ ತಿನ್ನುವ ವಿಚಾರದಲ್ಲಿ ಶಿಸ್ತಿನ ಕೊರತೆಯಿಂದಾಗಿ ಹಾಗೂ ಜೀವನಶೈಲಿಯಲ್ಲಿನ ವ್ಯತ್ಯಾಸಗಳಿಂದಾಗಿ ಜೀರ್ಣಕ್ರಿಯೆಯ ಸಮಸ್ಯೆಗಳು ಸರ್ವೇಸಾಮಾನ್ಯವಾಗಿದ್ದು ಅವುಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುವ 9 ಉಪಾಯಗಳನ್ನು ಕೆಳಗೆ ನೀಡಲಾಗಿದೆ.

1. ಹಸಿವಿದ್ದಾಗ ಮಾತ್ರವೇ ಆಹಾರ ಸೇವಿಸಬೇಕು: ಕೆಲವೊಮ್ಮೆ ನಮಗೆ ಹಸಿವಾಗಿರುವಂತೆ ಭಾಸವಾದರೂ ನಾವು ಈ ಹಿಂದೆ ಸ್ವೀಕರಿಸಿರುವ ಆಹಾರ ಸಂಪೂರ್ಣವಾಗಿ ಅರಗುವ ತನಕ ಆಹಾರ ಸೇವಿಸಬಾರದು. ಚೆನ್ನಾಗಿ ಹಸಿವಾದ ನಂತರವೇ ತಿನ್ನಬೇಕು.

2. ಆಹಾರವನ್ನು ನೆಮ್ಮದಿಯಿಂದ ಶಾಂತ ಪರಿಸ್ಥಿತಿಯಲ್ಲಿ ಆರಾಮವಾಗಿ ತಿನ್ನಬೇಕು: ತಿನ್ನುವಾಗ ಟಿವಿ, ಫೋನ್, ಲ್ಯಾಪ್‌ಟಾಪ್ ಮುಂತಾದವನ್ನು ಉಪಯೋಗಿಸದೇ ಆರಾಮವಾಗಿ ಕುಳಿತು ತಿನ್ನಬೇಕು.

3. ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು: ನಾವೆಲ್ಲರೂ ಪರಸ್ಪರ ಭಿನ್ನರಾಗಿದ್ದು ನಮ್ಮ-ನಮ್ಮ ದೈಹಿಕ ಅವಶ್ಯಕತೆಗಳಿಗೆ ಅನುಗುಣವಾಗಿ ತಿನ್ನಬೇಕು. ಆಹಾರ ರುಚಿಕರವಾಗಿದೆಯೆಂದೋ ಅಥವಾ ಅದು ನಿಮಗಿಷ್ಟವಾಗಿರುವುದೆಂದೋ ಅನಿಯಮಿತವಾಗಿ ತಿನ್ನದೇ ನಿಮ್ಮ ಮನದ ಮಾತ ಕೇಳಿ ನಿಮಗೆ ಸಾಕು ಎನಿಸಿದಾಗ ತಿನ್ನುವುದನ್ನು ನಿಲ್ಲಿಸಬೇಕು.

4. ಬೆಚ್ಚಗಿನ ಆಹಾರವನ್ನು ತಿನ್ನುವುದು: ಫ್ರಿಜ್‌ನಲ್ಲಿಟ್ಟ ಆಹಾರವನ್ನು ತಿನ್ನುವುದಕ್ಕಿಂತ ಬೆಚ್ಚಗಿನ ತಾಜಾ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯಯಲ್ಲಿ ಸಹಾಯ ಮಾಡುವ ಕಿಣ್ವಗಳು ಸರಿಯಾಗಿ ಕೆಲಸಮಾಡಲು ಸಾಧ್ಯವಾಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

5. ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವುದು: ಇದರಿಂದ ಪೌಷ್ಠಿಕಾಂಶಗಳು ದೊರೆಯುವುದಲ್ಲದೇ ಜೀರ್ಣಕ್ರಿಯೆ ಚೆನ್ನಾಗಿ ಆಗುವುದು. ಒಣ ಆಹಾರಗಳನ್ನು ತಿನ್ನದಿರುವುದೇ ಒಳ್ಳೆಯದು.

6. ಹೊಂದಿಕೆಯಾಗದ ಆಹಾರಗಳನ್ನು ಒಟ್ಟಿಗ ಸೇವಿಸಬಾರದು: ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗದೆ ಹೊಟ್ಟೆ ಕೆಡಬಹುದು. ಉದಾಹರಣೆಗೆ, ಹಣ್ಣಗಳು ಮತ್ತು ಹಾಲು ಹಾಗೂ ಮೀನು ಮತ್ತು ಹಾಲು, ಇತ್ಯಾದಿ.

7. ಊಟ ಮಾಡುವಾಗಿ ನಿಮ್ಮ ಗಮನ ಅದರ ಮೇಲೆಯೇ ಇರಬೇಕು. ನೀವು ತಿನ್ನುವ ಆಹಾರದ ಗುಣಮಟ್ಟ, ರುಚಿ, ಪರಿಮಳ ಮುಂತಾದವನ್ನು ಅನುಭವಿಸಿ ಸಂತೋಷಚಿತ್ತದಿಂದ ಊಟ ಮಾಡಬೇಕು.

8. ಬೇಗ-ಬೇಗ ತಿನ್ನದೇ ಸಮಾಧಾನದಿಂದ ಚೆನ್ನಾಗಿ ಅಗೆದು ತಿನ್ನಬೇಕು. ಇದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯವಾಗುತ್ತದೆ.

9. ನಿರ್ದಿಷ್ಟ ಸಮಯದಲ್ಲಿ ಆಹಾರ ತೆಗೆದುಕೊಳ್ಳಿ. ಆಹಾರ ತೆಗೆದುಕೊಳ್ಳುವಾಗ ಸಮಯದ ಶಿಸ್ತನ್ನೂ ಪಾಲಿಸಿ ನಿರ್ದಿಷ್ಟ ಸಮಯದಲ್ಲಿ ತೆಗೆದುಕೊಂಡರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

Nine tips for good functioning of our digestive system

ಇದನ್ನೂ ಓದಿ:  Health: ಮಾನಸಿಕ ಆರೋಗ್ಯ ಹಾಗೂ ದೇಹಸೌಂದರ್ಯಗಳ ಮಧ್ಯೆ ನಾನು ಮಾನಸಿಕ ಆರೋಗ್ಯವನ್ನು ಆಯ್ದುಕೊಂಡಿದ್ದೇನೆ: ಹಿನಾ ಖಾನ್
ಇದನ್ನೂ ಓದಿ: ಕೋವಿಡ್ ಜನಕ ಚೀನಾ: ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಶಾಕಿಂಗ್ ವರದಿ

Tags: DigestiveSystemHealthTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In