• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಕಾಶ್ಮೀರಕ್ಕೆ ಉಗ್ರರ ಜತೆಗೆ ಡ್ರಗ್ಸ್​ ಪೂರೈಸುತ್ತಿರುವ ಪಾಕ್​; 100 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ

ಜಮ್ಮು ಮತ್ತು ಕಾಶ್ಮೀರಕ್ಕೆ ದಶಕಗಳಿಂದ ಉಗ್ರರನ್ನು ರ್ತು ಮಾಡಿ ಉಪದ್ರವ ನೀಡುತ್ತಿರುವ ಪಾಕಿಸ್ತಾನ ಇತ್ತೀಚಿನ ವರ್ಷದಲ್ಲಿ ಡ್ರಗ್ಸ್​ ಪೂರೈಕೆ ಮಾಡಿ ಯುವ ಸಮುದಾಯದವನ್ನು ಮಾದಕವಸ್ತು ವ್ಯಸನಿಗಳಾಗುವಂತೆ ಮಾಡುತ್ತಿದೆ.

Shri News Desk by Shri News Desk
Nov 26, 2021, 09:24 pm IST
in ರಾಷ್ಟ್ರೀಯ
Jammu Kashmir Police

ಪ್ರಕರಣದ ಕುರಿತು ವಿವರಿಸುತ್ತಿರುವ ಪೊಲೀಸರು

Share on FacebookShare on TwitterTelegram

ಶ್ರೀನಗರ: ಜಮ್ಮು ಜಿಲ್ಲೆಯಲ್ಲಿ ಪೊಲೀಸರು 100 ಕೋಟಿ ರೂಪಾಯಿ ಮೌಲ್ಯದ 52 ಕಿಲೋ ತೂಕದ ಹೆರಾಯಿನ್​ ಅನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಇದು ಪಾಕ್​ ಮೂಲಕ ಪೂರೈಕೆಯಾಗಿದ್ದು, ಇದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ದಶಕಗಳಿಂದ ಉಗ್ರರನ್ನು ರ್ತು ಮಾಡುತ್ತಿರುವ ಪಾಕಿಸ್ತಾನ, ಇತ್ತೀಚಿನ ವರ್ಷದಲ್ಲಿ ಮಾದಕವಸ್ತುಗಳನ್ನು ಕಳ್ಳ ಮಾರ್ಗದಲ್ಲಿ ಪೂರೈಸುತ್ತಿರುವುದು ಸಾಕ್ಷ್ಯ ಸಮೇತ ಸಾಬೀತಾಗಿದೆ.

ಕಾಶ್ಮೀರವನ್ನು ಹೆಬ್ಬಾಗಿಲು ಮಾಡಿಕೊಂಡು ಡ್ರಗ್ಸ್​ ಸ್ಮಗ್ಲಿಂಗ್​ಗೆ ಪಾಕ್​ ಬೆಂಬಲವಾಗಿದ್ದು, ಈ ಮೂಲಕ ಹಿಮಾಲಯ ಶ್ರೇಣಿಯಲ್ಲಿನ ಯುವ ಸಮುದಾಯವನ್ನು ದುರ್ವ್ಯಸನಕ್ಕೆ ಎಳೆಯುತ್ತಿದೆ. ಜಮ್ಮು ಜಿಲ್ಲೆಯ ರಜ್ಜರ್​ ಕೋಟ್ಲಿಯಲ್ಲಿ ಪೊಲೀಸರು ನಾಕಾಬಂದಿ ನಡೆಸುತ್ತಿದ್ದಾಗ ಪಂಜಾಬ್​ಗೆ ಸಾಗಣೆ ಮಾಡಲಾಗುತ್ತಿದ್ದ “1999′ ಎಂಬ ಗುರುತು ಇದ್ದ ಪ್ಯಾಕೇಟ್​ಗಳು ಕಂಡುಬಂದವು. ಅದನ್ನು ಪರಿಶೀಲಿಸಿದಾಗ ಡ್ರಗ್ಸ್​ ಪತ್ತೆಯಾಯಿತು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ಮಹಾನಿರ್ದೇಶಕ ದಿಲ್​ಬಾಗ್​ ಸಿಂಗ್​ ಹೇಳಿದ್ದಾರೆ.

ಇಂಥದ್ದೇ ಪ್ಯಾಕೇಟ್​ಗಳು ಈ ಹಿಂದೆ ಪಾಕ್​ನಿಂದ ಕಳ್ಳಮಾರ್ಗದಲ್ಲಿ ಭಾರತಕ್ಕೆ ಬಂದಿತ್ತು. ಡ್ರೋನ್​ ಮೂಲಕವೂ ಗಡಿಯಲ್ಲಿ ಡ್ರಗ್ಸ್​ ಪ್ಯಾಕೇಟ್​ಗಳನ್ನು ಇಳಿಸಲಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ 360 ಕೋಟಿ ರೂಪಾಯಿ ಮೌಲ್ಯದ 185 ಕಿಲೋ ಹೆರಾಯಿನ್​ನನ್ನು ವಶಪಡಿಸಿಕೊಳ್ಳಲಾಗಿದೆ. 1,500 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದು ಮಾದಕವಸ್ತು ಮತ್ತು ಭಯೋತ್ಪಾದನೆ ಜಾಲದ ಕೃತ್ಯವಾಗಿದ್ದು, ಡ್ರಗ್ಸ್​ ಮಾರಾಟದಿಂದ ಬರುವ ಹಣವನ್ನು ವಿಧ್ವಂಸಕ ಕೃತ್ಯಕ್ಕೆ ಬಳಸಲಾಗುತ್ತದೆ. ಡ್ರಗ್ಸ್​ ಸ್ಮಗ್ಲಿಂಗ್​ ಮೂಲಕ ಭಾರತದ ಜತೆಗೆ ಪಾಕ್​ ಕೆಟ್ಟ ಆಟವನ್ನು ಆಡುತ್ತಿದೆ. ಯುವಕರನ್ನು ಮಾದಕವಸ್ತು ಚಟಕ್ಕೆ ಈಡು ಮಾಡಿ ಅವರ ಬುದ್ಧಿಕೆಡಿಸಿ ನಂತರ ಅವರ ಕೈಗೆ ಬಂದೂಕು ನೀಡುತ್ತದೆ ಎಂದು ದಿಲ್​ಬಾಗ್​ ಸಿಂಗ್​ ಹೇಳಿದ್ದಾರೆ.

ಭಾರತದಲ್ಲಿ ಬಳಕೆಯಾಗುತ್ತಿರುವ ಮಾದಕವಸ್ತುಗಳ ಪೈಕಿ ಕಾಶ್ಮೀರದ ಮೂಲಕ ಬಂದ ಸರಕಿಗೆ 5ನೇ ಸ್ಥಾನವಿದೆ. ಆರು ಲಕ್ಷಕ್ಕೂ ಹೆಚ್ಚು ಜನರು ಇದರ ಸಂಪರ್ಕಕ್ಕೆ ಬಂದಿದ್ದಾರೆ. ಈ ಡ್ರಗ್ಸ್​ ವ್ಯಸನಿಗರಲ್ಲಿ ಶೇ. 90ರಷ್ಟು ಮಂದಿ 17ರಿಂದ 33 ವರ್ಷದೊಳಗಿನವರು ಎಂದು ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಏಮ್ಸ್​) ಮಾದಕವಸ್ತು ವ್ಯಸನಿಗಳ ವಿಭಾಗ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ:World Diabetes Day: ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ

Tags: HeroinJammu KashmirPakistanTOP NEWS
ShareSendTweetShare
Join us on:

Related Posts

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In