ಖ್ಯಾತ ನಟಿ ಪೂಜಾ ಹೆಗ್ಡೆ ಮಾಲ್ಡೀವ್ಸ್ನಲ್ಲಿ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಬೆಳಗ್ಗಿನ ಉಪಾಹಾರ ಸೇವಿಸುತ್ತಿರುವುದು, ಬಿಕಿನಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಾಗೂ ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆಗಳ ಹುಬ್ಬೇರುವಂತೆ ಮಾಡಿದ್ದಾರೆ.
ವೃತ್ತಿ ಬದ್ಧತೆಗಳ ನಡುವೆ ವಿರಾಮ ಪಡೆದಿರುವ ಅವರು ಜೀವನವನ್ನು ಆಸ್ವಾದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Photo Gallery: ನಟಿ ರಶ್ಮಿಕಾ ಮಂದಣ್ಣ ಅವರ ಈ ಫೋಟೊಗಳನ್ನು ನೋಡಿದ್ದೀರೇ?
ಮತ್ತೊಂದು ಚಿತ್ರದ ಜತೆ, ‘ಸಾಮಾನ್ಯ ಹುಡುಗಿಯೊಬ್ಬಳು ಅಸಾಮಾನ್ಯ ಅನುಭವಗಳನ್ನು ಎದುರುನೋಡುತ್ತಿದ್ದಾಳೆ” ಎಂದೂ ಬರೆದುಕೊಂಡಿದ್ದಾರೆ.
ಕರಾವಳಿ ಮೂಲದವರಾಗಿರುವ ಪೂಜಾ ಹೆಗ್ಡೆ ಈಗೀಗ ಬಾಲಿವುಡ್ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಚಿತ್ರ ರಂಗಗಳಲ್ಲೂ ಮಿಂಚುತ್ತಿದ್ದಾರೆ
#Poojahegde enjoying in Maldives ♥️ pic.twitter.com/0iAGVIKryQ
— Pooja Hegde FC (@PoojaHegdeTFC) November 14, 2021
View this post on Instagram
Discussion about this post