• Home
  • About Us
  • Contact Us
  • Terms of Use
  • Privacy Policy
Wednesday, September 30, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜಕೀಯ

ಓಡತಿ ಇಲ್ಲದೆ ಮೌನವಾದ “ನಿರುತ್ತರ”

ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ನಿಧನ

Shri News Desk by Shri News Desk
Dec 15, 2021, 06:30 am IST
in ರಾಜಕೀಯ
Share on FacebookShare on TwitterTelegram

ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ತೇಜಸ್ವಿ ಬರಹಗಳ ಮೊದಲ ಓದುಗರಾಗಿದ್ದ ರಾಜೇಶ್ವರಿ ತತ್ವಶಾಸ್ತ್ರದಲ್ಲಿ ಎಂ.ಎ.ಪದವೀಧರರು. ತೇಜಸ್ವಿ ಅವರೊಂದಿಗೆ ವಿವಾಹವಾದ ನಂತರ ಮೊದಲು ಚಿತ್ರಕೂಟ ಆನಂತರ ನಿರುತ್ತರ ಕಾಫಿ ತೋಟದಲ್ಲಿ ನೆಲೆಸಿದ್ದು, ಅವರಿಗೆ ಮನೆಯಾವರಣದಲ್ಲಿ ಹೂವು ಬೆಳೆಸುವ, ಅದರಲ್ಲೂ ಆರ್ಕಿಡ್‌ಗಳನ್ನು ಬೆಳೆಸಿ ಉಳಿಸುವುದಕ್ಕೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದರು.

ರಾಜೇಶ್ವರಿಯವರ ಹವ್ಯಾಸವಾಗಿದ್ದ ಪೋಟೊಗ್ರಫಿಯಲ್ಲೂ ಅವರಿಗೆ ಆಸಕ್ತಿ ಇತ್ತು. ಹೆಚ್ಚಿನ ಬರವಣಿಗೆಗೆ ಮುಂದಾಗದಿದ್ದರೂ ತೇಜಸ್ವಿ ನಿಧನನಂತರ ಅವರ ಜೀವನಯಾನವನ್ನು ಅವರ ಬಾಳಸಂಗಾತಿಯಾಗಿ ಅತ್ಯಂತ ಸೂಕ್ಷ್ಮ ವಿವರಗಳೊಂದಿಗೆ ತಮ್ಮ ಚೊಚ್ಚಲಕೃತಿ ‘ನನ್ನ ತೇಜಸ್ವಿ’ ಮೂಲಕ ಕಟ್ಟಿಕೊಟ್ಟಿದ್ದಾರೆ.

ಆ ಕೃತಿಯಲ್ಲಿ ತೇಜಸ್ವಿಯವರಿ ಕಾಲೇಜು ವೊದ್ಯಾರ್ಥಿಯಾದಾಗಿನಿಂದಲೂ ಆನಂತರ ಕಾಫಿ ಬೆಳೆಗಾರರಾಗಿ ಔಯಾಚಿತ್ರ, ಪರಿಸರಾಸಕ್ತಿ, ಅವರ ಪ್ರವಾಸದ ವಿವರ ತೇಜಸ್ವಿ ಬದುಕಿನ ಬಹಳಷ್ಟು ವಿವರಗಳನ್ನು ತಿಳಿಸುವ ಮೂಲಕ ತೇಜಸ್ವಿ ಲೇಖಕರಾಗಿ ಬೆಳೆದು ಬಂದ ಬಗ್ಗೆ ಚಿತ್ರಣವನ್ನೊದಗಿಸುತ್ತದೆ.

ತೇಜಸ್ವಿಯವರ ಹವ್ಯಾಸ, ಆಸಕ್ತಿವಲಯ, ಅವರ ಹೋರಾಟಗಳು ಮತ್ತು ಅವರು ಅನುಭವಿಸಿದ ಕೆಲವು ಸನ್ನಿವೇಶಗಳ ವಿವರಣೆ ಕೃತಿಯಲ್ಲಿ ಸಿಗುತ್ತದೆ. ತಮ್ಮ ಸಂಸಾರದ ಬಗ್ಗೆ ಹೇಳುತ್ತಲೇ ಮಹಾಕವಿಯ ಮನದಾಳದ ಒಂದು ಇಣುಕುನೋಟವನ್ನು ನೀಡಿದ್ದಾರೆ. ಈ ಕೃತಿಯ ನಂತರ ‘ನಮ್ಮ ಮನೆಗೂ ಬಂದರೂ ಗಾಂಧೀಜಿ’ಕೃತಿ ಒಂದು ಕಾಲದ ನಮ್ಮ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಜೀವನದ ತುಣುಕುಗಳನ್ನು ಪರಿಚಯಿಸಿದ್ದರು. ಅವರ ತಾಯಿ ಕಲೆಸಿದ ಬದುಕನ್ನು ಆ ಕಾಲದ ಪರಿಸ್ಥತಿಗಳನ್ನುಯ ಓದುಗರ ಮುಂದಿಡುತ್ತಾರೆ.

ರಾಜೇಶ್ವರಿಯವರ ಹವ್ಯಾಸ ವೈವಿಧ್ಯತೆಯಲ್ಲಿ ರೋಷ,ಟೈಲರಿಂಗ್,ಕೈತೋಟ ಬೆಳೆಸುವುದರ ಜತೆಗೆ ಸ್ಟಾಂಪ್ ಸಂಗ್ರಹ, ಅಪರೂಪದ ಬೀಜಸಂಗ್ರಹವೂ ಇತ್ತು. ತಮ್ಮ ನಿಧನ ನಂತರ ತಮ್ಮ ದೇಹವನ್ನು ದಾನಮಾಡಬೇಕೆಂಬ ಬಗ್ಗೆ ತಮ್ಮ ಎರಡನೇಯ ಕೃತಿ ನಮ್ಮ ಮನೆಗೂ ಬಂದರು ಗಾಂಧೀಜಿಯಲ್ಲಿ ಅವರ ಹೇಳಿರುವ ಮಾತು ಈ ರೀತಿ ಇದೆ.

‘ಅಂಗಾಂಗದಾನ ಒಳ್ಳೆಯದೆನ್ನಿಸಿದೆ ನನಗೆ.ಈಗ ಎಲ್ಲಾ ಕಡೆ ಕೇಳಿಬರುವ ಮಾತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಿಫೆಕ್ಟ್ ಮಾಡಲು ಹೆಣಗಳೇ ಸಿಗುವುದಿಲ್ಲವಂತೆ ಎಂದು ದಿನಪತ್ರಿಕೆಯ ವಾಚಕರ ವಾಣಿಯಲ್ಲಿ ಬಂದಿತ್ತು- ಮೈಸೂರು ಸರ್ಕಾರಿ ವೈದಕೀಯ ಕಾಲೇಜಿಗೆ ಕೊಟ್ಟರೆ ಡೆತ್ ಸರ್ಟಿಫಿಕೆಟ್ ಪಡೆಯಲು ಪರದಾಡಬೇಕಾಗುತ್ತೆ ಅಂತ. ಹಾಗಾದರೆ ಎಲ್ಲಿಗೆ? ಯಾವ ವೈದ್ಯಕೀಯ ಕಾಲೇಜಿಗೆ ಕೊಟ್ಟರೆ ಒಳ್ಳೆಯದೆನ್ನುವ ಹುಟುಕಾಟದಲ್ಲಿ ಇರುವೆನು. ತಾವು ಬಲ್ಲಿರಾ? ತಿಳಿಸಿರಿ. ಈ ರೀತಿ ಹೇಳಿದ್ದ ರಾಜೇಶ್ವರಿಯವರ ಮಾತಿನಂತೆ ಅವರ ಮಕ್ಕಳು ಇಂದು ಅವರ ದೇಹವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ನೀಡಿದ್ದಾರೆ.

Purnachandra Tejaswi’s wife Rajeshwari

Tags: Purnachandra Tejaswi's wife Rajeshwari
ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Suhas Shetty Case: ಕೃತ್ಯದಲ್ಲಿ ಪೋಲೀಸ್ ಪೇದೆ ಕೈವಾಡ ಶಂಕೆ: ಪ್ರಕರಣದ ಬಗ್ಗೆ ಯತ್ನಾಳ್ ಸಾಲು ಸಾಲು ಪ್ರಶ್ನೆ

Political News: ವಿಜಯೇಂದ್ರ ಮಾಡಿಸಿದ ಸರ್ವೆ ಬಗ್ಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In