• Home
  • About Us
  • Contact Us
  • Terms of Use
  • Privacy Policy
Tuesday, August 5, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

ಚಿತ್ರ ವಿಮರ್ಶೆ: ದುಷ್ಟನ ಜಾಲಕ್ಕೆ ಅವನದೇ ದೌರ್ಬಲ್ಯದಲ್ಲಿ ಮದ್ದರೆಯುವ ನಾಯಕ- ಹೀಗಿದೆ 100 ಸಿನಿಮಾ

ಸಾಮಾಜಿಕ ಜಾಲತಾಣಗಳ ಮಿತಿ ಮೀರಿದ ಹಾಗೂ ಬೇಜವಾಬ್ದಾರಿಯುತ ಬಳಕೆ ನಿಮ್ಮ ವೈಯಕ್ತಿಕ ಬದುಕನ್ನು ಬೀದಿಗೆಳೆಯಬಲ್ಲದು, ಎಚ್ಚರವಿರಲಿ.

Shri News Desk by Shri News Desk
Nov 19, 2021, 06:20 pm IST
in ಸಿನಿಮಾ
Ramesh Aravind and Rachita in Movie 100

ರಮೇಶ್‌ ಅರವಿಂದ್ ನಿರ್ದೇಶನದ ಚಿತ್ರ 100ರ ದೃಶ್ಯ

Share on FacebookShare on TwitterTelegram

ಉತ್ತಮ ಗುಣಮಟ್ಟದ ಫೋನ್‌ಗಳು ಹಾಗೂ ಅಂತರ್ಜಾಲ ಸೌಲಭ್ಯ ಕೈಗೆಟಕುವ ದರಗಳಲ್ಲಿ ಸುಲಭವಾಗಿ ಸಿಗುವಂತಾಗಿರುವುದು ಅವುಗಳ ದುರ್ಬಳಕೆಗೂ ದಾರಿ ಮಾಡಿಕೊಟ್ಟಿದೆ. ಸಾಮಾನ್ಯ ಜನರು ಅದರಲ್ಲೂ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಇತರರೊಂದಿಗೆ ಸ್ನೇಹ ಬೆಳೆಸುವಾಗ ಹಾಗೂ ಸಂವಾದ ನಡೆಸುವಾಗ ಎಚ್ಚರ ತಪ್ಪಿದರೆ ಮೋಸಗೊಳಿಸಲೆಂದೇ ಕಾದಿರುವ ಜನರ ಜಾಲದಲ್ಲಿ ಸಿಲುಕಿ ಅಪಾಯಕ್ಕೀಡಾಗುವುದರ ಬಗ್ಗೆ ರಮೇಶ್‌ ಅರವಿಂದ್‌ ನಿರ್ದೇಶನದ ಚಿತ್ರ 100 ಎಚ್ಚರಿಸುತ್ತದೆ.

ನಿಷ್ಠಾವಂತ ಪೋಲೀಸ್‌ ಅಧಿಕಾರಿ ವಿಷ್ಣು ಪ್ರಕರಣವೊಂದರ ತನಿಖೆ ಕೈಗೆತ್ತಿಕೊಂಡಾಗ ಇಂತಹ ಪ್ರಕರಣಗಳು ಅವನ ಗಮನಕ್ಕೆ ಬರುತ್ತವೆ. ಯುವತಿಯರನ್ನು ಬಣ್ಣದ ಮಾತುಗಳಿಂದ ಬಲೆಗೆ ಹಾಕಿಕೊಂಡು ಸ್ವಲ್ಪ ಮಟ್ಟಿನ ನಂಬಿಕೆ ಬೆಳೆದು ಸ್ನೇಹ ಪ್ರೇಮಕ್ಕೆ ತಿರುಗಿದ ನಂತರ ಅವರನ್ನು ದುರುಪಯೋಗಪಡಿಸಿಕೊಳ್ಳುವ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಇಂತಹ ಜ್ವಲಂತ ಸಮಸ್ಯೆಯ ಬಗ್ಗೆ ಸಮಾಜದ ಕಣ್ಣು ತೆರೆಸುವ ಪ್ರಯತ್ನದಲ್ಲಿ ಚಿತ್ರ ಯಶಸ್ವಿಯಾಗಿದೆ.

ಅನೇಕ ಯುವತಿಯರ ಬಾಳಿನೊಂದಿಗೆ ಚೆಲ್ಲಾಟವಾಡುವ ದುಷ್ಕರ್ಮಿ (ಹರ್ಷ)ಯ ಮೋಸದ ಜಾಲದಲ್ಲಿ ನಾಯಕನ ಪತ್ನಿ ಹಾಗೂ ತಂಗಿಯೇ ಸಿಲುಕಿದಾಗ ಎಲ್ಲರನ್ನೂ ನಾಯಕ ಕಾಪಾಡುವುದೇ ಚಿತ್ರದ ಮುಖ್ಯ ಕತೆ. ಇದರ ಮಧ್ಯೆ ಪೋಲೀಸ್ ಇಲಾಖೆಯ ಹಾಗೂ ರಾಜಕೀಯದ ದುರ್ವ್ಯವಹಾರಗಳ ಸನ್ನಿವೇಶಗಳೂ ಬಂದುಹೋಗುತ್ತವೆ. ತನ್ನದೇ ಮಗುವಿನ ಚಿಕೆತ್ಸೆಗೆ ಬೇಕಾಗುವ ದೊಡ್ಡಮೊತ್ತದ ಹಣವನ್ನು ಹೊಂದಿಸಲು ನಾಯಕನೇ ಕೆಟ್ಟ ಹಾದಿ ಹಿಡಿಯುವ ಪ್ರಸಂಗವೂ ನಡೆಯುತ್ತದೆ. ದುಷ್ಕರ್ಮಿ ಹರ್ಷನ ಜಾಲದಲ್ಲಿ ನಾಯಕನ ಪತ್ನಿ ಹಾಗೂ ತಂಗಿ ಸಿಲುಕುತ್ತಾರೆ.  ಹರ್ಷನ ಮಾನಸಿಕ ದೌರ್ಬಲ್ಯದ ಬಗ್ಗೆ ತಿಳಿಯುವ ನಾಯಕ ವಿಷ್ಣು ಅದನ್ನೇ ಉಪಯೋಗಿಸಿ ಅವನಿಗೆ ಅಂತ್ಯ ಹಾಡುವ ಮೂಲಕ ಕತೆ ಸುಖಾಂತ್ಯವಾಗುತ್ತದೆ.

ಚಿತ್ರದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು ನಿರ್ದೇಶನ ಸಾಧಾರಣ ಮಟ್ಟದಲ್ಲಿದೆ. ಆದರೂ ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ. ನಟನೆಯ ವಿಷಯಕ್ಕೆ ಬಂದರೆ ಎಲ್ಲರೂ ತಮ್ಮ-ತಮ್ಮ ಪಾತ್ರಗಳಿಗೆ ತಕ್ಕಂತೆ ನಟಿಸಿದ್ದಾರೆ. ಒಂದು ಸದಭಿರುಚಿಯ ಚಿತ್ರವನ್ನು ನೋಡಿದ ಸಮಾಧಾನವನ್ನು ಕೊಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

Ramesh Aravind Movie 100 succeeds in conveying an important social message

ಇದನ್ನೂ ಓದಿ: #ಕನ್ನಡಕಡ್ಡಾಯ: ‘ಕೂ’ನಲ್ಲಿ ಭರಪೂರ ಚರ್ಚೆ, ನೆಟ್ಟಿಗರ ಅಭಿಪ್ರಾಯ ಇಲ್ಲಿದೆ

ಇದನ್ನೂ ಓದಿ: Kannada language : ಅನ್ಯಭಾಷೆಗಳ ವ್ಯಾಮೋಹದಿಂದ ಕನ್ನಡ ಮೂಲೆಗುಂಪು

Tags: Family ThrillerKannada MovieRachita RamRamesh AravindTOP NEWS
ShareSendTweetShare
Join us on:

Related Posts

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

12 ವರ್ಷದ ಪ್ರೀತಿಗೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್: ಮೇ9ಕ್ಕೆ ಚೈತ್ರಾ ಕುಂದಾಪುರ ಮದುವೆ.. ವರನ್ಯಾರು..?

Sandalwood News: ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಗಾಯಕ ಸೋನು ನಿಗಮ್‌

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In