Recipe: ಬೇಕಾಗುವ ಸಾಮಗ್ರಿ: ಅನ್ನ, 1 ಕ್ಯಾಪ್ಸಿಕಂ, 1 ಈರುಳ್ಳಿ, 3 ಹಸಿಮೆಣಸು, ಕಾಲು ಕಪ್ ಶೇಂಗಾ, ಸ್ವಲ್ಪ ಎಳ್ಳು, 1 ಸ್ಪೂನ್ ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, 4 ಸ್ಪೂನ್ ಎಣ್ಣೆ, ಕರಿಬೇವು, ಅರಿಶಿನ ಪುಡಿ, ಗರಂ ಮಸಾಲೆ, ಕ“ತ್ತ“ಂಬರಿ ಸ“ಪ್ಪು, ನಿಂಬೆ ಹುಳಿ, ಉಪ್ಪು.
ಮಾಡುವ ವಿಧಾನ: ಕ್ಯಾಪ್ಸಿಕಂ ರೈಸ್ ಮಾಡಲು 1 ಸ್ಪೆಶಲ್ ಮಸಾಲೆ ತಯಾರಿಸಿಕ“ಳ್ಳಬೇಕು. ಅದಕ್ಕಾಗಿ 1 ಪ್ಯಾನ್ಗೆ ಶೇಂಗಾ, ಜೀರಿಗೆ, ಕಡಲೆಬೇಳೆ, ಎಳ್ಳು, ಉದ್ದಿನ ಬೇಳೆ ಹಾಕಿ ಹುರಿದುಕ“ಳ್ಳಿ. ಅದನ್ನು ಪುಡಿ ಮಾಡಿ.
ಮತ್ತೆ ಅದೇ ಪ್ಯಾನ್ಗೆ ಎಣ್ಣೆ, ಜೀರಿಗೆ, ಕರಿಬೇವು, ಹಸಿಮೆಣಸು, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ. ನಂತರ ಅನ್ನ, ರೆಡಿ ಮಾಡಿದ ಪುಡಿ, ಅರಿಶಿನ ಪುಡಿ, ಉಪ್ಪು, ಸ್ವಲ್ಪ ಸಕ್ಕರೆ, ಅವಶ್ಯಕತೆ ಇದಕ್ಕೆ ಎಣ್ಣೆ, ಖಾರದ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ. ಕ“ನೆಗೆ ಕ“ತ್ತಂಬರಿ ಸ“ಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿದ್ರೆ ಕ್ಯಾಪ್ಸಿಕಂ ರೈಸ್ ರೆಡಿ. ಮಕ್ಕಳಿಗೆ ಲಂಚ್ ಬಾಕ್ಸ್ನಲ್ಲೂ ಇದನ್ನು ಹಾಕಿ ಕ“ಡಬಹುದು.
Recipe: ಪೂರಿ, ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಈ ಪಾಲಕ್ ಮತ್ತು ಬಟಾಣಿ ಗ್ರೇವಿ
Discussion about this post