• Home
  • About Us
  • Contact Us
  • Terms of Use
  • Privacy Policy
Tuesday, June 23, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

Sandalwood News: ನಟಿ ಲಾಸ್ಯಾ ನಾಗರಾಜ್ ತಾಯಿಯ ಮೇಲೆ ಹಲ್ಲೆ.. ಅಷ್ಟಕ್ಕೂ ಆಗಿದ್ದೇನು..?

News Desk by News Desk
May 1, 2025, 01:12 pm IST
in ಸಿನಿಮಾ
Share on FacebookShare on TwitterTelegram

Sandalwood News: ನಟಿ ಲಾಸ್ಯಾ ನಾಗರಾಜ್ ತಾಯಿ ಸುಧಾ ನಾಗರಾಜ್ ಮೇಲೆ ಅವರ ಸ್ವಂತ ತಂಗಿ ಮತ್ತು ಅವರ ಪತಿ ಜಗಳ ಮಾಡಿ, ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನು ಈ ಘಟನೆ ನಡೆಯುವಾಗ ಸುಧಾ ಮತ್ತು ಅವರ ತಾಯಿ ಇಬ್ಬರೇ ಇದ್ದರು. ಲಾಸ್ಯಾ ಅವರ ತಂದೆ ಕೋವಿಡ್ ಸಮಯದಲ್ಲಿ ತೀರಿಹೋಗಿದ್ದು, ಸುಧಾ, ಲಾಸ್ಯಾ ಮತ್ತು ಲಾಸ್ಯಾ ಅವರ ಅಜ್ಜಿ ಮೂವರು ವಾಸಿಸುತ್ತಿದ್ದರು. ಅದೇ ಮನೆಯ ಇನ್ನೋಂದು ಭಾಗದಲ್ಲಿ ಸುಧಾ ಅವರ ತಂಗಿ ಮತ್ತು ಅವರ ಪತಿ ವಾಸಿಸುತ್ತಿದ್ದರು. ಇದೀಗ 1 ವರ್ಷದಿಂದ ಲಾಸ್ಯಾ ಅವರು ಡೈರೆಕ್ಷನ್ ಕಲಿಯಲು ಕೆನಡಾಗೆ ಹೋಗಿದ್ದರು. ಆವಾಗಿನಿಂದ `~ಂದಲ್ಲ ~~ಂದು ವಿಷಯಕ್ಕೆ ಸುಧಾ ಅವರ ಜತೆ ಅವರ ತಂಗಿ ಜಗಳ ಮಾಡುತ್ತಿದ್ದರು. ಆದರೆ ನಿನ್ನೆ ನಡೆದ ಘಟನೆಯಲ್ಲಿ ಸುಧಾ ತಂಗಿ ಮಂಗಳ ಮತ್ತು ಆಕೆಯ ಗಂಡ ಶಶಿ ಇಬ್ಬರೂ ಸುಧಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಜಗಳ ಆಗಿದ್ದೇಕೆ..? 

ಸುಧಾ ಮತ್ತು ಅವರ ತಂಗಿಗೆ 1 ಕಟಡದಲ್ಲಿ ಎರಡು ಮನೆ ಹಂಚಲಾಗಿತ್ತು. ಇಬ್ಬರೂ ಅಕ್ಕ- ತಂಗಿಯರಾಗಿದ್ದು, ಅಡ್ಜಸ್ಟ್ ಮೆಂಟ್ ಮಾಡಿಕ“ಂಡು ಹೋಗುತ್ತಾರೆಂದು, ಯಾವುದೇ ವೀಲ್ ಮಾಡಿರಲಿಲ್ಲ. ಆದರೆ ಸುಧಾ ಅವರು ಹೆಚ್ಚು ಜಾಗ ಪಡೆದಿದ್ದಾರೆ, ನಮಗೆ ಕಡಿಮೆ ಜಾಗ ಸಿಕ್ಕಿದೆ ಎಂದು ಸುಧಾ ತಂಗಿ ಮಂಗಳ ಮತ್ತು ಅವರ ಪತಿ ಮುಂಚೆಯಿಂದಲೂ ಕಿರಿಕ್ ಮಾಡಿಕ“ಂಡಿದ್ದರು. ಸುಧಾ ಅವರ ಪತಿ ಇದ್ದಾಗ ಅಷ್”ಾಗಿ ಇಲ್ಲದ ಕಿರಿಕಿರಿ ಪತಿ ತೀರಿಹೋದ ಬಳಿಕ ಶುರುವಾಯ್ತು.

ಸುಧಾ ಅವರು ಪಾರ್ಕಿಂಗ್ ಸ್ಪೇಸ್‌ನಲ್ಲಿ ಡಾನ್ಸ್ ಕ್ಲಾಸ್ ನಡೆಸುತ್ತಿದ್ದರು. ಆಗ ಮಂಗಳ, ಆ ಸ್ಥಳದಲ್ಲೇ ಬೇಕಂತಲೇ ನೀರು ಹಾಕುವುದು. ಕ್ಲಾಸಿಗೆ ಬರುವ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದೆಲ್ಲ ಮಾಡುತ್ತಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ಬೇಡವೆಂದು, ಮನೆಯ ಮಹಡಿಯ ಮೇಲೆ ಕ್ಲಾಸ್ ಶುರು ಮಾಡಿದಾಗ, ಅಲ್ಲೂ ಬಂದು ಮಂಗಳಾ ಮತ್ತು ಶಶಿ ಕ್ಯಾತೆ ತೆಗೆಯಲು ಶುರು ಮಾಡಿದರು. ಹೀಗೆ ಕಳೆದ 1 ವರ್ಷದಿಂದ ಲಾಸ್ಯಾ ತಾಯಿಯ ಮೇಲೆ ಮಂಗಳಾ ಮತ್ತು ಶಶಿ ಇಬ್ಬರೂ ಸೇರಿ ದೌರ್ಜನ್ಯ ನಡೆಸುತ್ತಿದ್ದಾರೆಂದು ಲಾಸ್ಯಾ ಹೇಳಿದ್ದಾರೆ.

ಸದ್ಯ ಕೆನಡಾದಲ್ಲಿರುವ ಲಾಸ್ಯಾ ನಾಾಗರಾಜ್, ನಾನು ಇಂದೇ ಪ್ಲೈಟ್ ಹತ್ತಿ ಭಾರತಕ್ಕೆ ಬರಲಿದ್ದೇನೆ. ಬಂದು ಮಂಗಳಾ ಮತ್ತು ಶಶಿ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಹೇಳಿದ್ದಾರೆ. ಅಮ್ಮ ಸಂಬಂಧಿಕರ ಜತೆ ಇದ್ದಾರೆ. ಹಾಗಾಗಿ ಆರಾಮವಾಗಿ ಇರುತ್ತಾರೆಂದು ನಾನು ತಿಳಿದಿದ್ದೆ. ಆದರೆ ಅಮ್ಮನ ಸ್ವಂತ ತಂಗಿಯಾಗಿ ಆಕೆಯೇ ಹೀಗೆ ಮಾಡಿದರೆ ಏನು ಮಾಡೋದು..? ಶಶಿ ನಮ್ಮ ಅಮ್ಮನ ಮೇಲೆ ಹಲ್ಲೆ ನಡೆಸಿದ್ದು ದೋಡ್ಡ ತಪ್ಪು. ನಾನು ಅವನನ್ನು ಸುಮ್ಮನೆ ಬಿಡುವುದಿಲ್ಲ, ಅವನ ವಿರುದ್ಧ ದೂರು ನೀಡುತ್ತೇನೆ ಎಂದು ಲಾಸ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: bjpCM SiddaramaiahCongressJDSKannada NewsKarnataka NewsKTVLasya NagarajPM ModiPolitical NewsRahul GandhiSandalwoodSpecial StoriesSudha Nagaraj
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In