ದುಬೈ: ದುಲ್ಕರ್ ಸಲ್ಮಾನ್ ಜತೆ ನಟಿ ಶೋಭಿತಾ ದುಲಿಪಾಲ ನಾಯಕಿಯಾಗಿ ನಟಿಸಿರುವ ‘ಕುರೂಪ್’ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ದುಬೈಯಲ್ಲಿ ನವೆಂಬರ್ 11ರಂದು ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಇದೇ ವೇಳೆ ವಿಭಿನ್ನ ಡಿಸೈನ್‌ನ ಸೀರೆ ಉಟ್ಟು ಕಂಗೊಳಿಸಿರುವ ಶೋಭಿತಾ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಶೋಭಿತಾ ಅವರ ಮಾದಕ ಮೈಮಾಟದ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸಹ ನಟ ದುಲ್ಕರ್ ಸಲ್ಮಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳೂ ಶೋಭಿತಾ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಅಪ್ಪು’ ಭಾವಚಿತ್ರದ ಎದುರು ಶಾಂಪೇನ್ ಬಾಟಲಿ ತೆರೆದು ಹಾಡು ಬಿಡುಗಡೆ: ಕ್ಷಮೆ ಕೋರಿದ ರಚಿತಾ ರಾಮ್
ಖ್ಯಾತ ಪ್ಯಾಷನ್ ಡಿಸೈನರ್ ಸವ್ಯಾಚಿ ಮುಖರ್ಜಿ ಅವರು ಶೋಬಿತಾ ಅವರ ಸೀರೆ ವಿನ್ಯಾಸ ಮಾಡಿದ್ದಾರೆ. ಸೀರೆಯಲ್ಲಿ ಕಂಗೊಳಿಸುತ್ತಿರುವ ಶೋಬಿತಾ ಚಿತ್ರಗಳು, ಇನ್‌ಸ್ಟಾಗ್ರಾಂ ಸಂದೇಶಗಳು ಇಲ್ಲಿವೆ ನೋಡಿ…
View this post on Instagram
View this post on Instagram
View this post on Instagram























Discussion about this post