News: ಆಫೀಸಿನಲ್ಲಿ ನೈಟ್ ಶಿಫ್ಟ್ ಮಾಡುವಾಗ, ಬಾಗಿಲು ತಂತಾನೆ ಓಪನ್ ಆದಾಗ, ಅಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಎಂಥ ಅನುಭವವಾಗಬಹುದು ಅನ್ನೋದನ್ನು ನೀವೊಮ್ಮೆ ಊಹಿಸಿಕೊಳ್ಳಿ.
Horror News: ಸ್ತ್ರೀ ಶೂಟಿಂಗ್ ಸ್ಪಾಟ್‌ನಲ್ಲಿ ತಮಗಾದ ಭಯಾನಕ ಅನುಭವ ಬಿಚ್ಚಿಟ್ಟ ನಟ ರಾಜ್‌ಕುಮಾರ್
ನೀವು ಆ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಆಫೀಸ್ ಬಾಗಿಲು ತೆಗೆದು, ಯಾರೋ ಒಳಗೆ ಬಂದು, ನಿಮ್ಮೊಂದಿಗೆ ಮಾತನಾಡಿ, ನೀವೂ ಅವರೊಂದಿಗೆ ಮಾತನಾಡಿ, ಬೆಳಿಗ್ಗೆ ಸಿಸಿಟಿವಿ ಓಪನ್ ಮಾಡಿದಾಗ, ನೀವು ಮಾತನಾಡಿದ್ದು, ಯಾವುದೇ ದೆವ್ವದ ಜೊತೆ ಅಂತಾ ಗೊತ್ತಾದ್ರೆ ಹೇಗಿರತ್ತೆ. ಅಂಥದ್ದೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬೆಳಕಿಗೆ ಬಂದಿದೆ.
ಕೋಳಿ ಮೊದಲಾ? ಮೊಟ್ಟೆ ಮೊದಲಾ? ಎಂಬ ಪ್ರಶ್ನೆಗೆ ಉತ್ತರ ಕೊಟ್ಟವನ ಗತಿ ಏನಾಯ್ತು ಗೊತ್ತಾ..?
ಈ ಬಗ್ಗೆ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋದಲ್ಲಿ ತಂತಾನೆ ಆಫೀಸು ಬಾಗಿಲು ತೆರೆದುಕೊಳ್ಳುತ್ತದೆ. ಅಲ್ಲಿರುವ ಸಿಬ್ಬಂದಿ, ಆ ವ್ಯಕ್ತಿಯನ್ನು ಸ್ವಾಗತಿಸುತ್ತಾನೆ. ಒಳಗೆ ಕರೆದು ಮಾತನಾಡಿಸಿದ್ದಾನೆ. ಆ ಆತ್ಮ ಸಿಬ್ಬಂದಿಗಷ್ಟೇ ಕಾಣಿಸಿದ್ದು, ಅವನೊಂದಿಗೆ ಮಾತನಾಡಿ, ಆಫೀಸಿನ ಒಳಗೆ ಹೋಗಿದೆ.
ಬಾಲಿವುಡ್ ಸ್ಟಾರ್ಸ್ ತಮ್ಮ ಬಾಡಿಗಾರ್ಡ್‌ಗೆ ಕೊಡುವ ಸ್ಯಾಲರಿಯಿಂದ ತಿಂಗಳಿಗೊಂದು ಮನೆ ಖರೀದಿಸಬಹುದು
ಮರುದಿನ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಬಗ್ಗೆ ಹಲವು ರೀತಿಯ ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಇದನ್ನು ಎಡಿಟ್ ಮಾಡಲಾಗಿದೆ ಎಂದರೆ, ಮತ್ತೆ ಕೆಲವರು ಇದು ಭ್ರಮೆ ಎಂದಿದ್ದಾರೆ. ಇನ್ನು ಕೆಲವರು ಈ ವೀಡಿಯೋ ನೋಡಿ, ಆ ಸಿಬ್ಬಂದಿಗೆ ಜ್ವರವೇ ಬಂದಿರಬಹುದು ಎಂದಿದ್ದಾರೆ.
Security guard welcomes invisible guest at 3am pic.twitter.com/xpbTN6fpsA
— CCTV IDIOTS (@cctvidiots) August 5, 2024

























Discussion about this post