• Home
  • About Us
  • Contact Us
  • Terms of Use
  • Privacy Policy
Friday, June 26, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ತೂಕ ಕಡಿಮೆ ಮಾಡಲು ಬೆಲ್ಲ, ನೀರು, ನಿದ್ರೆಯ ಬಳಕೆ; ಆಯುರ್ವೇದ ತಜ್ಞರ 8 ಸಲಹೆಗಳನ್ನು ತಪ್ಪದೇ ಓದಿ

ತೂಕ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ಈ ಪೈಕಿ ಆಯುರ್ವೇದೀಯ ಪದ್ಧತಿಯು ಒಂದು. ಸ್ಥೂಲಕಾಯವನ್ನು ಇಳಿಸಲು ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ.

Shri News Desk by Shri News Desk
Nov 26, 2021, 08:22 pm IST
in ಆರೋಗ್ಯ
Weight Loss Tips

ಸಾಂಕೇತಿಕ ಚಿತ್ರ

Share on FacebookShare on TwitterTelegram

ಈಗ ದೇಹ ತೂಕ ಇಳಿಸಿಕೊಳ್ಳಲು ಅನೇಕರು ಶ್ರಮಿಸುತ್ತಾರೆ. ಇದಕ್ಕಾಗಿ ವಿವಿಧ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆಹಾರ ಪಥ್ಯ, ವ್ಯಾಯಾಮ, ಔಷಧ ಸೇವನೆ. ಇದರಲ್ಲೂ ಅಲೋಪಥಿ, ಹೋಮಿಯೋಪಥಿ, ನ್ಯಾಚರೋಪಥಿ, ಆಯುರ್ವೇದ ಇನ್ನಿತರ ಕ್ರಮಗಳನ್ನು ಅನುಸರಿಸುತ್ತಾರೆ. ಆಯುರ್ವೇದೀಯ ಶೈಲಿಯಲ್ಲಿ ದೇಹ ತೂಕ ಇಳಿಸಿಕೊಳ್ಳಲು ಅಷ್ಟ ಸಲಹೆಗಳನ್ನು ಆಯುರ್ವೇದ ವೈದ್ಯರು ಇಲ್ಲಿ ನೀಡಿದ್ದಾರೆ.

ತೂಕ ಇಳಿಸಲು ವ್ಯಾಯಾಮ ಮತ್ತು ಆಹಾರ ಕ್ರಮ ಸುಸ್ಥಿರವಾಗಿದ್ದರೆ ಹೆಚ್ಚು ಪರಿಣಾಮಕಾರಿ. ಹೀಗಾಗಿ ತೂಕ ತಗ್ಗಿಸಲು ಪಯಾರ್ಯ ಉಪಕ್ರಮಗಳನ್ನು ಅಳವಡಿಕೆ ಮಾಡಿಕೊಳ್ಳಬೇಕು ಎಂದು ಆಯುರ್ವೇದ ತಜ್ಞೆ ಡಾ.ದೀಕ್ಷಾ ಭಾವಸರ್ ಹೇಳಿದ್ದಾರೆ.

1. ಸಕ್ಕರೆಗಿಂತ ಪೌಷ್ಟಿಕಾಂಶ ಇರುವ ಬೆಲ್ಲದ ಬಳಕೆ ಉತ್ತಮ.
2. ತಣ್ಣನೆಯ ನೀರು ಕುಡಿಯುವುದಕ್ಕಿಂತ ಬೆಚ್ಚಗಿರುವ ನೀರು ಕುಡಿಯುವುದು ಒಳ್ಳೆಯದು. ಇದರಿಂದ ದೇಹದ ಜಠರಾಗ್ನಿ ಉದ್ದೀಪನಗೊಂಡು ಪಚನ ಕ್ರಿಯೆ ಸಲೀಸಾಗುತ್ತದೆ.
3. ಕುಳಿತಲ್ಲೇ ಕುಳಿತಿರುವುದಕ್ಕಿಂತ ನಿತ್ಯ ಐದರಿಂದ 10 ಸಾವಿರ ಹೆಜ್ಜೆ ನಡೆಯುವುದು ಉತ್ತಮ. ಇದರಿಂದ ದೇಹದ ಜಡತ್ವ ದೂರವಾಗಿ ಸಕ್ರಿಯವಾಗುತ್ತದೆ. ನರನಾಡಿಗಳು ಸಡಿಲವಾಗುವುದರಿಂದ ರಕ್ತ ಚಲನೆ ಸುಗಮ.
4. ಹಣ್ಣಿನ ರಸ (ಜ್ಯೂಸ್) ಸೇವನೆ ಮಾಡುವುದಕ್ಕಿಂತ ಹಣ್ಣನ್ನು ತಿನ್ನುವುದು ಉತ್ತಮ. ಹಣ್ಣನ್ನು ಜ್ಯೂಸ್ ಮಾಡಿದರೆ ಅದರಲ್ಲಿರುವ ನಾರಿನಂಶ ನಶಿಸುತ್ತದೆ. ಹೀಗಾಗಿ ಹಣ್ಣನ್ನು ತೊಳೆದು ಅಥವಾ ಸಿಪ್ಪೆ ತೆಗೆದು ತಿನ್ನುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಪಚನ ಕ್ರಿಯೆ ಬಾಯಿಂದಲೇ ಆರಂಭವಾಗುತ್ತದೆ.
5. ಮಧ್ಯಾಹ್ನದ ಊಟ ಬಿಟ್ಟು ಉಪವಾಸ ಮಾಡುವುದು ಉತ್ತಮ ಮಾದರಿಯಲ್ಲ. ಇದರ ಬದಲು ಅತಿಯಾಗಿ ತಿನ್ನುವುದನ್ನು ಬಿಡಬೇಕು. ನಿರ್ದಿಷ್ಟ ಕಾಲದಲ್ಲಿ ಆಹಾರ ತೆಗೆದುಕೊಳ್ಳದಿದ್ದರೆ ಪಿತ್ತವಿಕೋಪ ಆಗಬಹುದು.
6. ರಾತ್ರಿ ವೇಳೆ ಅತಿಯಾಗಿ ಊಟ ಮಾಡುವುದನ್ನು ಬಿಡಬೇಕು. ಇದರಿಂದ ಚಯಾಪಚಯ ಕ್ರಿಯೆ ಉತ್ತಮ ಆಗುತ್ತದೆ. ಲಘು ಆಹಾರವನ್ನು ರಾತ್ರಿ 8ರೊಳಗೆ ಸೇವಿಸುವುದು ಸೂಕ್ತ.
7. ದೀರ್ಘವಾದ ನಿದ್ರೆಯಿಂದ ಯಕೃತ್ ನಲ್ಲಿರುವ ನಂಜಿನಂಶ ನಾಶವಾಗುತ್ತದೆ ಮತ್ತು ನಿದ್ರೆಯ ಕಾಲಕ್ರಮ ಸರಿ ಇದ್ದರೆ ತೂಕ ಇಳಿಕೆ ಆಗುತ್ತದೆ. ರಾತ್ರಿ 10ಗಂಟೆಗೆ ಮುಂಚೆ ಮಲಗಿ ಬೆಳಗ್ಗೆ ಬೇಗ ಏಳುವುದು ಉತ್ತಮ ರೂಢಿ.
8. ವ್ಯಾಯಾಮದಿಂದ ದೇಹದ ಆಲಸ್ಯ ದೂರವಾಗಿ ಚಟುವಟಿಕೆಯುಕ್ತವಾಗುತ್ತದೆ. ಇದರಿಂದಲೂ ತೂಕ ಇಳಿಕೆ ಇದೆ. ಆದರೆ ವಿಪರೀತ ಆಯಾಸವಾಗುವಷ್ಟು ವ್ಯಾಯಾಮ ಬೇಡ. ವ್ಯಾಯಾಮ ರೂಢಿಯಲ್ಲಿ ಇರಿಸಿಕೊಂಡರೆ ನಿದ್ರಾಹೀನತೆ ದೂರವಾಗುತ್ತದೆ. ಒತ್ತಡದಿಂದ ಮುಕ್ತವಾಗಬಹುದು. ಯೋಗ, ಬಿರುಸಿನ ನಡಿಗೆ, ಜಾಂಗಿಂಗ್, ಸೈಕಲ್ ತುಳಿಯುವುದು, ಈಜುವಿಕೆ ಮುಂತಾದವು ತೂಕ ಕಡಿಮೆ ಮಾಡಲು ಸಹಕಾರಿ.

ಇದನ್ನೂ ಓದಿ: Health: ವ್ಯಾಯಾಮಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರುವುದನ್ನು ನಿರೂಪಿಸಿದ ಅಧ್ಯಯನ

Tags: HealthLifestyleTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In