• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಾಣಿಜ್ಯ

ನಿಮ್ಮ ಆದಾಯ, ವೆಚ್ಚ ನಿರ್ವಹಿಸಲು ಸಹಾಯ ಮಾಡುವ ಆಪ್‌ ಫಿಸ್ಕಸ್

ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಆಪ್‌ಗಳು ಬಂದಿದ್ದು ಅವುಗಳ ಮುಖಾಂತರ ಜನರು ಹಣ ಪಡೆಯಲು ಹಾಗೂ ಪಾವತಿ ಮಾಡಲು ಸಹಾಯಕವಾಗಿದೆ

Shri News Desk by Shri News Desk
Oct 26, 2021, 04:53 pm IST
in ವಾಣಿಜ್ಯ
ಹಣಕಾಸು ನಿರ್ವಹಣೆಗೆ ಸಹಾಯಕವಾಗುವ ಬಡ್ಜೆಟ್ ಆಪ್‌

Share on FacebookShare on TwitterTelegram

ಹಣ ಸಂಪಾದಿಸಲು ಹೆಚ್ಚಿನ ಜನರಿಗೆ ಒಂದೇ ಮಾರ್ಗವಾದರೆ ಖರ್ಚಿನ ಮಾರ್ಗಗಳು ಮಾತ್ರ ನೂರಾರು. ಹಣಕಾಸಿನ ನಿರ್ವಹಣೆಯನ್ನು ಯಾರು ಯೋಜಿತ ರೀತಿಯಿಂದ ಮಾಡುತ್ತಾರೋ ಅಂಥವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗೊಂದಲಗಳಿಲ್ಲದೆ ಮಾನಸಿಕ ನೆಮ್ಮದಿಯಿರುತ್ತದೆ.

ಕೆಲವೊಮ್ಮೆ ನಾವೇ ಖರ್ಚು ಮಾಡಿರುವ ಹಣ ಯಾವುದಕ್ಕೆ ಖರ್ಚು ಮಾಡಿದ್ದೇವೆಂಬುದು ಮರೆತುಹೋಗಿ ಎಷ್ಟು ತಲೆಕೆಡಿಸಿಕೊಂಡರೂ ಜ್ಞಾಪಕ ಬರದೆ ಪರಿತಪಿಸಿದ ಉದಾಹರಣೆಗಳೂ ಇವೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಆಪ್‌ಗಳು ಬಂದಿದ್ದು ಅವುಗಳ ಮುಖಾಂತರ ಜನರು ಹಣ ಪಡೆಯಲು ಹಾಗೂ ಪಾವತಿ ಮಾಡಲು ಸಹಾಯಕವಾಗಿದ್ದು ಸ್ವಲ್ಪ ಮಟ್ಟಿನ ಖರ್ಚು-ವೆಚ್ಚದ ಮಾಹಿತಿ ಸಾಧ್ಯವಾದರೂ ಸಂಪೂರ್ಣವಾದ ಮಾಹಿತಿ ಸಿಗಲು ಸಾಧ್ಯವಿಲ್ಲ.

ನಾವು ಖರ್ಚು ಮಾಡುವ ಹಣದ ಮೇಲೆ ಸರಿಯಾದ ಗಮನವಿಡದೇ ಮನಬಂದಂತೆ ಖರ್ಚುಮಾಡತೊಡಗಿದರೆ ಆರ್ಥಿಕ ಶಿಸ್ತಿನ ಕೊರತೆಯಿಂದಾಗಿ ನಮ್ಮ ಹಣಕಾಸು ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸುವುದು ಅಸಾಧ್ಯ ಮಾತ್ರವಲ್ಲದೇ ಗೊತ್ತು-ಗುರಿಯಿಲ್ಲದೇ ಖರ್ಚು ಮಾಡುವ ಅಭ್ಯಾಸವೂ ಉಂಟಾಗಿ ಹಣ ಉಳಿಸಲು ಸಾಧ್ಯವಾಗುವುದಿಲ್ಲ. ಸ್ವಲ್ಪವೇ ಪ್ರಮಾಣದಲ್ಲಾದರೂ ಹಣ ಉಳಿಸಲು ಪ್ರಾರಂಭಿಸಿದರೆ ಅದನ್ನು ಬೇರೆಡೆ ಹೂಡಿಕೆ ಮಾಡಿ ಲಾಭಗಳಿಸುವು ಸಾಧ್ಯತೆ ಹೆಚ್ಚಾಗುತ್ತದೆ. ನಮ್ಮ ಹಿರಿಯರೂ ಕೂಡ ಇಂತಹ ಅಭ್ಯಾಸವನ್ನು ಇಟ್ಟುಕೊಂಡಿದ್ದುದನ್ನು ನಾವು ನೋಡಿಯೇ ಇರುತ್ತೇವೆ.

ಇತ್ತೀಚೆಗೆ ಅಭಿವೃದ್ಧಿ ಹೊಂದಿದ ಆಪ್‌ಗಳು ಬಂದಿದ್ದು ಅವು ನಮ್ಮ ಖರ್ಚಿನ ಹಾಗೂ ಪಾವತಿಗಳ ನಿಖರವಾದ ಲೆಕ್ಕವಿಡಲು ಸಮರ್ಥವಾಗಿದ್ದು ಯಾವ-ಯಾವ ಕಾರಣಗಳಿಗಾಗಿ ಹಣ ಪಾವತಿ ಮಾಡಿದ್ದೇವೆಂಬ ಖಚಿತ ಮಾಹಿತಿ ನೀಡಬಲ್ಲವು. ಇವು ನಾವು ಮಾಡಿರುವ ಪಾವತಿಗಳ ಆಧಾರದ ಮೇಲೆ ಅವುಗಳನ್ನು ಬೇರೆ-ಬೇರೆ ವಿಭಾಗಗಳಲ್ಲಿ ವರ್ಗೀಕರಿಸಿಕೊಳ್ಳುತ್ತವೆ (ಉದಾಹರಣೆಗೆ: ದಿನಸಿ, ವಿದ್ಯುತ್, ದೂರವಾಣಿ, ದೂರದರ್ಶನ, ಪ್ರಯಾಣ, ಹಾಗೂ ಮನರಂಜನೆ ಇತ್ಯಾದಿ). ಇದರಿಂದ ಪ್ರತಿ ತಿಂಗಳೂ ಯಾವ-ಯಾವ ವರ್ಗೀಕರಣಕ್ಕೆ ಎಷ್ಟು ಖರ್ಚು ಮಾಡುತ್ತೇವೆಂಬ ವಿವರ ನಮಗೆ ಸುಲಭವಾಗಿ ಸಿಗುತ್ತದಲ್ಲದೇ ಅನವಶ್ಯಕ ಖರ್ಚನ್ನು ಉಳಿಸಲೂ ಸಾಧ್ಯವಾಗುತ್ತದೆ.

ಉದಾಹರಣೆಗೆ, “ಫಿಸ್ಕಸ್” ಹೆಸರಿನ ಹಣಕಾಸು ನಿರ್ವಹಣೆಗೆ ಮೀಸಲಾದ ಆಪ್ ಸಂಪೂರ್ಣ ಸ್ವಯಂಚಾಲಿತ ಇಂಟರ್‌ಫೇಸ್ ಹೊಂದಿದ್ದು ನಿಮ್ಮ ಬ್ಯಾಂಕ್ ವ್ಯವಹಾರದ ವಿವರಗಳು, ಖರ್ಚು-ವೆಚ್ಚದ ವಿವರಗಳು, ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ವ್ಯವಹಾರಗಳ ವಿವರಗಳು ಮಾತ್ರವಲ್ಲದೇ ನೀವು ಅದರ ಮೂಲಕ ಮಾಡಿದ ಎಲ್ಲ ಹಣಕಾಸಿನ ವ್ಯವಹಾರಗಳ ವಿವರಗಳನ್ನು ಕ್ಷಣಮಾತ್ರದಲ್ಲಿ ನೀಡವಂತೆ ವಿನ್ಯಾಸಗೊಂಡಿದ್ದು ಇಂತಹವುಗಳ ಪ್ರಯೋಜನ ಪಡೆದು ಹಣಕಾಸಿನ ವಿಚಾರದಲ್ಲಿ ನಿರಾಳವಾಗಿರಬಹುದಾಗಿದೆ. ಇಂತಹ ಆಪ್‌ಗಳಲ್ಲಿ ಬಳಕೆದಾರರ ಎಲ್ಲಾ ಮಾಹಿತಿಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು ಉತ್ತಮ ತಂತ್ರಜ್ಞಾನದ ಆಧಾರವೂ ಇರುತ್ತದೆ. ಇಂತಹ ಆಪ್‌ಗಳನ್ನು ಉಪಯೋಗಿಸಿಕೊಂಡು ಸಾರ್ವಜನಿಕರು ತಮ್ಮ ಹಣಕಾಸಿನ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಿಕೊಂಡು ನೆಮ್ಮದಿಯಾಗಿರಲು ಸಹಾಯವಾಗಲೆಂದು ಈ ಲೇಖನ.

Use of budgetary apps for money management can relieve a lot of pressure and can lead to peace of mind

ಇದನ್ನೂ ಓದಿ: ಐಎಂಎಫ್‌ ತೊರೆಯಲಿದ್ದಾರೆ ಭಾರತ ಮೂಲದ ಗೀತಾ ಗೋಪಿನಾಥ್

ಇದನ್ನೂ ಓದಿ:ಜಾಗತಿಕ ಅತಿ ಶ್ರೀಮಂತರ ಪಟ್ಟಿಗೆ ಮುಕೇಶ್​ ಅಂಬಾನಿ ಸೇರ್ಪಡೆ

Tags: #Budgetapps#Money ManagementTOP NEWS
ShareSendTweetShare
Join us on:

Related Posts

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

LPG Cylinder Price

ಸರ್ಕಾರದಿಂದ ಹೊಸ ವರ್ಷದ ಗಿಫ್ಟ್: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ 102.50 ರೂಪಾಯಿ ಇಳಿಕೆ

ವೈಯಕ್ತಿಕ ಹಣಕಾಸು ವಿಷಯದಲ್ಲಿ ಮೂರು ಪ್ರಮುಖ ಟ್ರೆಂಡ್ಸ್‌

ಜನವರಿಯಿಂದ ಆರು ಪ್ರಮುಖ ಬದಲಾವಣೆಗಳು

ಜನವರಿಯಿಂದ ಆರು ಪ್ರಮುಖ ಬದಲಾವಣೆಗಳು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In