• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

Viral Post: ಡಿಲವರಿ ಬಾಯ್​ಗಳಿಗೆ ಸ್ವೀಟ್ ಗಿಫ್ಟ್ ಎಂದಾತನಿಗೆ ಶ್ಲಾಘನೆಯ ಮಹಾಪೂರ

ಟ್ವೀಟಿಗ ಚಿರಾಗ್ ಬರ್ಜಾತ್ಯ ಅನ್ನೋರು ದೀಪಾವಳಿ ಹಬ್ಬವನ್ನು ಹೊಸ ರೀತಿ ಆಚರಿಸಿಕೊಳ್ಳುತ್ತಿದ್ದಾರೆ.

Shri News Desk by Shri News Desk
Nov 4, 2021, 05:54 pm IST
in ರಾಷ್ಟ್ರೀಯ
Twitter-Viral-Post

ಚಿರಾಗ್ ಅವರ ಪೋಸ್ಟ್ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು

Share on FacebookShare on TwitterTelegram

ದೀಪಾವಳಿ ಬೆಳಕಿನ ಹಬ್ಬ. ಬೆಳಕು ಅಂದರೆ ಕಣ್ಣಿಗೆ ರಾಚುವಷ್ಟು ಪಟಾಕಿ ಹೊಡೆದು ಸಂಭ್ರಮಿಸುವುದಲ್ಲ. ಬದುಕಿನಲ್ಲಿ ನೆಮ್ಮದಿ, ಸಂತೋಷ ಅನ್ನುವ ಬೆಳಕು ಹಬ್ಬದ ಮೂಲಕ ದೊರೆಯಬೇಕು. ನೆಮ್ಮದಿ ಯಾರೂ ತಂದು ಕೊಡುವುದಿಲ್ಲ. ನಾವೇ ಸಂಪಾದಿಸಬೇಕು. ನೆಮ್ಮದಿ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿಯಿಂದ ದೊರೆಯುತ್ತದೆ. ಸೇವೆ ಮಾಡುವುದರಿಂದ, ಹವ್ಯಾಸಗಳಿಂದ ಹೀಗೆ. ಮತ್ತೊಬ್ಬರ ಕಷ್ಟಕ್ಕೆ ಹೆಗಲು ಕೊಡುವುದರಿಂದ.

ಟ್ವೀಟಿಗ ಚಿರಾಗ್ ಬರ್ಜಾತ್ಯ ಅನ್ನೋರು ದೀಪಾವಳಿ ಹಬ್ಬವನ್ನು ಹೊಸ ರೀತಿ ಆಚರಿಸಿಕೊಳ್ಳುತ್ತಿದ್ದಾರೆ. ಅದು ಹೇಗೆ ಎಂದರೆ, ‘ಇವತ್ತಿಂದ ನಾಲ್ಕು ದಿನ ಪ್ರತಿಯೊಬ್ಬ ಡಿಲವರಿ ಬಾಯ್ ಗಳಿಗೆ ನನ್ನ ಕಡೆಯಿಂದ ಸಿಹಿಡಬ್ಬಿ ನೀಡಲಾಗುವುದು’ ಎಂದು ಚಿರಾಗ್ ಟ್ವೀಟ್ ಮಾಡಿ, ಅದಕ್ಕೆ ಹೊಂದುವಂತ ಸಿಹಿ ತಿಂಡಿಡಬ್ಬದ ಭಾವಚಿತ್ರ ಹಾಕಿದ್ದಾರೆ.

ಈ ಪೋಸ್ಟ್ ಅನ್ನು ತಕ್ಷಣ ಸಾವಿರಾರು ಶೇರ್ ಮಾಡಿದ್ದಾರೆ. ಸುಮಾರು 9,700 ಜನ ಲೈಕ್ ಮಾಡಿದ್ದಾರೆ. ಹೆಚ್ಚು ಕಮ್ಮಿ ಅಷ್ಟೇ ಡಿಲವರಿಬಾಯ್​ಗಳು ಚಿರಾಗ್ ಅವರಿಂದ ಸಿಹಿ ಪೊಟ್ಟಣ ಪಡೆದಿದ್ದಾರೆ.

‘ಪ್ರತಿ ವರ್ಷ ಹೀಗೆ ನಮ್ಮ ಸುತ್ತಮುತ್ತಲ ಜನರಿಗೆ ಸಹಾಯ ಮಾಡುವ ಮೂಲಕ ಹಬ್ಬದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತೇನೆ. ನನ್ನ ಸಂಪರ್ಕದಲ್ಲಿರುವ ಭದ್ರತಾ ಸಿಬ್ಬಂದಿಗಳಿಗೆ ಹಬ್ಬದ ನೆಪದಲ್ಲಿ ನೆರವು ನೀಡುತ್ತೇನೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ ಚಿರಾಗ್.

ಇಂಥ ಕಾರ್ಯಕ್ಕೆ ಸ್ಫೂರ್ತಿ ಏನು ಅನ್ನುವುದನ್ನು ಅವರು ಹೇಳಿಕೊಂಡಿರುವುದು ಹೀಗೆ- ‘ನಾನು ಅಮೆರಿಕದಲ್ಲಿ ಇದ್ದಾಗ, ಅಲ್ಲಿನ ಜನ ಹಬ್ಬದ ಸಂದರ್ಭದಲ್ಲಿ ನಿಸ್ಸಾಹಯಕ ಹಾಗೂ ಬಡಜನರಿಗೆ ಸಹಾಯ ಮಾಡುವುದನ್ನು ನೋಡಿದ್ದೆ. ಇದು ನಿಜಕ್ಕೂ ಅದ್ಬುತ ಕಾರ್ಯ. ನನ್ನ ಈ ಕಾರ್ಯಕ್ಕೆ ಅದೇ ಸ್ಫೂರ್ತಿ’.

‘ನಿಮಗೂ ನಿಮ್ಮ ಕುಟಂಬಕ್ಕೂ ದೀಪಾವಳಿ ಶುಭಾಶಯಗಳು. ಅನಿರೀಕ್ಷಿತವಾದ ಗಿಫ್ಟ್ ಕೊಟ್ಟಿದ್ದೀರ. ದೀಪಾವಳಿ, ನಿಮಗೆ ಮಿಲಯನ್ ಡಾಲರ್ ನಗುವನ್ನು ದೇವರ ದಯಪಾಲಿಸಲಿ’ ಎಂದು ಹಲವಾರು ಜನ ಟ್ವೀಟ್ ಮೂಲಕ ಚಿರಾಗರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

Every delivery boy for next 4 days getting sweets from me 🎁 pic.twitter.com/obReChsthd

— Chirag Barjatya (@chiragbarjatyaa) November 1, 2021

Viral Tweet Every delivery boy for next 4 days getting sweets

ಇದನ್ನೂ ಓದಿ: Viral Video: ಪ್ರಶ್ನಿಸಿದ ಯುವಕನನ್ನು ಥಳಿಸಿದ ಪಂಜಾಬ್‌ನ ಶಾಸಕ

Tags: TOP NEWSTwitterViral Post
ShareSendTweetShare
Join us on:

Related Posts

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In