• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Pregnancy Tips: ಗರ್ಭಿಣಿಯರು ಯಾವ ಹಣ್ಣನ್ನು ಸೇವಿಸಬೇಕು..? ಮತ್ತು ಯಾವ ಹಣ್ಣನ್ನು ಸೇವಿಸಬಾರದು..?

News Desk by News Desk
May 30, 2024, 11:02 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Health care: ಒಂದು ಹೆಣ್ಣಿನ ಜೀವನ ಪರಿಪೂರ್ಣವಾಗುವುದೇ ಆಕೆ ತಾಯಿಯಾದಾಗ. ತಾಯ್ತನದ ಸಂಭ್ರಮವನ್ನು ಅನುಭವಿಸುವುದೇ ಒಂದು ಸಂತೋಷ ಅಂತಾ ಹೇಳಲಾಗುತ್ತದೆ. ಇದರ ಜೊತೆ ಮಗುವಿನ ಆರೋಗ್ಯಕರ ಬೆಳವಣಿಗೆ ಜೊತೆಗೆ ತಾಯಿ ಆರೋಗ್ಯದ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯವಾಗಿದೆ. ಹೀಗಾಗಿ ನಾವಿವತ್ತು ಗರ್ಭಿಣಿಯರು ಯಾವ ಹಣ್ಣನ್ನು ಸೇವಿಸಬೇಕು, ಯಾವ ಹಣ್ಣನ್ನು ಸೇವಿಸಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.

ಮೊದಲನೇಯದಾಗಿ ಗರ್ಭಿಣಿಯರು (pregnant woman) ಯಾವ ಹಣ್ಣನ್ನು (fruits) ಸೇವಿಸಬೇಕು ಅಂತಾ ತಿಳಿಯೋಣ. ನೇಂದ್ರ ಬಾಳೆಹಣ್ಣು, ಬೂದಿ ಬಾಳೆಹಣ್ಣು, ಏಲಕ್ಕಿ ಬಾಳೆಹಣ್ಣು, ಕೆಂಪು ಬಾಳೆಹಣ್ಣು, ಸೇಬುಹಣ್ಣು, ಕಿತ್ತಳೆಹಣ್ಣು, ದಾಳಿಂಬೆ ಹಣ್ಣು, ಚಿಕ್ಕು ಹಣ್ಣು, ಕಲ್ಲಂಗಡಿ ಹಣ್ಣು, ಕಿವಿ ಫ್ರೂಟ್, ಪೇರಲೆ ಹಣ್ಣು, ಮಾವಿನ ಹಣ್ಣು, ಸ್ಟ್ರಾಬೇರಿ, ಬಟರ್ ಫ್ರೂಟ್, ಸೀತಾ ಫಲ ಈ ಹಣ್ಣುಗಳನ್ನು ತಿನ್ನಬಹುದು.

ನೇಂದ್ರ, ಬೂದಿ ಬಾಳೆಹಣ್ಣು, ಏಲಕ್ಕಿ ಬಾಳೆಹಣ್ಣು ಮತ್ತು ಕೆಂಪು ಬಾಳೆಹಣ್ಣನ್ನ ಗರ್ಭಿಣಿಯರು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ, ಶಕ್ತಿ ಬರುತ್ತದೆ. ಇದು ದೇಹವನ್ನು ತಂಪಾಗಿರಿಸುವುದರಿಂದ, ನಿಮ್ಮ ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ರೆ ಬಾಳೆ ಹಣ್ಣನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ. ಇದರಿಂದ ಶೀತವಾಗುವ ಸಾಧ್ಯತೆ ಇರುತ್ತದೆ.

ಸೇಬುಹಣ್ಣಿನ ಸೇವನೆಯಿಂದ ಮಗುವಿನ ತ್ವಚೆ (skin) ಮತ್ತು ಕೂದಲು (hair) ಆರೋಗ್ಯಕರವಾಗಿ, ಉತ್ತಮವಾಗಿ ಇರುತ್ತದೆ. ಅಲ್ಲದೇ, ತಾಯಿಯ ಆರೋಗ್ಯ ಮತ್ತು ಸೌಂದರ್ಯ ಕೂಡಾ ಇಮ್ಮಡಿಗೊಳ್ಳುತ್ತದೆ.

ಇನ್ನು ಕಿತ್ತಳೆ ಹಣ್ಣನ್ನು ಮತ್ತು ದಾಳಿಂಬೆ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಪ್ರಯತ್ನಿಸಿ. ಆದರೆ ಇವೆರಡೂ ಹಣ್ಣನ್ನು ಒಮ್ಮೆಲೆ ತಿನ್ನಬೇಡಿ. ಒಂದು ದಿನ ಆರೆಂಜ್ ತಿಂದರೆ, ಇನ್ನೊಂದು ದಿನ ದಾಳಿಂಬೆ ಹಣ್ಣನ್ನು  ತಿನ್ನಿ. ಈ ಹಣ್ಣುಗಳ ಜ್ಯೂಸ್ ಕುಡಿದರೂ ಉತ್ತಮ. ಹೀಗೆ ಮಾಡುವುದರಿಂದ ಮಗುವಿನ ಮೆದುಳಿನ ಮತ್ತು ಹೃದಯದ ಬೆಳವಣಿಗೆ ಉತ್ತಮವಾಗಿರುತ್ತದೆ.

Sacramento Fruit Bowl https://recipeland.com/recipe/v/sacramento-fruit-bowl-1906

ಚಿಕ್ಕು ಹಣ್ಣು ಮತ್ತು ಕಿವಿ ಫ್ರೂಟ್ ಸೇವನೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ನಿಮಗೆ ಕಿವಿ ಫ್ರೂಟ್ ತಿನ್ನಲು ಸಾಧ್ಯವಾಗದಿದ್ದಲ್ಲಿ, ಪ್ರತಿದಿನ ಒಂದು ಚಿಕ್ಕು ಹಣ್ಣನ್ನ ಸೇವಿಸಿ. ಇದರಿಂದ ಮೂಳೆ ಗಟ್ಟಿಗೊಳ್ಳುವುದರ ಜೊತೆಗೆ ದೇಹದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.

ಸ್ಟ್ರಾಬೇರಿ ಹಣ್ಣನ್ನು ತಿನ್ನಬಹುದಾದರೂ ಅಗತ್ಯಕ್ಕಿಂತ ಹೆಚ್ಚಿನ ಸ್ಟ್ರಾಬೇರಿ ಸೇವನೆ ಬೇಡ. ಇನ್ನು ಬಟರ್‌ ಫ್ರೂಟ್, ಸೀತಾ ಫಲ ತಿನ್ನುವುದರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ತ್ವಚೆ ಸುಂದರಗೊಳ್ಳುತ್ತದೆ.

ನಿಮಗೆ ಬಟರ್‌ ಫ್ರೂಟ್, ಸ್ಟ್ರಾಬೇರಿ, ಆ್ಯಪಲ್‌ನಂಥ ಕಾಸ್ಟ್ಲಿ ಹಣ್ಣನ್ನ ಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಆ ಬದಲು ಪೇರಲೆ ಹಣ್ಣು ಮತ್ತು ಕಲ್ಲಂಗಡಿ ಹಣ್ಣನ್ನ ಸೇವಿಸಿ. ಪ್ರತಿದಿನ ಅಥವಾ ವಾರಕ್ಕೆ ಮೂರು ದಿನ ಪೇರಲೆ ಹಣ್ಣು ತಿನ್ನಿ. ಸೇಬು ಹಣ್ಣಿನ ಗುಣಗಳೇ ಪೇರಲೆ ಹಣ್ಣಿನಲ್ಲಿದ್ದು, ಕಾಯಿಯಲ್ಲದ ಹೆಚ್ಚು ಹಣ್ಣಾಗದ ಪೇರಲೆ ಹಣ್ಣು ಸೇವಿಸುವುದು ಉತ್ತಮ. ಇನ್ನು ಕಲ್ಲಂಗಡಿ ಹಣ್ಣು ಎಲ್ಲ ಹಣ್ಣಿಗಿಂತಲೂ ಉತ್ತಮವಾದ ಹಣ್ಣಾಗಿದೆ. ಪ್ರತಿದಿನ ಅಥವಾ ವಾರಕ್ಕೆ ನಾಲ್ಕು ದಿನ ಮಿತವಾಗಿ ಕಲ್ಲಂಗಡಿ ಹಣ್ಣಿ ಸೇವನೆ ಮಾಡಿದರೆ, ಗರ್ಭಿಣಿಗೆ ಬೇಕಾದ ಅಷ್ಟೂ ಪೋಷಕಾಂಶಗಳು ಸಿಗುತ್ತದೆ. ಆದರೆ ಈ ಕಲ್ಲಂಗಡಿ ಹಣ್ಣನ್ನು ಮೂರು ತಿಂಗಳು ತುಂಬಿದ ಬಳಿಕ ಸೇವಿಸುವುದು ಉತ್ತಮ.

ಅತೀ ಮುಖ್ಯವಾದ ಅಂಶವೆಂದರೆ, ಕೆಲವರಿಗೆ ಮೂರು ತಿಂಗಳು ತುಂಬುವತನಕ ಈ ಮೇಲಿನ ಹಲವು ಹಣ್ಣುಗಳನ್ನು ನೀಡಲಾಗುವುದಿಲ್ಲ. ಯಾಕಂದ್ರೆ ಮೂರು ತಿಂಗಳವರೆಗೆ ಮಗು ತುಂಬಾ ನಾಜೂಕಾಗಿ ಇರುತ್ತದೆ. ಹಾಗಾಗಿ ಉತ್ತಮ ಆಹಾರ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಮೊದಲ ಮೂರು ತಿಂಗಳು ಯಾವ ಹಣ್ಣುಗಳನ್ನು ತಿನ್ನಬಹುದು ಎಂದು ವೈದ್ಯರ ಬಳಿ ವಿಚಾರಿಸಿ, ನಂತರ ಆಹಾರ ತೆಗೆದುಕೊಳ್ಳುವುದು ಬಹು ಅವಶ್ಯಕವಾಗಿದೆ.

ಇನ್ನು ಗರ್ಭಿಣಿಯರು ತಿನ್ನಬಾರದ ಹಣ್ಣು ಅಂದ್ರೆ ಪಪ್ಪಾಯಿ ಹಣ್ಣು, ಅನಾನಸ್,  ದ್ರಾಕ್ಷಿ, ಕಪ್ಪು ದ್ರಾಕ್ಷಿ, ನೇರಳೆ ಹಣ್ಣು, ಕಾಜು ಹಣ್ಣು, ಪಚ್ಚ ಬಾಳೆ ಹಣ್ಣುಗಳನ್ನು ತಿನ್ನಬಾರದು. ಅನಾನಸ್, ಪಪ್ಪಾಯಿ, ದ್ರಾಕ್ಷಿ ಹಣ್ಣಿನ ಸೇವನೆಯಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಇನ್ನು ಪಚ್ಚಬಾಳೆ ಹಣ್ಣು ತಿಂದರೆ, ಗರ್ಭಾವಸ್ಥೆಯಲ್ಲಿ ಸಮಸ್ಯೆಯಾಗುವುದರ ಜೊತೆಗೆ ಮಗು ಜನಿಸಿದ ಬಳಿಕ, ಅದಕ್ಕೂ ಪದೇ ಪದೇ ಶೀತವಾಗುವ ಸಾಧ್ಯತೆ ಇರುತ್ತದೆ. ಇದು ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಹಣ್ಣುಗಳನ್ನು ಸೇವಿಸಬೇಡಿ.

ಆದ್ರೆ ಕೆಲವರು ಹಣ್ಣಾದ ಪಪ್ಪಾಯಿ ಹಣ್ಣನ್ನ (papaya) 7 ತಿಂಗಳು ತುಂಬಿದ ಬಳಿಕ ಸೇವಿಸಲು ಶುರುಮಾಡುತ್ತಾರೆ. ಆದ್ರೆ ಇದು ಕೆಲವರ ದೇಹಕ್ಕೆ ಒಗ್ಗಿದರೆ, ಇನ್ನು ಕೆಲವರ ದೇಹಕ್ಕೆ ಒಗ್ಗುವುದಿಲ್ಲ. ಹಾಗಾಗಿ ಪಪ್ಪಾಯಿ ಸೇವಿಸಲೇಬೇಕೆಂದರೆ ವೈದ್ಯರ ಬಳಿ ಈ ಬಗ್ಗೆ ಸಲಹೆ ಪಡೆದು ನಂತರ ಪಪ್ಪಾಯಿ ಸೇವಿಸಿ.

ಇದರ ಜೊತೆಗೆ ಹಲಸಿನ ಹಣ್ಣು (jackfruit) ಮತ್ತು ಮಾವಿನ ಹಣ್ಣು (mango) ತಿನ್ನಬೇಕೆಂದು ಬಯಕೆಯಾದಲ್ಲಿ ಮಾತ್ರ ತಿನ್ನಬೇಕೇ ಹೊರತು, ರುಚಿ ಇದೆಯೆಂದು ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು. ಹೆಚ್ಚೆಂದರೆ ನಾಲ್ಕು ಸೊಳೆ ಹಲಸಿನ ಹಣ್ಣು ತಿನ್ನಬಹುದು. ಅದಕ್ಕಿಂತ ಹೆಚ್ಚಿನ ಹಲಸಿನ ಹಣ್ಣಿನ ಸೇವನೆ ಹೊಟ್ಟೆ ನೋವಿಗೆ ಕಾರಣವಾಗಬಹುದು. ಅದೇ ರೀತಿ ಒಂದು ಸಣ್ಣ ತುಂಡು ಮಾವಿನ ಹಣ್ಣು ತಿಂದರೆ ಉತ್ತಮ.  ಇನ್ನು ನಿಮಗೆ ಈ ಮೊದಲು ಹೇಳಿದ ಹಣ್ಣುಗಳನ್ನು ತಿಂದರೆ ಅಲರ್ಜಿಯಾಗುತ್ತದೆ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಹಣ್ಣನ್ನ ಸೇವಿಸುವುದು ಉತ್ತಮ.

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ನಮ್ಮ ಆರೋಗ್ಯಕ್ಕಾಗುವ 10 ಲಾಭಗಳು

Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಏನು ಲಾಭ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಚಿಕ್ಕು ಹಣ್ಣು ಯಾವ ದೇಶದಿಂದ ಭಾರತಕ್ಕೆ ಬಂದಿದ್ದು? ಇದರ ಸೇವನೆಯಿಂದಾಗುವ ಪ್ರಯೋಜನಗಳೇನು?

Tags: Beauty tipsdietFoodfruitsHealth TipsNonvegremedysleepVegetableswater
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In