• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

Winter Food: ಚಳಿಗಾಲದ ಆಹಾರಗಳು; ಖ್ಯಾತ ಆಹಾರ ತಜ್ಞೆ ರುಜುತಾ ದಿವೇಕರ್‌ ಸಲಹೆಗಳು ಇಲ್ಲಿವೆ

ಖ್ಯಾತ ಆಹಾರ ತಜ್ಞೆ ರುಜುತಾ ದಿವೇಕರ್‌ ಅವರು ಹೇಳುವ ಚಳಿಗಾಲದಲ್ಲಿ ರೋಗ ನಿರೋಧಕ ಹೆಚ್ಚಿಸುವ 5 ಆಹಾರಗಳು.

Shri News Desk by Shri News Desk
Dec 12, 2021, 03:35 pm IST
in ಆರೋಗ್ಯ
Winter Food

ಸಾಂಕೇತಿಕ ಚಿತ್ರ

Share on FacebookShare on TwitterTelegram

ನಮ್ಮ ಪ್ರೀತಿಪಾತ್ರರೊಂದಿಗೆ ಸೇರಿ ಒಳ್ಳೆಯ ಆಹಾರ ಸವಿಯಲು ಹಾಗೂ ವರ್ಷದ ಕೊನೆಯ ಹಬ್ಬವನ್ನು ಆಚರಿಸಲು ಚಳಿಗಾಲವು ಸೂಕ್ತ ಸಮಯ. ಚಳಿಗಾಲದಲ್ಲಿ ಸಾಮಾನ್ಯ ಶೀತ, ಕೆಮ್ಮು, ಜ್ಞರದಂತಹ ಸಾಮಾನ್ಯ ಕಾಯಿಲೆಗಳೂ ನಮ್ಮನ್ನು ಕಾಡಿಸುತ್ತವೆ ಎಂಬುದನ್ನೂ ನಾವು ಮರೆಯಬಾರದು.
ಈ ಕಾಲದ ಕಾಯಿಲೆಗಳಿಂದ ದೂರವಿರಲು ನಾವು ಪೋಷಕಾಂಶಯುತ್ತ ಮತ್ತು ಆ್ಯಂಟಿಆಕ್ಸಿಡೆಂಟ್‌ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಖ್ಯಾತ ಆಹಾರ ತಜ್ಞೆ ರುಜುತಾ ದಿವೇಕರ್‌ ಅವರು ಈ ಕಾಲದಲ್ಲಿ ಆರೋಗ್ಯವಾಗಿರಲು ಸೇವಿಸಬೇಕಾದ ಚಳಿಗಾಲದ ಐದು ಶಕ್ತಿವರ್ಧಕ ಆಹಾರಗಳ ಪಟ್ಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

1. ನೆಲ್ಲಿಕಾಯಿ: ಅಪಾರ ಪ್ರಮಾಣದಲ್ಲಿ ವಿಟಾಮಿನ್‌ ‘ಸಿ’ ಯನ್ನು ಒಳಗೊಂಡಿರುವ ನೆಲ್ಲೆಕಾಯಿಯು ಪೋಷಕಾಂಶಗಳಿಗೆ ಹೆಸರುವಾಸಿಯಾಗಿದೆ. ‘ಚಳಿಗಾಲದ ರಾಜ’ ಎಂದೂ ಕರೆಸಿಕೊಳ್ಳುವ ನೆಲ್ಲಿಕಾಯಿಯ ಚ್ಯವನ್‌ಪ್ರಾಶ್‌, ಪಾನಕ, ಮೊರಬ್ಬಗಳನ್ನು (ತೊಕ್ಕು) ಸೇವಿಸುವುದರಿಂದ ಕೂದಲು ಉದುರುವದು, ಅಜೀರ್ಣ, ಕಣ್ಣಿನ ದೋಷಗಳನ್ನು ನಿವಾರಿಸಕೊಳ್ಳಬಹುದು ಎಂದು ಅವರು ಹೇಳುತ್ತಾರೆ.

2. ಕಬ್ಬು: ಕಬ್ಬು ಸಿಹಿ ಇರುವುದಷ್ಟೇ ಅಲ್ಲ; ನಮ್ಮ ದೇಹಕ್ಕೆ ಚೈತನ್ಯವನ್ನೂ ತಂದುಕೊಡುತ್ತದೆ. ಕಬ್ಬು ಹಿಂದಿನಿಂದಲೂ ಬಂದಂತಹ ಶರೀರ ಶುದ್ಧೀಕರಣ ಆಹಾರವಾಗಿದೆ. ಯಕೃತ್ತಿನ್ನು ಪುನಶ್ಚೇತನಗೊಳಿಸಲು, ಶುಶ್ಕ ತ್ವಚೆಯಿಂದ ರಕ್ಷಣೆ ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

3 . ಬಾರೆ ಹಣ್ಣು: ಪ್ರಮುಖವಾಗಿ ಮೇಲಿಂದ ಮೇಲೆ ರೋಗಗಳುಂಟಾಗುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಬಾರೆ ಹಣ್ಣು ಸಹಾಯಕವಾಗಿದೆ. ಇದರ ವಿಶಿಷ್ಟವಾದ ರುಚಿ ವಿಧವಿಧದ ಆಹಾರವನ್ನು ತಿನ್ನುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.

4. ಹುಣಸೆ ಹಣ್ಣು: ತನ್ನ ರುಚಿ ಮತ್ತು ಪರಿಮಳದಿಂದಲೇ ತನ್ನತ್ತ ಸೆಳೆಯುವ ಹುಣಸೆ ಹಣ್ಣಿನಲ್ಲಿ ಮ್ಯಾಗ್ನೇಸಿಯಂ, ಕಬ್ಬಿಣ ಮತ್ತು ವಿಟಾಮಿನ್‌ ‘ಸಿ’ ಅಂಶ ಅಧಿಕವಾಗಿದ್ದು ಜೀರ್ಣಕಾರಿಯಾಗಿದೆ. ಇದರ ಬೀಜದಿಂದ ಮಾಡಿದ ಮಜ್ಜಿಗೆಯು ರುಚಿಕರವಾಗಿರುತ್ತದೆ.

5. ಎಳ್ಳು: ರುಚಿಕರವಾದ ಮತ್ತು ಆರೋಗ್ಯಕ್ಕೆ ಹಿತವಾದ ಎಳ್ಳನ್ನು ಸಿಹಿ ಮತ್ತು ಖಾರದ ಅಡುಗೆಗಳಿಗೆ ಬಳಸುತ್ತೇವೆ. ಇದರಲ್ಲಿರುವ ಕೊಬ್ಬಿನ ಅಂಶವು ಚಳಿಗಾಲದಲ್ಲಿ ಮೂಳೆಗಳ ಬಲವರ್ಧನೆಗೆ ಸಹಕಾರಿಯಾಗುವುದರ ಜೊತೆಗೆ ನಮ್ಮನ್ನು ಆರೋಗ್ಯದಿಂದ ಇರಿಸುತ್ತದೆ.

ಇದನ್ನೂ ಓದಿ: ನಿಮ್ಮಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿ ಇದೆಯೇ ??

(Winter Food Tips must follow for good health)

Tags: FoodHealthHealth TipsTOP NEWSWinter
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In