• Home
  • About Us
  • Contact Us
  • Terms of Use
  • Privacy Policy
Friday, June 19, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

ಸಿರಿಧಾನ್ಯದಂತೆ ಕಾಣುವ ಇಸಾಬ್ಗೋಲ್‌ (ಸೈಲಿಯಮ್‌ ಹಸ್ಕ್‌) ದೇಹದ ತೂಕ ಇಳಿಸಲು ಸಹಕಾರಿ.

Shri News Desk by Shri News Desk
Dec 13, 2021, 11:00 am IST
in ಅಹಾರ (Food), ಆರೋಗ್ಯ
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ವಾಷಿಂಗ್ಟನ್‌: ಈ ಯುಗಮಾನದಲ್ಲಿ ದೇಹತೂಕವನ್ನು ಇಳಿಸಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಉಪವಾಸ, ಪಥ್ಯ, ವ್ಯಾಯಾಮ, ಸೈಕಲ್‌ ತುಳಿಯದು ಬೆವರಿಳಿಸುತ್ತಾರೆ. ಆದರೆ, ಆಹಾರ ಕ್ರಮದಲ್ಲಿನ ಶಿಸ್ತಿನಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ.

ಕಂದಕ್ಕಿ (ಬ್ರೌನ್‌ ರೈಸ್‌), ತರಕಾರಿ ಜ್ಯೂಸ್‌ಗಳು ದೇಹದ ತೂಕ ಇಳಿಸಲು ಸಹಕಾರಿ. ಇದೇ ರೀತಿ ಸಿರಿಧಾನ್ಯದ ಮಾದರಿಯಲ್ಲಿ ಇರುವ ಇಸಾಬ್ಗೋಲ್‌ (ಸೈಲಿಯಮ್‌ ಹಸ್ಕ್‌) ಬಳಕೆಯು ತೂಕವನ್ನು ಕಡಿಮೆ ಮಾಡುತ್ತದೆ.

‘ಪ್ಲಾಂಟಗೋ ಓವಾಟಾ’ ಬೀಜಗಳಿಂದ ಪಡೆಯಲಾಗುವ ಇಸಾಬ್ಗೋಲ್‌ನಲ್ಲಿ ಅಧಿಕವಾಗಿ ನಾರಿನಂಶ ಇರುತ್ತದೆ. ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಮೇಧೋಜೀರಕ ಗ್ರಂಥಿ, ಹೃದಯ ಮತ್ತು ಕರುಳಿನ ಆರೋಗ್ಯವನ್ನು  ಸುಸ್ಥಿತಿಯಲ್ಲಿ ಇರಿಸುತ್ತದೆ.ಇದು ಪುಡಿಯ ರೂಪದಲ್ಲಿ ಅಥವಾ ಕ್ಯಾಪ್ಸೂಲ್‌ನಲ್ಲಿ ಲಭ್ಯವಿದೆ. ರಕ್ತದಲ್ಲಿನ ಗ್ಲುಕೋಸ್‌ ಅಂಶವನ್ನು ನಿಯಂತ್ರಿಸುವ ಕಾರಣ ಮಧುಮೇಹಿಗಳಿಗೆ ಕೊಲೆಸ್ಟ್ರಾಲ್‌, ಟ್ರೈಗ್ಲಿಸರೈಡ್‌ ಅನ್ನು ತಗ್ಗಿಸುವುದರಿಂದ ಹೃದ್ರೋಗಿಗಳಿಗೂ ಇದು ಒಳ್ಳೆಯದು.

ಕರಗದ ಮತ್ತು ಕರಗುವ ಎರಡೂ ಮಾದರಿಯ ನಾರಿನಂಶವನ್ನು ಇಸಾಬ್ಗೋಲ್‌ ಹೊಂದಿದೆ. ಇದರಿಂದ ನೀರನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಹೀಗಾಗಿ ಜಠರಗರುಳನ್ನು ಸ್ವಚ್ಛವಾಗಿ ಇರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇದು, ದೇಹಕ್ಕೆ ತ್ರಾಣ ನೀಡುತ್ತದೆ.

ಕ್ಯಾಲೋರಿಗಳನ್ನು ಕರಗಿಸುವುದರಿಂದ ತೂಕವನ್ನೂ ಗಣನೀಯವಾಗಿ ಇಳಿಸುತ್ತದೆ. ಇಸಾಬ್ಗೋಲ್‌ ಬೇಗ ಜೀರ್ಣವಾಗುವುದಿಲ್ಲ ಹೀಗಾಗಿ ಹೊಟ್ಟೆ ತುಂಬಿದಂತೆ ಇರುತ್ತದೆ. ಇದರಿಂದ ಬೇಗ ಹಸಿವಾಗುವುದಿಲ್ಲ.

ಕೊಲೊನ್‌ನನ್ನು ಶುದ್ಧಗೊಳಿಸುವ ಗುಣ ಇಸಾಬ್ಗೋಲ್‌ಗೆ ಇದೆ.ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚುವುದನ್ನು ತಡೆಯುತ್ತದೆ.

ವಯಸ್ಕರು ತಮ್ಮ ದೇಹಾರೋಗ್ಯವನ್ನು ಗಮನಿಸಿಕೊಂಡು ದಿನಕ್ಕೆ ಒಂದೆರಡು ಸಾರಿ ಇಸಾಬ್ಗೋಲ್‌ ಅನ್ನು ತೆಗೆದುಕೊಳ್ಳಬಹುದು. ಇದರ ಪುಡಿಯನ್ನು ನೀರಿನಲ್ಲಿ ಅಥವಾ ಹಣ್ಣಿ ರಸದ ಜತೆಗೆ ಸೇವಿಸಬಹುದು. ದೀರ್ಘಕಾಲದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಇದನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ವೈದ್ಯರನ್ನು ಕಾಣುವುದು ಒಳಿತು.

Isabgol can help lose weight
 ಇದನ್ನು ಓದಿ: ತೂಕ ಕಡಿಮೆ ಮಾಡಲು ಬೆಲ್ಲ, ನೀರು, ನಿದ್ರೆಯ ಬಳಕೆ; ಆಯುರ್ವೇದ ತಜ್ಞರ 8 ಸಲಹೆಗಳನ್ನು ತಪ್ಪದೇ ಓದಿ

ಇದನ್ನೂ ಓದಿ: ದಾಲ್ಚಿನ್ನಿ ಚಹಾ ಸೇವನೆಯಿಂದ ಆರೋಗ್ಯ ವೃದ್ಧಿ; ಈ ಚಹಾದ ತಯಾರಿ ಹೇಗೆ?

Tags: FoodLifestyle
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In