ಮಧ್ಯಪ್ರದೇಶ: ಬರ್ತ್ ಡೇ ಅಂತ ಕರೆದ್ರು,ಹೋಗಿದ್ದಕ್ಕೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂಬ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ೫ಜನ ಆರೋಪಿಗಳು ೩೦ ವರ್ಷದ ಲೇಡಿ ಕಾನ್ಸ್ ಟೇಬಲ್ ಮೇಲೆ ಸಾಮೂಹಿಕ ಅತ್ಯಾಚರ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿದ್ರು. ಘಟನೆ ಬಗ್ಗೆ ಹೊರಗೆ ಹೇಳಿದರೆ ಕೊಲೆ ಮಾಡೋದಾಗಿ ಸಹ ಬೆದರಿಕೆ ಹಾಕಿದ್ದರು.
ಸಂತ್ರಸ್ತೆ ದೂರು ನೀಡಿದ ನಂತರ ೫ ಆರೋಪಿಗಳ ಜೊತೆಗೆ ಮುಖ್ಯ ಆರೋಪಿಯ ತಾಯಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

























Discussion about this post