ಬೆಂಗಳೂರು: ಹೆಣ್ಣುಮಕ್ಕಳಿಗೆ ಸೇಫ್ ಇಲ್ಲದಂತೆ ಕರ್ನಾಟಕ ಬದಲಾಗುತ್ತಿದೆಯೇ? ಹೌದು ಎನ್ನುತ್ತೆ ಅತ್ಯಾಚಾರದ ಅಂಕಿ-ಅಂಶಗಳು.
೨೦೨೧ರಲ್ಲಿ ಮೊದಲ ೭ ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ೩೦೫ ರೇಪ್ ಪ್ರಕರಣ ವರದಿಯಾಗಿದೆ. ಇದನ್ನು ಪ್ರತಿ ತಿಂಗಳ ಲೆಕ್ಕದಲ್ಲಿ ನೋಡಿದರೆ ಸರಾಸರಿ ೪೪ ಪ್ರಕರಣ ನಡೆದಿದೆ.
ಕಳೆದ ೩ ವರ್ಷದಲ್ಲಿ ತಿಂಗಳಿಗೆ ಸರಾಸರಿ ೪೦ ರಷ್ಟು ಕೇಸ್ ದಾಖಲೆ ಆಗಿದ್ದು, ಇನ್ನೂ ಹೆಚ್ಚುತ್ತಲೇ ಇದೆ. ಆದರೆ ಅತ್ಯಾಚಾರದ ಅಪರಾಧಿಗಳಿಗೆ ಶಿಕ್ಷೆ ಒಂದು ಕಡೆ ನಿಧಾನಗತಿ, ಇನ್ನೊಂದು ಕಡೆ ಶಿಕ್ಷೆಯ ಪ್ರಮಾಣ ಇಳಿಮುಖವಾಗುತ್ತಿರುವುದು ಗಂಭೀರವಾದ ವಿಚಾರ.

























Discussion about this post