• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆಯಿಂದ ಅನೇಕ ಕಾಯಿಲೆ ದೂರ

ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಮೈ ಬೆಚ್ಚಗೆ ಇರುತ್ತದೆ. ಕೈ-ಕಾಲು, ಸಂಧುಗಳು ಹಿಡಿದುಕೊಳ್ಳುವ ತಾಪತ್ರಯ ಇರುವುದಿಲ್ಲ. ಹೃದ್ರೋಗವನ್ನು ತಡೆಯುತ್ತದೆ.

Shri News Desk by Shri News Desk
Nov 8, 2021, 12:17 pm IST
in ಆರೋಗ್ಯ, ತಾಜಾಸುದ್ದಿ
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ನವದೆಹಲಿ: ಚಳಿಗಾಲದಲ್ಲಿ ಮೈದುಡಿಕೊಳ್ಳುತ್ತದೆ. ಏನೋ ಒಂದು ತರಹದ ಆಲಸ್ಯ, ಸೂರ್ಯನಿಗೆ ಮೈಒಡ್ಡಿಕೊಳ್ಳುವ ಹಂಬಲ. ಆದರೆ, ಇದರಿಂದ ಮೈ ಇನ್ನಷ್ಟು ಒಡೆಯುತ್ತದೆ. ಚಳಿಗಾಲದಲ್ಲಿ ಬೆಚ್ಚಗಿನ ಉಡುಪನ್ನು ಧರಸಿ ಚಟುವಟಿಕೆಯಿಂದ ಇರಬೇಕು. ಆಹಾರ ಕ್ರಮದಲ್ಲೂ ಶೀತಕ್ಕೆ ಕಾರಣವಾಗುದನ್ನು ವ್ಯರ್ಜಿಸಬೇಕು. ಚಳಿಗಾಲಕ್ಕೆ ಹೊಂದಿಕೆ ಆಗುವಂತಹ, ಆರೋಗ್ಯ ಕಾಪಾಡುವಂತಹ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಈ ಆಹಾರಗಳು ನೀಡುವಂತಿರಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಬೇಸಿಗೆಯಲ್ಲಿ ಲಘು ಆಹಾರ ಮತ್ತು ದೇಹವನ್ನು ತಂಪಾಗಿಡುವ ಆಹಾರ ತೆಗೆದುಕೊಳ್ಳುವಂತೆ ಚಳಿಗಾಲದಲ್ಲಿ ಔಷಧೀಯ ಗುಣವಿರುವ ಗಿಡಬಳ್ಳಿಗಳ ಕಷಾಯ, ಮಸಾಲೆ ಪದಾರ್ಥಗಳು ತುಸು ಹೆಚ್ಚಿರುವ ಆಹಾರವನ್ನು ಅವರವರ ದೇಹಾರೋಗ್ಯಕ್ಕೆ ಅನುಗುಣವಾಗಿ ತೆಗೆಕೊಳ್ಳಬೇಕು. ಬೆಳ್ಳುಳ್ಳಿ ಅವಶ್ಯಕವಾಗಿ ಆಹಾರದ ಭಾಗವಾಗಿರಬೇಕು. ಕೆಲವರು ಬೆಳ್ಳುಳ್ಳಿ ವಾಸನೆ ಕಂಡರೆ ಆಗದು ಎಂದು ಮೂಗು ಮುರುಯುತ್ತಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಬೆಳ್ಳುಳ್ಳಿ ಉತ್ತಮ. ಕೀಲು, ಸಂಧು ನೋವು ವಿಶೇಷವಾಗಿ ವಯಸ್ಸಾದವರಲ್ಲಿ ಕಾಣಿಸುವ ಮಂಡಿ ನೋವು, ಹೃದ್ರೋಗವನ್ನು ಇದು ಶಮನ ಮಾಡುತ್ತದೆ. ಹಾಗೆಯೇ ಬಿಸಿ (ಹಾಟ್‌) ಚಾಕೋಲೆಟ್‌ ಸೇವನೆ ಕೂಡ ದೇಹವನ್ನು ಬೆಚ್ಚಗಿರಿಸಲು ಉತ್ತಮ.

ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ಸ್‌ ಹೆಚ್ಚಿರುತ್ತದೆ. ಇದು ದೇಹದಲ್ಲಿ ಉರಿಯನ್ನು ಕಡಿಮೆ ಮಾಡುತ್ತದೆ ಮತ್ತು ಚಳಿಗಾಲದಲ್ಲಿ ಸಾಮಾನ್ಯವಾಗಿ ತಗುಲುವ ಸೋಂಕನ್ನು ತಡೆಯುತ್ತದೆ. ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಹಿಮ್ಮೆಟ್ಟಿಸುತ್ತದೆ.

ನೂರು ಗ್ರಾಂ ಬೆಳ್ಳುಳ್ಳಿಯಲ್ಲಿ ವಿಟಮಿನ್‌ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್‌, ಮೆಗ್ನಿಶಿಯಂ, ಮ್ಯಾಂಗನೀಸ್, ರಂಜಕ, ಪೋಟಾಶಿಯಂ, ಸೋಡಿಯಂ ಮತ್ತು ಸತುವಿನ ಅಂಶ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.  150 ಕ್ಯಾಲರಿ, 6.36 ಗ್ರಾಂ ಪ್ರೋಟೀನ್‌ ಬೆಳ್ಳುಳ್ಳಿ ಸೇವನೆಯಿಂದ ದೊರೆಯುತ್ತದೆ.

 ಬೆಳ್ಳುಳ್ಳಿ ಸೇವನೆಯಿಂದಾಗುವ ಐದು ಲಾಭಗಳು:

* ಶೀತ ಮತ್ತು ಕೆಮ್ಮಿನಿಂದ ಮುಕ್ತಿ

*  ಸ್ಥೂಲಕಾಯವಿದ್ದರಿಗೆ ತೂಕ ಇಳಿಸಲು ಅನುಕೂಲ

* ಉಸಿರಾಟದ ಸಮಸ್ಯೆ ನೀಗಿಸುತ್ತದೆ.

* ಚರ್ಮ ಮತ್ತು ಕೂದುಲಿನ ಆರೋಗ್ಯ ವೃದ್ಧಿ

* ಹೃದ್ರೋಗ ಬಾರದಂತೆ ಕಾಪಾಡುತ್ತದೆ.

Include Garlic In Winter Diet

ಇದನ್ನು ಓದಿ: ಊಟವಾದ ನಂತರ ನಡೆದಾಡುವುದರಿಂದ ಪಚನ ಶಕ್ತಿ ವೃದ್ಧಿ

ಇದನ್ನು ಓದಿ:  Health: ಮಾನಸಿಕ ಆರೋಗ್ಯ ಹಾಗೂ ದೇಹಸೌಂದರ್ಯಗಳ ಮಧ್ಯೆ ನಾನು ಮಾನಸಿಕ ಆರೋಗ್ಯವನ್ನು ಆಯ್ದುಕೊಂಡಿದ್ದೇನೆ: ಹಿನಾ ಖಾನ್

Tags: FoodHealthLife StyleTOP NEWS
ShareSendTweetShare
Join us on:

Related Posts

Congress Demanding for Dam in Mekedatu

Mekedatu Explainer: ಏನಿದು ಮೇಕೆದಾಟು ಅಣೆಕಟ್ಟು ಯೋಜನೆ? ವಿವಾದ ಏಕೆ? ಇಲ್ಲಿದೆ ಸಮಗ್ರ ಮಾಹಿತಿ

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

New Year 2022

New Year 2022 Greetings: ವರ್ಷಾರಂಭದ ಸುಸಂದರ್ಭಕ್ಕೆ ಪ್ರೀತಿಪಾತ್ರರಿಗೆ-ಮಿತ್ರರಿಗೆ ಶುಭ ಕೋರುವ ಸಂದೇಶಗಳು ಹೀಗಿದ್ದರೆ ಚೆಂದವಲ್ಲವೇ?

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In