• Home
  • About Us
  • Contact Us
  • Terms of Use
  • Privacy Policy
Tuesday, August 5, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

12 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 12, 2021, 10:53 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಿನಲ್ಲಿ ನಿಮಗೆ ಒಳಿತಾಗುವ ಬೆಳವಣಿಗೆ. ಬಹುಕಾಲದ ಉದ್ದೇಶ ಸಾಧನೆಯಾಗುವುದು. ಆರ್ಥಿಕ ಉನ್ನತಿ. ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಆಯಾಸವಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಇತರರ ಸಲಹೆಯನ್ನು ಪಡೆಯಿರಿ, ಆರ್ಥಿಕವಾಗಿ ಹಲವು ರೀತಿಯಲ್ಲಿ ಅನುಕೂಲ ದೊರೆಯಲಿದೆ, ಕುಟುಂಬ ಸದಸ್ಯರು ಉತ್ತಮ ಸಲಹೆ ನೀಡಲಿದ್ದಾರೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.

ವೃಷಭರಾಶಿ

ಸಂವಹನದ ಕೊರತೆ ಯಿಂದ ಕೆಲವರಲ್ಲಿ ಅಸಮಾಧಾನ ಉಂಟಾದೀತು. ನಿಮ್ಮ ನಿಲುವು ಸ್ಪಷ್ಟಪಡಿಸಲು ಹಿಂಜರಿಕೆ ಬೇಡ. ಕೌಟುಂಬಿಕ ಭಿನ್ನಮತ. ಆರೋಗ್ಯಕ್ಕೆ ಆದ್ಯತೆಯನ್ನು ನೀಡಿ, ಆರ್ಥಿಕವಾಗಿ ಅದೃಢರಾಗುತ್ತೀರಿ, ಗ್ರಹಗತಿಗಳು ಲಾಭದಾಯಕ ಸ್ಥಾನದಲ್ಲಿವೆ. ಹಣಗಳಿಸಲು ಹಲವಾರು ಅವಕಾಶಗಳು ದೊರೆಯಲಿದೆ, ಸಮಸ್ಯೆ ಯನ್ನು ಮರೆತು ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಿರಿ, ಉದ್ಯಮಿಗಳಿಗೆ ಒಳ್ಳೆಯ ದಿನ.

ಮಿಥುನರಾಶಿ

ಇಂದು ಮಾನಸಿಕ ದೃಢತೆ ಬೆಳೆಸಿಕೊಳ್ಳಬೇಕು. ಪ್ರತಿಕೂಲ ಪರಿಸ್ಥಿತಿ ಬಂದಾಗ ಕೂಡಲೇ ಕುಗ್ಗದಿರಿ. ಅದನ್ನು ಸರಿಪಡಿಸುವ ಛಾತಿ ತೋರಿಸಿರಿ. ಮಗುವಿನಂತಹ ಸ್ವಭಾವ ಹೊರಹೊಮ್ಮುತ್ತದೆ, ತಮಾಷೆಯಿಂದಲೇ ದಿನ ಕಳೆಯುವಿರಿ, ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ, ಮಕ್ಕಳು ನಿಮ್ಮ ಸಾಧನೆಯನ್ನು ಕೊಂಡಾಡುತ್ತಾರೆ, ಬಾಕಿ ಇರುವ ಕಾರ್ಯಗಳು ಮುಕ್ತಾಯವಾಗಲಿದೆ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ.

ಕರ್ಕಾಟಕರಾಶಿ

ಹೆಚ್ಚು ಖರ್ಚು, ಹೆಚ್ಚು ಚಿಂತೆ. ಆಪ್ತರ ಮನಸ್ಸು ತೃಪ್ತಿ ಪಡಿಸಲಾಗದ ಅಸಹಾಯಕತೆ. ಆರ್ಥಿಕ ಕೊರತೆ. ಇದು ನಿಮಗಿಂದು ಕಾಡುವ ಸಮಸ್ಯೆಗಳು. ನಿಮ್ಮ ಹವ್ಯಾಸದ ವಿಷಯಗಳಲ್ಲಿ ಹೆಚ್ಚಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ, ಇಂದು ವಿಶ್ರಾಂತಿಯನ್ನು ಪಡೆಯಲು ಯತ್ನಿಸಿ, ಸಂಬಂಧದಲ್ಲಿ ಹೆಚ್ಚು ನಂಬಿಕೆಯನ್ನಿಡಿ, ನಿಮ್ಮ ಪ್ರಣಯ ಸಂಗಾತಿಯನ್ನು ಮೆಚ್ಚಿಸಲಿದೆ, ಹಠಾತ್‌ ಪ್ರವಾಸ ಸಕರಾತ್ಮಕ ಫಲಿತಾಂಶವನ್ನು ನೀಡಲಿದೆ, ಪುಸ್ತಕ ಓದಿನಲ್ಲಿ ಕಳೆಯುವಿರಿ.

ಸಿಂಹರಾಶಿ

ಚಿಂತೆ ಕಾಡುವುದು. ಇದರಿಂದ ನಿಮ್ಮ ಕೆಲಸದ ಮೇಲೂ ಪರಿಣಾಮ. ಮನಸ್ಸು ತಹಬಂದಿಗೆ ತಂದುಕೊಳ್ಳಿ. ಪಾಸಿಟಿವ್ ಮನಸ್ಥಿತಿ ಬೆಳೆಸಿಕೊಳ್ಳಿ. ಹಿಂದಿನ ದಿನಗಳ ಕಠಿಣ ಪರಿಶ್ರಮ ಉತ್ತಮ ಫಲಿತಾಂಶವನ್ನು ತರಲಿದೆ, ಕನಸು ನನಸಾಗುವ ಸಾಧ್ಯತೆ, ಹತ್ತಿರವಿರುವವರೇ ನಿಮಗೆ ದ್ರೋಹ ಮಾಡಬಹುದು, ನಿಮ್ಮನ್ನು ಇಡೀ ದಿನ ಚಿಂತೆಗೀಡು ಮಾಡಲಿದೆ, ಸಮಯವನ್ನು ವ್ಯರ್ಥ ಮಾಡುವ ಜನರ ಸಹವಾಸದಿಂದ ದೂರವಿರಿ, ಸಂಗಾತಿ ಭೂಮಿ ಮೇಲಿನ ಸ್ವರ್ಗವಿದ್ದಂತೆ.

ಕನ್ಯಾರಾಶಿ

ಸೂಕ್ಷ್ಮ ಸಂವೇದಿಯಾಗಿ ಇಂದು ವರ್ತಿಸುವಿರಿ. ಸಣ್ಣ ವಿಷಯಗಳೂ ನಿಮ್ಮಲ್ಲಿ ಚಿಂತೆ ಹೆಚ್ಚಿಸುವುದು. ಅತಿಯಾದ ಭಾವುಕತೆ ಪ್ರದರ್ಶಿಸುವಿರಿ. ದುಶ್ಚಟದಿಂದ ದೂರವಿರಿ, ಇಂದು ನಿಮ್ಮ ಪಾಲಿಗೆ ಅತ್ಯಂತ ಶುಭದಿನ, ಇಡೀ ದಿನ ಹಣದ ಸಮಸ್ಯೆ ಎದುರಾಗಲಿದೆ. ಆದರೆ ಸಂಜೆಯ ಹೊತ್ತಿಗೆ ಹಣಕಾಸಿನ ಲಾಭವನ್ನು ಪಡೆಯಲಿ ದ್ದೀರಿ, ಹತ್ತಿರದ ಸಂಬಂಧಿ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಹೋದ್ಯೋಗಿಗಳ ಜೊತೆ ವ್ಯವಹರಿಸುವಾಗ ಹೆಚ್ಚು ಎಚ್ಚರಿಕೆ ವಹಿಸಿ.

ತುಲಾರಾಶಿ

ನಿಮ್ಮ ತಾಳ್ಮೆ ಪರಿಶೀಲಿಸುವ ಬೆಳವಣಿಗೆ ಇಂದು ಸಂಭವಿಸುವುದು. ಹಳೆ ಸಮಸ್ಯೆಯ ಜತೆಗೇ ಹೊಸ ಸಮಸ್ಯೆ ಹುಟ್ಟುವುದು. ಆಭರಣ, ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ, ಸಂಗಾತಿಯು ನಿಮಗೆ ಸಹಕಾರವನ್ನು ನೀಡಲಿದ್ದಾರೆ, ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಮೇಲಾಧಿಕಾರಿಗಳ ಸಹಕಾರ ಸಂತಸವನ್ನು ತರಲಿದೆ.

ವೃಶ್ಚಿಕರಾಶಿ

ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ವಿಶ್ವಾಸ ಮತ್ತು ಕೌಶಲದಿಂದ ಇದನ್ನು ನಿಭಾಯಿಸಲು ಶಕ್ತರಾಗುವಿರಿ. ಆಹಾರ ಸೇವನೆ ಹಿತಮಿತ ಆಗಿರಲಿ. ಸೃಜನಶೀಲ ಕೆಲಸವು ನಿಮ್ಮನ್ನು ನಿರಾಳರನ್ನಾಗಿಸುತ್ತದೆ. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ, ವ್ಯವಹಾರ ಕ್ಷೇತ್ರದಲ್ಲಿ ಎತ್ತರದ ಸ್ಥಾನವನ್ನು ಏರಲಿದ್ದೀರಿ, ಸಾಮಾಜಿಕ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ, ಹೊಸ ಜನರ ಭೇಟಿಯಿಂದ ಹಲವು ಅವಕಾಶಗಳು ದೊರೆಯಲಿದೆ, ಸಂಗಾತಿಯ ವರ್ತನೆ ನಿಮಗೆ ಬೇಸರವನ್ನು ತರಿಸಲಿದೆ.

ಧನಸುರಾಶಿ

ಆದ್ಯತೆಯ ಕೆಲಸವನ್ನು ಕಡೆಗಣಿಸಬೇಡಿ. ಮಾಡಬೇಕಾದ ಕೆಲಸ ಇಂದೇ ಮಾಡಿ. ನಾಳೆಗೆ ಮುಂದೂಡದಿರಿ. ಆರ್ಥಿಕ ಬಿಕ್ಕಟ್ಟು ಇಂದು ಕಾಡಬಹುದು. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಹಣಕಾಸಿನ ವಿಚಾರದ ವ್ಯಾಜ್ಯ ನ್ಯಾಯಾಲಯದಲ್ಲಿ ಪರಿಹಾರ ಕಾಣಲಿದೆ, ನಿಮಗೆ ಹಲವು ಆರ್ಥಿಕ ಪ್ರಯೋಜನಗಳು ದೊರೆಯಲಿದೆ, ಹಿರಿಯರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ, ಕೆಲಸದ ವಿಚಾರದಲ್ಲಿ ನಿಮಗೆ ಗೆಲುವು ದೊರೆಯಲಿದೆ, ಬಿಡುವಿನ ಸಮಯವನ್ನು ಕುಟುಂಬಸ್ಥರಿಗಾಗಿ ಮೀಸಲಿಡಿ.

ಮಕರರಾಶಿ

ಇಂದು ಎಲ್ಲ ಕೆಲಸಗಳು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಮುಗಿಯುತ್ತವೆ. ಇದರಿಂದ ಮನಸ್ಸಿಗೆ ನಿರಾಳತೆ. ಆಪ್ತರಿಂದ ಶುಭಸುದ್ದಿ. ಒಡಹುಟ್ಟಿದವರು ಹಣಕಾಸಿನ ಸಹಾಯ ಕೇಳಲಿದ್ದಾರೆ, ವೈಯಕ್ತಿಕ ಭಾವನೆಗಳನ್ನು ಹಂಚಿಕೊಳ್ಳಲು ಇದು ಸಮಯವಲ್ಲ, ಏಕಾಂಗಿಯಾಗಿ ಸಮಯ ಕಳೆಯುವುದು ಉತ್ತಮ, ಮನಸ್ಸಿನ ಗೊಂದಲಗಳ ಬಗ್ಗೆ ಚಿಂತಿತರಾಗಬೇಡಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ದೂರ ಪ್ರಯಾಣ ಹಲವು ಲಾಭವನ್ನು ತರಲಿದೆ.

ಕುಂಭರಾಶಿ

ಅನಿರೀಕ್ಷಿತ ಧನಲಾಭ. ಕೌಟುಂಬಿಕ ಪರಿಸರ  ಉಲ್ಲಾಸದಾಯಕ. ಬಂಧುಗಳ ಜತೆಗೂಡಿ ಸಮಯ ಕಳೆಯುವ ಅವಕಾಶ. ವೃತ್ತಿಯಲ್ಲಿ ಏಳಿಗೆ. ದುಶ್ಚಟವನ್ನು ದೂರ ಮಾಡಲು ಇದು ಉತ್ತಮ ಸಮಯ, ಹೊಸ ಜನರ ಮೂಲಕ ಹೊಸ ಆದಾಯಗಳು ಸೃಷ್ಟಿಯಾಗಲಿದೆ, ಅತ್ತೆಯ ಕಡೆಯಿಂದ ಕೆಟ್ಟ ಸುದ್ದಿ ಕೇಳುವಿರಿ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಸ್ನೇಹಿತರ ಜೊತೆಗೆ ಮುಕ್ತವಾಗಿ ಮಾತನಾಡುವಿರಿ, ಒಂಟಿತನ ಹಾಗೂ ಖಿನ್ನತೆಯ ಭಾವನೆಯನ್ನು ಅಳಿಸಿ ಹಾಕಲು ಯತ್ನಿಸಿ.

ಮೀನರಾಶಿ

ವೃತ್ತಿಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆ ಸಂಭವಿಸಬಹುದು. ಅದು ನಿಮಗೆ ಪೂರಕವೇ ಆಗಿರುವುದು. ಧನಪ್ರಾಪ್ತಿ. ಬಿಡುವಿನ ಸಮಯವನ್ನು ಆನಂದಿಸಿ, ಭೂಮಿ, ರಿಯಲ್‌ ಎಸ್ಟೇಟ್‌ ಹಾಗೂ ಸಾಂಸ್ಕೃತಿಕ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಮನೆಯಲ್ಲಿ ಸಂತೋಷ ಕೂಟ ನಡೆಯಲಿದೆ, ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ, ಹೊಸ ಒಪ್ಪಂದಕ್ಕೆ ಇಂದು ಸಹಿ ಹಾಕುವಿರಿ, ಹೊಸ ಹೂಡಿಕೆ ಸದ್ಯಕ್ಕೆ ಬೇಡ.

Tags: 12 Oct (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In