ಬೆಳಗಾವಿ: ಮೈಸೂರಿನ ಗ್ಯಾಂಗ್ ರೇಪ್ ಇನ್ನೂ ಹಸಿಯಾಗಿರುವಾಗಲೇ, ೨೦ ದಿನಗಳ ಹಿಂದೆಯೇ ಬೆಳಗಾವಿಯಲ್ಲಿ ೧೫ ವರ್ಷದ ಹೆಣ್ಣು ಕೂಸಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಪೊಕ್ಸೊ ಕಾಯ್ದೆಯಡೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆದೇ ಇದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪಾಲಕರು ಕೇಸ್ ದಾಖಲಿಸಿದ್ದಾರೆ. ವಿಶೇಷ ತಂಡ ರಚಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

























Discussion about this post