• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಪಂಚ ಸೂತ್ರಗಳು. . .

ನಿದ್ರಾಹೀನತೆ, ನಿದ್ರೆಯಲ್ಲಿ ಉಸಿರು ಕಟ್ಟುವಿಕೆ ಮುಂತಾದ ಸಾಮಾನ್ಯ ಆರೋಗ್ಯ ಸಮಸ್ಯೆಗಳು ನಿದ್ರೆಯ ಕೊರೆತೆಯಿಂದ ಬರುತ್ತದೆ. ನಿದ್ರೆಯ ಕೊರತೆಯನ್ನು ನೀಗಿಸಲು ಸಹಾಯ ಮಾಡುವ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

Shri News Desk by Shri News Desk
Dec 20, 2021, 01:41 pm IST
in ಅಹಾರ (Food), ಆರೋಗ್ಯ
5 foods that can help you sleep well

ಸಾಂದರ್ಭಿಕ ಚಿತ್ರ

Share on FacebookShare on TwitterTelegram

ನಿದ್ರೆಯ ಬಗ್ಗೆ ಒಂದಿಷ್ಟು ಮಾಹಿತಿ:

  • ನಿದ್ರೆಯು ನಮ್ಮ ದೇಹವನ್ನು ಕ್ರಿಯಾತ್ಮಕವಾಗಿರಿಸಿ , ಚೈತನ್ಯವನ್ನು ತುಂಬಲು ಬಹಳ ಮುಖ್ಯ.
  • ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮತ್ತು ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು        ಮಾಡಿಕೊಳ್ಳುವುದರಿಂದಲೂ ನಿದ್ರೆಯ ಸಮಸ್ಯೆಯಿಂದ ದೂರವಿರಬಹುದು.
  • ನಿರಂತರ ನಿದ್ರಾಹೀನತೆಯು ನಮ್ಮ ಹದಗೆಡುತ್ತಿರುವ ಆರೋಗ್ಯದ ಸಂಕೇತವಾಗಿರಬಹುದು ಮತ್ತು ಅದನ್ನು ನಾವು ನಿರ್ಲಕ್ಷಿಸಲೂಬಾರದು.

ಆಹಾರ ಪದಾರ್ಥಗಳು ನಮ್ಮ ದೇಹದ ಕಾರ್ಯವನ್ನು ನಿಯಂತ್ರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ದೇಹಕ್ಕೆ ಅಗತ್ಯವಾದ ಈ ನಿದ್ರೆಯು ನಿಮ್ಮ ಆಹಾರದ ಮೇಲೂ ಪರಿಣಾಮ ಬೀರಬಹುದು. ಇತ್ತೀಚಿಗೆ ಜನರಲ್ಲಿ ಕಾಣಸಿಗುವ ನಿದ್ರಾಹೀನತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ವಿವಿಧ ದೈಹಿಕ, ಮಾನಸಿಕ ಅಥವಾ ಪರಿಸರದ ಅಂಶಗಳು ಈ ನಿದ್ರಾಹೀನತೆಯನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತದೆ. ಕೆಲವು ಔಷಧಗಳು ದೇಹಕ್ಕೆ ವಿಶ್ರಾಂತಿಯನ್ನು ಕೊಡುವುದು ಸತ್ಯ. ಆದರೆ ಅತಿಯಾದ ಔಷಧ ಸೇವನೆಯು ಅನುಕೂಲಕ್ಕಿಂತ ಹಾನಿಯನ್ನೇ ಉಂಟು ಮಾಡುತ್ತದೆ. ಔಷಧ ಸೇವಿಸಿ ಮಾಡುವ ನಿದ್ರೆಗಿಂತ ಆಹಾರ, ಜೀವನಶೈಲಿಯಲ್ಲಿ ಬದಲಾವಣೆ, ಮತ್ತು ಸರಳ ಚಿಕಿತ್ಸಾಕ್ರಮಗಳನ್ನು ಅನುಸರಿಸಬಹುದು.

ಉತ್ತಮ ನಿದ್ರೆಗಾಗಿ ಆಹಾರಗಳು:
ಉತ್ತಮ ನಿದ್ರೆಗೆ ಸಹಾಯ ಮಾಡುವ ಕೆಲವು ಆಹಾರ ಮತ್ತು ಪಾನೀಯಗಳು ಇಲ್ಲಿವೆ:

1. ಜೇನುತುಪ್ಪ:
ಜೇನುತುಪ್ಪವು ಬ್ಯಾಕ್ಟೀರಿಯಾಗಳನ್ನು ತಡೆಯುವ, ದೇಹದ ಉರಿಯನ್ನು ಶಮನಗೊಳಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಅಲ್ಲದೇ ತನ್ನ ಸಿಹಿಯಿಂದ ಸಕ್ಕರೆಯ ಜಾಗವನ್ನು ಪಡೆದುಕೊಂಡಿದೆ. ಒಂದು ಚಮಚ ಜೇನುತುಪ್ಪವನ್ನು ಬಿಸಿ ನೀರು ಅಥವಾ ಹಾಲಿನೊಂದಿಗೆ ಮಲಗುವ ಮೊದಲು ಸೇವಿಸುವುದರಿಂದ ಒಳ್ಳೆಯ ನಿದ್ರೆಗೆ ಜಾರಬಹುದು.

2. ಹಾಲು:
ಮಲಗುವ ಮೊದಲು ಹಾಲು ಕುಡಿಯಬೇಕು ಎಂಬುದು ನಮಗೆಲ್ಲಿರಿಗೂ ತಿಳಿದಿದೆ. ಬಹಳಷ್ಟು ಅಧ್ಯಯನಗಳೂ ಇದನ್ನೇ ಹೇಳುತ್ತವೆ. ಹಾಲು ಕುಡಿಯುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುವುದರ ಜೊತೆಗೆ ಒತ್ತಡ ಮತ್ತು ಆತಂಕವನ್ನೂ ಇದು ನಿವಾರಿಸತ್ತದೆ.

3.ಒಣಗಿದ ಬೀಜಗಳು:
ಚೆನ್ನಾಗಿ ನಿದ್ರಿಸಬೇಕೆ; ಹಾಗಾದರೆ ಒಣಗಿದ ಬೀಜಗಳನ್ನು ತಿನ್ನಿ. ವಿವಿಧ ಬೀಜಗಳು ಬೇರೆ ಬೇರೆ ರುಚಿಯನ್ನೂ ಕೊಡುತ್ತದೆ. ಪ್ರೋಟೀನ್‌ , ಒಮೆಗಾ –3 ಫ್ಯಾಟಿ ಎಸಿಡ್‌ಗಳು ಇವುಗಳಲ್ಲಿ ಇರುವುದರಿಂದ ನಿದ್ರೆಯನ್ನು ತರಿಸುವ ಮೆಲಾಟೊನಿನ್‌ ಅನ್ನು ಹೆಚ್ಚಿಸುತ್ತದೆ. ಬಾದಾಮಿ, ಪಿಸ್ತಾ, ವಾಲ್‌ನಟ್‌ ಮೊದಲಾದವುಗಳನ್ನು ಮಲಗುವ ಮೊದಲು ತಿನ್ನಿರಿ.

4. ಮೀನು:
ನೀವು ಸಾಗರೋತ್ಪನ್ನಗಳನ್ನು ಇಷ್ಟ ಪಡುತ್ತೀರಾ? ಹಾಗಾದರೆ ಅವುಗಳಿಂದ ಸಿದ್ಧಪಡಿಸಿದ ಊಟವನ್ನು ರಾತ್ರಿ ಮಾಡಿ ನಿಮ್ಮ ನಿದ್ರಾ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಬಂಗಡೆ, ಸಾಲ್ಮನ್‌, ಅಂಚೋವಿ ಮುಂತಾದ ಮೀನುಗಳಲ್ಲಿ ಒಮೆಗಾ–3 ಫ್ಯಾಟಿ ಎಸಿಡ್‌ಗಳು ಹೇರಳವಾಗಿರುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮನೋಲ್ಲಾಸ ಮತ್ತು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

5. ಚಹಾ:
’ಚಹಾ’ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಿಮ್ಮ ದಿನ ಹಬೆಯಾಡುವ ಚಹಾವಿರದೆ ಶುರುವಾಗುತ್ತದೆಯೇ? ದಿನದ ಅಂತ್ಯಕ್ಕೂ ನೀವು ಚಹಾ ಸೇವಿಸಬಹುದು. ಹೇಗೆಂದರೆ ವಿದ–ವಿಧದ ಚಹಾ ಸೇವನೆಯಿಂದ. ನಮಗೆಲ್ಲ ಗೊತ್ತಿರುವ ಹಾಗೆ ಗ್ರೀನ್‌ ಟೀ, ಲೆವೆಂಡರ್‌ ಟೀ, ಕ್ಯಾಮೊಮೈಲ್‌ ಟೀ, ಡಾರ್ಜಿಲಿಂಗ್‌ ಟೀ ಮುತಾಂದವುಗಳಲ್ಲಿ ಉರಿ ಶಮನಗೊಳಿಸುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿರುವುದರಿಂದ ಅವುಗಳನ್ನು ಕೆಲವು ಚಿಕಿತ್ಸೆಗಳಲ್ಲಿ ಉಪಯೋಗಿಸುತ್ತಾರೆ. ಈ ಅಂಶಗಳಿರುವುದರಿಂದ ಚಹಾವು ನಿದ್ರೆ ಭರಿಸುವ ಪಾನೀಯವಾಗಿದೆ. ಕೆಲವು ಗಿಡ ಮೂಲಿಕೆಗಳನ್ನು ಬಳಸಿ ಮಾಡುವ ಚಹಾಗಳಾದ ಲೆವೆಂಡರ್‌ ಟೀ, ಕ್ಯಾಮೊಮೈಲ್‌ ಟೀ, ಪ್ಯಾಶನ್‌ಪ್ಲಾವರ್‌ ಟೀಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಮಚಾ ಚಹಾದಂತವುಗಳಲ್ಲಿ ಕೆಫಿನ್‌ ಅಂಶ ಅಧಿಕವಾಗಿರುವುದರಿಂದ ಅವುಗಳಿಂದ ದೂರವಿರುವುದೇ ಒಳ್ಳೆಯದು.

5 foods that can help you sleep well

ಇದನ್ನೂ ಓದಿ: Health Tips: ವಯಸ್ಕರು, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು; ತಡೆಯಲು ಉಪಾಯವೇನು?

Tags: HealthHealth TipsTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In