ಹಿಮಾಚಲ: 94 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹಿಮಾಚಲದಲ್ಲಿ ನಡೆದಿದೆ. ವೃದ್ಧೆಯ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿದೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಹಿಮಾಚಲ ಉಸ್ಟಾರ್ ಗ್ರಾಮದಲ್ಲಿ ವೃದ್ಧೆಯ ಮನೆಗೆ ಅದೇ ಗ್ರಾಮದ ಯುವಕ ಬಂದಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದು, ಸಹಕಾರ ನೀಡದೆ ಹೊಲದ ಕಡೆಗೆ ಹೋದ ಮುದುಕಿಗೆ ಥಳಿಸಿ ಯುವಕ ಪರಾರಿಯಾಗಿದ್ದಾನೆ.
ಪೊಲೀಸರು ದೂರು ದಾಖಲಿಸಿಕೊಂಡು ಅರೋಪಿಗೆ ಜಾಲ ಹೆಣೆದಿದ್ದಾರೆ ಎಂದು ಎಸ್ಪಿ ರುಗುಬಚನ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

























Discussion about this post