- ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಘಟನೆ
- ೧೨ ವರ್ಷದ ಬಾಲಕಿ ಸಂತ್ರಸ್ತೆ
- ಆ.೨೩ ರಂದು ನಡೆದಿದೆ ಎನ್ನಲಾದ ಘಟನೆ
ತುಮಕೂರು: ರಾಜ್ಯದಲ್ಲಿ ಕಾಮುಕರ ಅಟ್ಟಹಾಸಕ್ಕೆ ಕೊನೆ ಎಂದು ಎನ್ನುವಂತಾಗಿದ್ದು, ತುಮಕೂರಿನಲ್ಲೊಂದು ಅತ್ಯಾಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
೧೨ ವರ್ಷದ ಹೆಣ್ಣು ಮಗುವನ್ನು ಹೊಲಕ್ಕೆ ಚಹಾ ಮಾಡಿ ತರಲು ಪಾಲಕರು ಕಳಿಸಿದ ವೇಳೆ, ಮನೆಗೆ ಬಂದ ಕಾಮುಕ ಮುದುಕ, ಹೆಣ್ಣು ಮಗಳ ಮೇಲೆ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿ, ಯಾರಿಗೂ ಹೇಳದಂತೆ ಬೆದರಿಕೆ ಸಹ ಒಡ್ಡಿದ್ದಾನೆ.
ಮೂರು ದಿವಸದ ನಂತರ ಮಗು ಪಾಲಕರಿಗೆ ಈ ಕುರಿತು ಮಾಹಿತಿ ತಿಳಿಸಿದ್ದು, ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮದವನೇ ಆದ ಲಿಂಗಣ್ಣ (೬೫) ಈ ದುಷ್ಕೃತ್ಯ ಎಸಗಿದ್ದಾತ.
ಬಿಜೆಪಿಯನ್ನು ಗೆಲ್ಲಿಸಲು ಕೇಂದ್ರ ನಾಯಕರೊಂದಿಗೆ ರಣತಂತ್ರ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಜೆಡಿಎಸ್ ಶಾಸಕ ರಾಗಿದ್ದ ಎಂ.ಸಿ. ಮನಗೂಳಿಯವರ ನಿಧನದಿಂದ ಸಿಂಧಗಿಯಲ್ಲಿ ಉಪಚುನಾವಣೆ ನಡೆಯಲಿದೆ. ಬಿಜೆಪಿ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ಹಾನಗಲ್ ಕ್ಷೇತ್ರ ತೆರವಾಗಿದೆ. ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

























Discussion about this post