• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

World Diabetes Day: ಹೇಗಿವೆ ನಿಮ್ಮ ಜೀವನಶೈಲಿಯ ಅಭ್ಯಾಸಗಳು ಹಾಗೂ ಹವ್ಯಾಸಗಳು?

ಜೀವನಶೈಲಿಯ ದೋಷಗಳನ್ನು ಕಡಿಮೆಮಾಡಿಕೊಂಡು ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ನೀಡಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುವ ದಿನ

Shri News Desk by Shri News Desk
Nov 14, 2021, 12:46 pm IST
in ಅಹಾರ (Food), ಆರೋಗ್ಯ
World Diabetes Day

ವಿಶ್ವ ಮಧುಮೇಹ ದಿನ

Share on FacebookShare on TwitterTelegram

ನವೆಂಬರ್ 14 ಭಾರತೀಯರಿಗೆ ಮಕ್ಕಳ ದಿನಾಚರಣೆಯ ಉತ್ಸಾಹದ ಜೊತೆಗೆ ವಿಶ್ವಮಧುಮೇಹದಿನವಾಗಿ ಎಚ್ಚರಿಕೆಯ ಗಂಟೆಯೂ ಆಗಿದೆ.  ಅತಿ ಹೆಚ್ಚಿನ ಸಂಖ್ಯೆಯ ಮುಧುಮೇಹಿಗಳು ಭಾರತದಲ್ಲೇ ಇದ್ದು ವಿಶ್ವದ ಮಧುಮೇಹದ ರಾಜಧಾನಿಯಾಗಿ ಗುರುತಿಸಿಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದೊಂದು ಪಿಡುಗಿನ ರೂಪವನ್ನು ಧರಿಸಿದ್ದು ದಿನೇ-ದಿನೇ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನ ಕಬಂಧ ಬಾಹುಗಳೊಳಗೆ ಹುದುಗಿಸಿಕೊಳ್ಳುತ್ತಿದೆ. ಆದರೂ, ಇನ್ನೂ ಸಮಯ ಮಿಂಚಿಲ್ಲ.  ಆರೋಗ್ಯಕರ ಆಹಾರ ಕ್ರಮಗಳನ್ನು ಅನುಸರಿಸುವುದರ ಮೂಲಕ ಹಾಗೂ ಕೆಲವೊಂದು ಹಿತ-ಮಿತವಾದ ವ್ಯಾಯಾಮ ಪದ್ಧತಿಗಳನ್ನು ರೂಢಿಸಿಕೊಳ್ಳುವುದರ ಮೂಲಕ ನಾವು ಇದರೊಂದಿಗೆ ವಿರದ್ಧ ಹೋರಾಡಿ ಗೆಲ್ಲಬಹುದಾದ ಸಾಧ್ಯತೆಯಿದೆ.  ಬಾಯಿಚಪಲದ ದೌರ್ಬಲ್ಯವನ್ನು ಗೆಲ್ಲುವುದು ಸಾಧ್ಯವಾಗಬಹುದಾದರೆ ಮಾತ್ರ ಇದರ ಮೇಲೆ ನಾವು ನಿಯಂತ್ರಣ ಸಾಧಿಸಬಹುದಾಗಿದ್ದು ಇಲ್ಲವಾದರೆ ಅದೇ ನಮ್ಮ ಮೇಲೆ ವಿಜೃಂಭಿಸುವ ಸಾಧ್ಯತೆ ಹೆಚ್ಚಿದೆ.

ವಿಶ್ವದ ಹೆಚ್ಚಿನ ಸಂಖ್ಯೆಯ ಜನರನ್ನು ಕಾಡುತ್ತಿರುವ ರೋಗಗಳಲ್ಲಿ ಮಧುಮೇಹವು ಪ್ರಮುಖವಾದದ್ದಲ್ಲದೇ ಉದಾಸೀನ ಮಾಡಿದರೆ ತೀವ್ರವಾದ ಬಹು ಅಂಗಾಂಗಳ ವೈಫಲ್ಯಗಳಿಗೂ ಕಾರಣವಾಗಬಹುದಾದ ಭಯಂಕರ ಸಮಸ್ಯೆಯಾಗಿದೆ.  ನಿರಂತರವಾದ ಎಚ್ಚರಿಕೆ ಹಾಗೂ ಸೂಕ್ತವಾದ ಚಿಕಿತ್ಸಾಕ್ರಮಗಳ ಅವಶ್ಯಕತೆ ಹೆಚ್ಚಿರುವ ಈ ಆರೋಗ್ಯ ಸಮಸ್ಯೆಯ ಬಗ್ಗೆ ಜನರಿಗೆ ಮಾಹಿತಿಗಳನ್ನು ಒದಗಿಸಿ ಅವರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನವೆಂಬರ್‌ 14ರಂದ ವಿಶ್ವಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ.  ಮೊದಲೇ ತಿಳಿಸಿರುವಂತೆ ಅರೋಗ್ಯಕರ ಆಹಾರ ಪದ್ಧತಿ, ಹಿತ-ಮಿತವಾದ ವ್ಯಾಯಾಮಗಳು, ಹಾಗೂ ಧ್ಯಾನ ಮುಂತಾದ ನಿತ್ಯದ ಅಭ್ಯಾಸಗಳಿಂದ ಇದರ ಮೇಲೆ ಹಿಡಿತಹೊಂದಿ ನೆಮ್ಮದಿಯ ದೀರ್ಘ ಬಾಳುವೆಯನ್ನು ನಡೆಸಬಹುದಾಗಿದೆ.

ಕಂದು ಅಕ್ಕಿಯ ಅನ್ನದ ಪ್ರಯೋಜನಗಳನ್ನು ಸಂಶೋಧನೆಗಳ ಮೂಲಕ ದಾಖಲಿಸಲಾಗಿದ್ದು ಪರಿಣತರಿಂದಲೂ ಅನುಮೋದನೆ ಪಡೆದ ವಿಧಾನವಾಗಿರುವುದರ ಜೊತೆಗೆ ಮಾನವ ದೇಹಕ್ಕೆ ಹೊಂದಿಕೊಳ್ಳುವಂತಹದಾಗಿದೆ.  ಮಧುಮೇಹ ರೋಗಿಗಳಿಗೆ ತಮ್ಮ ದೇಹದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಇದು ಬಿಳಿ ಅಕ್ಕಿಯ ಅನ್ನಕ್ಕಿಂತಲೂ ಹೆಚ್ಚು ಉಪಯುಕ್ತವಾಗಿದೆ.  ಕಂದು ಅಕ್ಕಿಯ ಅನ್ನವು ಕಡಿಮೆ ಗ್ಲೈಸೀಮಿಕ್ ಗುಣಾಂಕವನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ.  ಆಹಾರ ಪದಾರ್ಥಗಳು ಮಾನವ ದೇಹದ ಸಕ್ಕರೆಯ ಮಟ್ಟದಮೇಲೆ ಬೀರುವ ಪ್ರಭಾವವನ್ನು ಅಳೆಯುವ ಸೂಚ್ಯಂಕವೇ ಈ ಗ್ಲೈಸೀಮಿಕ್ ಗುಣಾಂಕವಾಗಿದೆ.  ಕಡಿಮೆ ಮಟ್ಟದ ಗ್ಲೈಸೀಮಿಕ್ ಗುಣಾಂಕವನ್ನು ಹೊಂದಿರುವ ಆಹಾರ ಪದಾರ್ಥಗಳು ಮಾನವನ ದೇಹದ ಸಕ್ಕರೆಯ ಮಟ್ಟದ ಮೇಲೆ ಅತಿ ಕಡಿಮೆ ಪ್ರಭಾವವನ್ನು ಬೀರುತ್ತವೆ.  ಇಷ್ಟು ಮಾತ್ರವಲ್ಲದೇ, ಕಂದು ಅಕ್ಕಿಯಲ್ಲಿ ಬಿಳಿಯ ಅಕ್ಕಿಗಿಂತ ಹೆಚ್ಚಿನ ಮಟ್ಟದ ಫೈಬರ್ ಅಂಶವಿದ್ದು ಇದೂ ಒಂದು ಪ್ರಯೋಜನಕಾರಿ ಅಂಶವಾಗಿದೆ.  ಕಂದು ಅಕ್ಕಿಯು ಕಡಿಮೆ ಗ್ಲೈಸೀಮಿಕ್ ಗುಣಾಂಕವನ್ನು ಹೊಂದಿದ್ದು ಸಕ್ಕರೆಯ ಅಂಶವನ್ನು ಬಹು ನಿಧಾನವಾಗಿ ರಕ್ತಕ್ಕೆ ಬಿಡುವುದರಿಂದ ಕಡಿಮೆ ಮಟ್ಟದ ಸಕ್ಕರೆಯನ್ನು ಅರಗಿಸಿಕೊಳ್ಳುವುದು ಹಾಗೂ ಹೊರಹಾಕುವುದು ದೇಹಕ್ಕೆ ಬಹಳ ಸುಲಭವಾಗಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವು ತೀವ್ರವಾಗಿ ಏರಿಕೆಯಾಗುವುದನ್ನು ಇದು ತಪ್ಪಿಸುತ್ತದೆ.

ಸೂಚನೆ: ನೀವೇನಾದರೂ ಮಧುಮೇಹಿಗಳಾಗಿದ್ದರೆ ಯಾವುದೇ ಹೊಸ ಆಹಾರವನ್ನು ನಿಮ್ಮ ಆಹಾರ ಪದ್ಧತಿಗೆ ಸೇರಿಸಿಕೊಳ್ಳುವ ಮುನ್ನ ನಿಮ್ಮ ಮಧುಮೇಹ ತಜ್ಞರನ್ನು ಭೇಟಿಯಾಗಿ ಅವರ ಸಲಹೆಯಂತೆ ಮುನ್ನಡೆಯಿರಿ ಹಾಗೂ ಹಿತ-ಮಿತವಾದ ವ್ಯಾಯಾಮ ಹಾಗ ಧ್ಯಾನಗಳನ್ನು ಆಚರಿಸಿ.  ಈ ಲೇಖನದಲ್ಲಿರುವ ಅಂಶಗಳು ಕೇವಲ ಸಾಮಾನ್ಯ ಸಲಹೆಗಳಾಗಿದ್ದು ನಿಮಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರ ಸಲಹೆ-ಸೂಚನೆಗಳೇ ಅಂತಿಮ.

World Diabetes Day is celebrated in order to raise the awareness level of the people on healthy lifestyle and ways to fight diabetes

ಇದನ್ನೂ ಓದಿ: Ashwagandha: ಹಾಲಿನೊಂದಿಗೆ ಅಶ್ವಗಂಧ – ಆರೋಗ್ಯಕರ ಲಾಭಗಳು

ಇದನ್ನೂ ಓದಿ: Ayurveda Day :ಆಯುಷ್ ಕ್ಷೇಮ ಕೇಂದ್ರಗಳ ಮೂಲಕ ಆರೋಗ್ಯವಂತರನ್ನಾಗಿಸುವುದು ಕೇಂದ್ರದ ಆಶಯ

Tags: Fitness and LifestyleHealthLife StyleTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In