• Home
  • About Us
  • Contact Us
  • Terms of Use
  • Privacy Policy
Friday, September 25, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

ಸಸ್ಯಾಹಾರದಲ್ಲುಂಟು ಮಾಂಸಾಹಾರದಷ್ಟೇ ಪೋಷಕಾಂಶ

ಸಸ್ಯಾಹಾರದಲ್ಲಿ ಪೋಷಕಾಂಶಯುಕ್ತ ಅನೇಕ ಆಹಾರಗಳಿವೆ. ಮಾಂಸಾಹಾರದಲ್ಲಿ ಸಿಗುವ ಪ್ರೋಟೀನ್‌ಗಳನ್ನು ಸಸ್ಯಾಹಾರದಲ್ಲೂ ಪಡೆಯಲು ಸಾಧ್ಯ.

Shri News Desk by Shri News Desk
Nov 16, 2021, 03:15 pm IST
in ಅಹಾರ (Food)
Food

ಸಾಂಕೇತಿಕ ಚಿತ್ರ

Share on FacebookShare on TwitterTelegram

ಸಸ್ಯಾಹಾರಕ್ಕೆ ಹೋಲಿಸಿದರೆ ಮಾಂಸಾಹಾರದಲ್ಲಿ ಪ್ರೋಟೀನ್‌ ಹೆಚ್ಚು ಎಂದು ಕೆಲವರು ನಂಬುತ್ತಾರೆ. ಆದರೆ, ಮಾಂಸಾಹಾರದಷ್ಟೆ ಪೋಷಕಾಂಶಗಳನ್ನು ಹೊಂದಿರುವ ಸಸ್ಯಾಹಾರವೂ ಉಂಟು. ಇದರ ಬಳಕೆ ಹೆಚ್ಚಿಸುವ ಮೂಲಕ ಮಾಂಸಾಹಾರವನ್ನು ತ್ಯಜಿಸಬಹುದು. ಇದರಿಂದ ಪ್ರಾಣಿವಧೆಯನ್ನು ನಮ್ಮ ಮಿತಿಯಲ್ಲಾದರೂ ತಪ್ಪಿಸಬಹುದು. ಸಸ್ಯಾಹಾರದಲ್ಲಿ ಹೆಚ್ಚು ಪೋಷಕಾಂಶಗಳಿರುವ ಬೇಳೆಕಾಳುಗಳ ಟಿಪ್ಸ್‌ ಇಲ್ಲಿದೆ.

160 ಗ್ರಾಂ ಬಟಾಣಿ ಸೇವಿಸುವುದರಿಂದ 9 ಗ್ರಾಂ ಪ್ರೋಟೀನ್‌ ದೇಹಕ್ಕೆ ಸಿಗುತ್ತದೆ. ಜತೆಗೆ ಇದರಲ್ಲಿ ನಾರಿನಾಂಶ, ಫೋಲೇಟ್‌, ವಿಟಮಿನ್‌ ಎ, ಸಿ ಮತ್ತು ಕೆ ಇರುತ್ತದೆ.

ಸೋಯಾಬಿನ್‌ ಕಾಳಿನಿಂದ ತೆಗೆಯುವ ಹಾಲು ಡೇರಿ ಉತ್ಪನ್ನಗಳಿಗೆ ಪರ್ಯಾಯ. 244 ಮಿಲಿ ಲೀಟರ್‌ ಸೋಯಾ ಹಾಲಿನಲ್ಲಿ 6 ಗ್ರಾಂ ಪ್ರೋಟೀನ್‌ ಇರುತ್ತದೆ. ಇದರಿಂದ ಡಿ ಮತ್ತು ಬಿ12 ವಿಟಿಮಿನ್‌ಗಳು ಸಿಗುತ್ತವೆ.

ದಂಟಿನ ಸೊಪ್ಪಿನ (ರಾಜಗಿರಿ ಸೊಪ್ಪು) ಬೀಜವನ್ನು ಅಮರನಾಥ್‌ ಎಂದು ಕರೆಯುತ್ತಾರೆ. ಇದನ್ನು ಧಾನ್ಯವು 185 ಗ್ರಾಂ ಸೇವಿಸುವುದರಿಂದ 9 ಗ್ರಾಂ ಪೋಷಕಾಂಶ ಪಡೆಯಬಹುದು. ನಾರಿನಾಂಶ, ಕಬ್ಬಿಣ, ಮ್ಯಾಂಗನೀಸ್‌, ರಂಜಕಗಳು ಇದರಲ್ಲಿ ಇರುತ್ತದೆ.

ಪೋಷಕಾಂಶ ಈಸ್ಟ್‌ ಅನ್ನು ತಿನಿಸುಗಳ ಸ್ವಾದ ಹೆಚ್ಚಿಸಲು ಬಳಸಲಾಗುತ್ತದೆ. ಚೀಸ್‌ ಮಾದರಿ ಇದನ್ನು 16 ಗ್ರಾಂ ಸೇವಿಸುವುರಿಂದ ನಾರಿನಾಂಶದ ಜೊತೆಗೆ 8 ಗ್ರಾಂ ಪ್ರೋಟೀನ್‌ ಧಾರಾಳವಾಗಿ ಸಿಗುತ್ತದೆ. ಖನಿಜಾಂಶಗಳಾದ ಸತು, ಮೆಗ್ನಿಷಿಯಂ, ತಾಮ್ರ, ಬಿ12 ವಿಟಮಿನ್‌ ಇದರಲ್ಲಿ ಇರುತ್ತದೆ. ಈ ಪೋಷಕಾಂಶಗಳು ಮೊಟ್ಟೆ, ಕುರಿ, ಕೋಳಿ ಮಾಂಸಾಹಾರಗಳಲ್ಲಿ ದೊರೆಯುವ ಪ್ರೋಟೀನ್‌ಗೆ ಪರ್ಯಾಯವಾಗಿದೆ. ಹೀಗಾಗಿ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಕ್ಕೆ ಪರಿವರ್ತನೆ ಆಗಲು ಇದು ಸಕಾಲ.

ಇದನ್ನೂ ಓದಿ: ಸ್ತನದ ಕ್ಯಾನ್ಸರ್‌ ಆತಂಕ ನಿವಾರಿಸಲು ಹೀಗಿರಲಿ ದೈನಂದಿನ ಆಹಾರ ಕ್ರಮ

Tags: FoodLifestyleTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Lentils for healthy food

ಉತ್ತಮ ಆರೋಗ್ಯಕ್ಕೆ ಪ್ರೋಟೀನ್‌ಯುಕ್ತ ಬೇಳೆಗಳು

5 foods that can help you sleep well

ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಪಂಚ ಸೂತ್ರಗಳು. . .

How is milk helpful for those trying to lose weight?

ಬೊಜ್ಜು ಕರಗಿಸಲು ಹಾಲು

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In