• Home
  • About Us
  • Contact Us
  • Terms of Use
  • Privacy Policy
Monday, August 4, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ಭೂಮಿಯಿಂದಾಚೆ ಬುದ್ಧಿಜೀವಿಗಳಿವೆಯಾ ?

Shri News Desk by Shri News Desk
Nov 23, 2021, 10:57 pm IST
in ವಿಜ್ಞಾನ-ತಂತ್ರಜ್ಞಾನ
Share on FacebookShare on TwitterTelegram

ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದ ಭೂಮಿಯಲ್ಲಿ ಮಾತ್ರವೇ ಜೀವಿಗಳಿವೆ. ಇತರೆ ಸೌರವ್ಯೂಹಗಳಲ್ಲಿ, ಅವುಗಳ ಗ್ರಹಗಳಲ್ಲಿ ಜೀವವಿಕಾಸವಾಗಿ ಬುದ್ಧಿಜೀವಿಗಳು ಇರಬಹುದೇ ಎಂಬ ಪ್ರಶ್ನೆ ಇಂದು ನೆನ್ನೆಯದಲ್ಲ. ಸಾಕಷ್ಟು ವರ್ಷಗಳಿಂದ ಈ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಒಂದು ವೇಳೆ ಬೇರೆ ಸೌರವ್ಯೂಹದ ಗ್ರಹಗಳಲ್ಲಿ ಜೀವಿಗಳಿದ್ದರೆ, ಅವನ್ನು ಪತ್ತೆಹಚ್ಚುವುದು ಹೇಗೆ? ಗೆಲಿಲಿಯೋ ಎಂಬ ನೌಕೆ ಭೂಮಿಯಿಂದ ಹಾರಿ ಗುರುಗ್ರಹದ ಕಡೆಗೆ ಹೋಗುವಾಗ ಹಿಂದಿರುಗಿ ಭೂಮಿಯನ್ನು ನೋಡಿತು. ಬುದ್ಧಿಜೀವಿಗಳ ಅಸ್ತಿತ್ವವನ್ನು ತೋರಿಸುವ ಯಾವುದೇ ಸಾಕ್ಷಿಗಳೂ ಅದಕ್ಕೆ ದೊರೆಯಲಿಲ್ಲ. ಕೃತಕ ರೇಡಿಯೋ ತರಂಗಗಳು, ರೋಹಿತದಿಂದ ರಾಸಾಯನಿಕ ವಿಶ್ಲೇಷಣೆಗಳಿಂದ ಮಾತ್ರ ಬೇರೆ ಸೌರವ್ಯೂಹದ ಗ್ರಹಗಳಲ್ಲಿ ಜೀವಿಗಳಿರುವ ಸುಳಿವು ದೊರೆತಿದೆ. ಹಾಗಾದರೆ ಭೂಮಿಯಂತಹ ಚಿಕ್ಕ ಗ್ರಹವನ್ನು ಹುಡುಕುವುದು ಮತ್ತು ಅದರಲ್ಲಿ ಬುದ್ಧಿಜೀವಿಗಳ ಚಟುವಟಿಕೆಯನ್ನು ಗುರುತಿಸುವುದುಅದೆಷ್ಟು ಕಷ್ಟ ಎಂದು ತಿಳಿಯಿತಲ್ಲವೇ?

ಸಂಶೋಧಕರು ಈ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಲಿಲ್ಲ. ಭೂಮಿಯ ಮೇಲೆ  ಜೀವದ ಉತ್ಪತ್ತಿಯ ಮೂಲವನ್ನು ಕಂಡುಹಿಡಿದು, ಅದರ ಸುಳಿವನ್ನು ಭೂಮಿಯಿಂದ ಆಚೆಗೂ ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಜೀವದ ಮೂಲಕಣಗಳಿದ್ದರೆ ಸಾಲದು. ಅವುಗಳ ರೂಪಾಂತರವೂ ಅವಶ್ಯವಲ್ಲವೇ? ಇದಕ್ಕೆ ಗ್ರಹಗಳ ಮೇಲ್ಮೈನಲ್ಲಿರುವ ರಾಸಾಯನಿಕಗಳು ಮೂಲ ಸಾಮಗ್ರಿಗಳನ್ನು ಒದಗಿಸಬಲ್ಲವು. ಇದರಿಂದ ಹೆಚ್ಚಿನ ವೈವಿಧ್ಯತೆ, ವಿಕಾಸ ತಿಳಿಯಲು ಸಾಧ್ಯ. ಇಂದಿನ ವೈಜ್ಞಾನಿಕ ಯುಗದವರೆಗಿನ ಅವಧಿ ಕೇವಲ ಒಂದು ಭಾಗ ಎನಿಸಿಕೊಳ್ಳುತ್ತದೆ. ಈ ಪ್ರಗತಿಗೆ ಇಲ್ಲಿಯ ಪರಿಸರವೂ ಕಾರಣವಿರಬಹುದು. ಇದೇ ರೀತಿಯ ಪ್ರಗತಿ ಬೇರೊಂದು ಗ್ರಹದಲ್ಲಿ ಇದೇ ಪರಿಸರದಲ್ಲಿ ಉಂಟಾಗುತ್ತಿತ್ತೆ ಎಂಬುದರ ಬಗ್ಗೆ ವಿವಿಧ ರೀತಿಯ ವಿಶ್ಲೇಷಣೆಗಳಿವೆ. ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಹೊರ ಜಗತ್ತಿನಲ್ಲಿ ಜೀವಿಗಳು ಇದ್ದೇ ಇರಬೇಕು ಎನ್ನುವ ವಿಜ್ಞಾನಿಗಳಿದ್ದಾರೆ. ಆದರೆ ಆ ಜೀವಿಗಳು ವಿಕಾಸದ ಯಾವ ಹಂತದಲ್ಲಿದ್ದಾರೆ ಎಂಬುದು ಇಲ್ಲಿ ಮುಖ್ಯ. ಒಂದು ವೇಳೆ ಅವರು ನಮಗಿಂತ ತಂತ್ರಜ್ಞಾನದಲ್ಲಿ ತುಂಬಾ ಮುಂದಿದ್ದಾರೆಂದರೆ, ಅವರು ನಮ್ಮನ್ನು ತಲುಪಲು 100 ರಿಂದ 1000 ವರ್ಷಗಳೇ ಬೇಕಾಗಬಹುದು.

ಈ ದಿಸೆಯಲ್ಲಿ ಬೇರೆ ಹೊರ ಜಗತ್ತಿನಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನವನ್ನು  1974 ರಲ್ಲಿ ಮಾಡಲಾಯಿತು. “ARESIBO” ರೇಡಿಯೋ ವೀಕ್ಷಣಾಲಯದಿಂದ ಅತ್ಯಂತ ಶಕ್ತಿಶಾಲಿಯಾದ ಸಂದೇಶವನ್ನು ಕಳುಹಿಸಲಾಯಿತು. ಅದನ್ನುM13 ಎಂಬ ಗೋಳಾಕಾರದ ನಕ್ಷತ್ರಗಳ ಗುಂಪಿನ ಕಡೆಗೆ ಕಳುಹಿಸಲಾಯಿತು. ಒಂದು ವೇಳೆ ಈ ಸಂದೇಶ 25000 ವರ್ಷಗಳ ನಂತರ ಆ ನಕ್ಷತ್ರಪುಂಜವನ್ನು ತಲುಪಬಹುದು. ಬಹುಶಃ ಅಲ್ಲಿಂದ, ಅಂದರೆ ಅಲ್ಲಿ ಬುದ್ಧಿಜೀವಿಗಳಿದ್ದು, ಉತ್ತರವನ್ನು ಕಳುಹಿಸಿದಲ್ಲಿ 50000 ವರ್ಷಗಳನಂತರ ನಮ್ಮನ್ನು ತಲುಪಬಹುದು! ನಮ್ಮ ಸೌರವ್ಯೂಹದಿಂದ ಹೊರಗೆ ಹೊರಟಿರುವ ವಾಯೇಜರ್ ನೌಕೆಯಲ್ಲಿಯೂ ಒಂದು ಸಂದೇಶದ ಫಲಕ, ಧ್ವನಿಮುದ್ರಿತ ಸಂದೇಶ, ರೇಡಿಯೋತರಂಗಗಳ ಸಂದೇಶವನ್ನೂ ಅಳವಡಿಸಲಾಗಿದೆ. ಇದು ಎಂದಾದರೂ ಯಾವುದಾದರೂ ಬುದ್ಧಿಜೀವಿಗಳನ್ನು ತಲುಪಬಹುದು ಎಂಬುದೇ ಇದರ ಉದ್ದೇಶ.

ನಮ್ಮ ಭೂಮಿಗೂ ಹೀಗೆ ಯಾರಾದರೂ ಅಂದರೆ ಬೇರೆ ಜಗತ್ತಿನ ಜೀವಿಗಳಿಂದ ಸಂದೇಶಗಳನ್ನು ರವಾನಿಸಿರಬಹುದಲ್ಲವೇ?ಇದನ್ನು ಆಲಿಸುವ ಸಲುವಾಗಿ “SETI” ಅಂದರೆ ಸರ್ಚ್ ಫಾರ್ ಎಕ್ಸ್ಟ್ರಾಟೆರೆಸ್ತ್ರಿಯಲ್ ಇಂಟೆಲಿಜೆನ್ಸ್ ಎಂಬ ಕಾರ್ಯಕ್ರಮ ಆರಂಭವಾಯಿತು. ಇದೇ ರೀತಿ ಸಂದೇಶಗಳನ್ನು ನಿಯತವಾಗಿ ಕಳುಹಿಸುವ ಮತ್ತೊಂದು ಕಾರ್ಯಕ್ರಮವೂ ಇತ್ತೀಚಿಗೆ ಆರಂಭವಾಯಿತು. ಭೂಮಿಯಿಂದ ಹೊರಗೆ ತಪ್ಪಿಸಿಕೊಂಡು ಹೋಗುವ ರೇಡಿಯೋ ತರಂಗಗಳನ್ನು “ಗೆಲಿಲಿಯೋ” ನೌಕೆ ಗುರುತಿಸಿದಂತೆ, ಇನ್ನೊಂದು ಬುದ್ಧಿಜೀವಿಗಳ ಗ್ರಹದಿಂದ ತಪ್ಪಿಸಿಕೊಂಡು ಬರುವ ಕ್ಷೀಣ ತರಂಗಗಳನ್ನು ಪತ್ತೆಮಾಡುವ ಕಾರ್ಯವೂ ನಡೆದಿದೆ. ಆದರೆ ಇವುಗಳ ಫಲಿತಾಂಶ ಹೇಗಿರಬಹುದು ಎಂಬುದು ಮಾತ್ರ ಇದುವರೆಗೂ ತಿಳಿದಿಲ್ಲ. ನಮ್ಮ ಜೀವಿತದ ಅವಧಿಯಲ್ಲಿ ಇಂತಹ ಒಂದು ಸಂದೇಶ ಬಂದಿದ್ದಾದರೆ…….ಅದು ನಮ್ಮ ಅದೃಷ್ಟವಲ್ಲದೆ ಮತ್ತೇನು!

ಎಚ್.ಎಸ್.ಟಿ.ಸ್ವಾಮಿ,  ಚಿತ್ರದುರ್ಗ

Tags: Are there intellectuals beyond the earth?
ShareSendTweetShare
Join us on:

Related Posts

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Centre Cautions Parents and Students on Online Courses

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In