• Home
  • About Us
  • Contact Us
  • Terms of Use
  • Privacy Policy
Monday, August 4, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ತಾಜಾಸುದ್ದಿ

ವಧುವಿನ ಬ್ರಾ ಸೈಜ್ ಕೇಳಿದ ಭೂಪ; ವೈರಲ್ ಆದ ಜಾಹೀರಾತಲ್ಲಿ ಏನೆಲ್ಲಾ ಇತ್ತು?

ಮುಖ್ಯವಾಗಿ ರಾತ್ರಿ ಮಲಗುವಾಗ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು. ಮನದನ್ನೆಯಾಗುವವಳು ನಾಯಿಯನ್ನು ಪ್ರೀತಿಸಲೇಬೇಕು. ಮಕ್ಕಳಿರಬಾರದು, ವಯಸ್ಸು ಮಾತ್ರ 18ರಿಂದ 26 ಒಳಗೆ ಇರಬೇಕು ಎಂದೆಲ್ಲಾ ನಿಖರವಾಗಿ ಜಾಹೀರಾತಲ್ಲಿ ತಿಳಿಸಿದೆ.

Shri News Desk by Shri News Desk
Nov 24, 2021, 08:09 pm IST
in ತಾಜಾಸುದ್ದಿ
Bra Size Asked Add

ಸಾಂಕೇತಿಕ ಚಿತ್ರ

Share on FacebookShare on TwitterTelegram

ಹುಡುಗಿ ನೋಡುತ್ತಿರುವ ಹುಡುಗ, ವಧುವಿನ ಎತ್ತರ, ತೂಕ, ತೆಳ್ಳಗೆ-ಬೆಳ್ಳಗೆ ಇರಬೇಕು, ಹಾಡೋಕೂ ಬರಬೇಕು ಅಂಥ ಕೇಳುವುದು ರೂಢಿ. ಆದರೆ, ಇಲ್ಲೊಬ್ಬ ಭೂಪ ನಾನು ಮದುವೆಯಾಗುವ ಹುಡುಗಿಯ ಬ್ರಾ ಸೈಜು, ಸೊಂಟದ ಸುತ್ತಳತೆ, ಎತ್ತರ ಎಲ್ಲವೂ ಇಷ್ಟೇ ಇರಬೇಕು ಅಂತ ತನ್ನ ಜಾಹೀರಾತಿನಲ್ಲಿ ಕೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡಿದ್ದಾನೆ.

ಬೆಟರ್ ಆಫ್.ಎಐ ಅನ್ನುವುದು ವಧುವರರನ್ನು ಜೊತೆ ಗೂಡಿಸುವ ಜಾಲತಾಣ. ಇದರಲ್ಲಿ ತನ್ನ ಮನದನ್ನೆಯನ್ನು ಹುಡುಕಲು ಬಂದವನು, ಆಕೆಯ ಬ್ರಾ, ಸೊಂಟದ ಸೈಜನ್ನು ತನ್ನ ಜಾಹೀರಾತಿನ ಪೋಸ್ಟ್‌ನಲ್ಲಿ ನಮೂದಿಸಿದ್ದಾನೆ. ಸಾಂಪ್ರದಾಯಿಕವಾಗಿ ಹುಡುಗಿಯ ಎತ್ತರ, ದಪ್ಪ, ನೋಡಲು ಬೆಳ್ಳಗೆ ಇರಬೇಕು ಅಂತೆಲ್ಲಾ ಕೇಳುವುದು ಸಂಪ್ರದಾಯ. ಆದರೆ ಈ ಭೂಪ, ನಾನು ಹುಡುಕುತ್ತಿರುವ ವಧು 6-7 ಅಡಿ ಎತ್ತರ ಇರಬೇಕು, ಸೊಂಟದ ಸುತ್ತಳತೆ 12-16 ಹಾಗೂ ಬ್ರಾ 5.2 ರಿಂದ 5.6 ಇದ್ದು, ಸುತ್ತಳತೆ 32ಬಿ ಇಂದ 32 ಸಿ ಇರಬೇಕು ಎಂದು ತನ್ನ ಬೇಡಿಕೆಯನ್ನು ಜಾಹೀರಾತಲ್ಲಿ ಹೇಳಿದ್ದಾನೆ.

ಇಷ್ಟಲ್ಲದೇ ಅದೃಷ್ಟವಂತ ಹುಡುಗಿಯು ಸಂಪ್ರದಾಯ ಕುಟುಂಬದಿಂದ ಬಂದವಳಾಗಿರಬೇಕು. ಆದರೂ ಪ್ರಗತಿಪರ ಗುಣ ಹೊಂದಿರಬೇಕು. ಸರಳ ಜೀವನಕ್ಕೆ ಹೊಂದಿಕೊಳ್ಳಬೇಕು. ಮುಖ್ಯವಾಗಿ ರಾತ್ರಿ ಮಲಗುವಾಗ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು. ಮನದನ್ನೆಯಾಗುವವಳು ನಾಯಿಯನ್ನು ಪ್ರೀತಿಸಲೇಬೇಕು. ಮಕ್ಕಳಿರಬಾರದು, ವಯಸ್ಸು ಮಾತ್ರ 18ರಿಂದ 26 ಒಳಗೆ ಇರಬೇಕು ಎಂದೆಲ್ಲಾ ನಿಖರವಾಗಿ ಜಾಹೀರಾತಲ್ಲಿ ತಿಳಿಸಿದೆ.

ಈ ಜಾಹೀರಾತನ್ನು ವೈರಲ್ ಆಗಿದ್ದೇ ತಡ. ಥರಹೇವಾರಿ ಪ್ರತಿಕ್ರಿಯೆಗಳು ಬಂದವು. ಮದುವೆಯಾಗುವವರು ಗಂಡೋ ಅಥವಾ ಮಹಿಳೆಯರ ಬಟ್ಟೆ ಹೊಲಿಯುವ ಟೈಲರೋ ಅಂತ ಪ್ರಶ್ನೆ ಕೇಳಿದ್ದಾರೆ. ಆತನಿಗೆ ಈಗಾಗಲೇ ಒಂದು ಬಾರ್ಬಿ ಡಾಲ್ ಸೆಟ್ಟನ್ನು ಕೊಟ್ಟು ಬಿಡಿ ಅಂತ ಮತ್ತೊಬ್ಬರು ಕಟಕಿಯಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿಯ ಬ್ರಾ ಜಾಹೀರಾತು ವೈರಲ್ ಆದ ಮೇಲೆ,ಅದನ್ನು ಪ್ರಕಟಿಸಿದ ಬೆಟರ್ ಆಫ್.ಏಐ ಜಾಲತಾಣವು- ಈ ಜಾಹೀರಾತು ಕಂಪೆನಿಯ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ, ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಕೈ ತೊಳೆದುಕೊಂಡಿದೆ.

ಇದನ್ನೂ ಓದಿ: ಅಮೀರ್ ಖಾನ್ ಮೂರನೇ ಮದುವೆಗೆ ರೆಡಿ? ವಧು ಯಾರು? 

Tags: AdvertisementMarriageTOP NEWSViral News
ShareSendTweetShare
Join us on:

Related Posts

Congress Demanding for Dam in Mekedatu

Mekedatu Explainer: ಏನಿದು ಮೇಕೆದಾಟು ಅಣೆಕಟ್ಟು ಯೋಜನೆ? ವಿವಾದ ಏಕೆ? ಇಲ್ಲಿದೆ ಸಮಗ್ರ ಮಾಹಿತಿ

New Year 2022

New Year 2022 Greetings: ವರ್ಷಾರಂಭದ ಸುಸಂದರ್ಭಕ್ಕೆ ಪ್ರೀತಿಪಾತ್ರರಿಗೆ-ಮಿತ್ರರಿಗೆ ಶುಭ ಕೋರುವ ಸಂದೇಶಗಳು ಹೀಗಿದ್ದರೆ ಚೆಂದವಲ್ಲವೇ?

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Bank Holidays in January 2022

Bank Holidays in January: ಮುಂಬರುವ ಜನವರಿ ತಿಂಗಳಲ್ಲಿ ಹೆಚ್ಚು ಬ್ಯಾಂಕ್‌ ರಜಾದಿನಗಳಿದ್ದು ಯೋಜಿಸಿ ವ್ಯವಹರಿಸಿ

Harbhajan Singh

Indian Cricket: ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್‌ ಮಾಡುವುದನ್ನು ಯಾವಾಗಲೂ ಆನಂದಿಸಿದ್ದೇನೆ: ಹರ್ಭಜನ್‌ ಸಿಂಗ್‌

Ready for talks with farmers: ರಾಜ್ಯದಲ್ಲಿ ಕೃಷಿ ಕಾಯ್ದೆಗಳ ವಾಪಸಾತಿ ಕುರಿತು ರೈತರೊಂದಿಗೆ ಮಾತುಕತೆಗೆ ಸಿದ್ದ

Anticonversion Bill: ಕರ್ನಾಟಕ ವಿಧಾನಸಭೆಯಲ್ಲಿ ಮತಾಂತರವಿರೋಧಿ ಕಾಯ್ದೆಗೆ ಅನುಮೋದನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In