• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

ಮಾಂಸಾಹಾರದಲ್ಲಿರುವ ಐದು ಪೌಷ್ಟಿಕಾಂಶಗಳು

ನಿತ್ಯ ಆಹಾರದಲ್ಲಿ ಪೋಷಕಾಂಶಯುಕ್ತ ಆಹಾರವನ್ನು ತೆಗೆದುಕೊಂಡರೆ ಕಾಯಿಲೆಗಳು ದೂರವಾಗುತ್ತವೆ. ಇಂಥ ಮಾಂಸಾಹಾರದ ಕ್ರಮ ಇಲ್ಲಿದೆ.

Shri News Desk by Shri News Desk
Dec 1, 2021, 01:11 pm IST
in ಅಹಾರ (Food), ಆರೋಗ್ಯ
veg-and-nonveg

ಮಾಂಸಾಹಾರದಲ್ಲಿರುವ ಐದು ಪೌಷ್ಟಿಕಾಂಶಗಳು

Share on FacebookShare on TwitterTelegram

ನಿತ್ಯದ ಆಹಾರ ಕ್ರಮದಲ್ಲಿ ಪೋಷಕಾಂಶಗಳಿರುವ ಆಹಾರವನ್ನು ತೆಗೆದುಕೊಂಡರೆ ವೈದ್ಯರನ್ನು ದೂರ ಇರಿಸಬಹುದು ಎಂಬ ಮಾತಿದೆ. ಈ ಪೌಷ್ಟಿಕಾಂಶಯುಕ್ತ ಆಹಾರಗಳು ವಯಸ್ಸಿಗೆ ತಕ್ಕಂತೆ ಇದ್ದರೆ ಮತ್ತೂ ಒಳ್ಳೆಯದು. ಇಂತಹ ಐದು ಮಾಂಸಾಹಾರ ಮತ್ತು ಹಣ್ಣನ್ನು ತಜ್ಞರು ಶಿಫಾರಸು ಮಾಡಿದ್ದಾರೆ.

ಆಹಾರವೇ ದೇಹಕ್ಕೆ ಚೈತನ್ಯ ನೀಡುವುದು. ಆರೋಗ್ಯ ಕಾಪಾಡುವುದು. 50 ವರ್ಷ ದಾಟಿದ ಮೇಲೆ ಅನೇಕ ಕಾಯಿಲೆಗಳು ಅಮರಿಕೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ದೇಹ ದುರ್ಬಲ ಆಗುತ್ತದೆ. ಇದನ್ನು ಸಬಲವಾಗಿ ಇಟ್ಟಿಕೊಳ್ಳಲು ಆಹಾರದಲ್ಲಿ ಪ್ರಮುಖವಾಗಿ ಐದು ಅಂಶಗಳನ್ನು ಗಮಿಸಬೇಕು ಎಂದು ಪೌಷ್ಟಿಕ ಆಹಾರ ತಜ್ಞೆ ಮುಗ್ಧಾ ಪ್ರಧಾನ್‌ ಅಭಿಪ್ರಾಯಪಟ್ಟಿದ್ದಾರೆ.

1. ಮೂಳೆ ಸಾರು: ಮಾಂಸಾಹಾರಿಗಳು ಬಳಸುವ ಮೂಳೆಯ ಸಾರಿನಲ್ಲಿ ಕೊಲಜನ್‌, ಗ್ಲೈಸಿನ್‌, ಜೆಲಾಟಿನ್‌, ಗ್ಲುಟಾಮಿನ್‌ ಅಂಶಗಳು ಇರುತ್ತವೆ. ಇದರಿಂದ ತ್ವಚೆ ಚೆನ್ನಾಗಿರುತ್ತದೆ. ಜೆಲಾಟಿನ್‌ ಮೂಳೆಗಳು ಘರ್ಷಣೆ ಇಲ್ಲದೆ ಸರಾಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಕಿಲುಗಳ ಮೇಲೆ ಬೀಳುವ ಹೆಚ್ಚುವರಿ ಒತ್ತಡವನ್ನು ನಿಭಾಯಿಸಲು ಇದು ಸಹಕಾರಿ. ಮೂಳೆಯ ಖನಿಜ ಸಾಂದ್ರತೆಯನ್ನು ವೃದ್ಧಿಸಿ ಅಸ್ಥಿಗಳು ಗಟ್ಟಿಗೊಳ್ಳುವಂತೆ ಮಾಡುತ್ತದೆ. ಗ್ಲುಟಾಮಿನ್‌ ಸ್ನಾಯುಗಳನ್ನು ಬಲಪಡಿಸುತ್ತಿದೆ. ಶಕ್ತಿ ಮತ್ತು ರೋಗನಿರೋಧಕತೆಯನ್ನು ವೃದ್ಧಿಸುತ್ತದೆ. ಯಕೃತ್‌, ಮಿದುಳಿ ಆರೋಗ್ಯ ಹೆಚ್ಚುತ್ತದೆ. ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಕರುಳಿನ ಸಮಸ್ಯೆಯನ್ನು ನಿವಾರಿಸುವ ಮಾಂತ್ರಿಕ ಶಕ್ತಿ ಇದಕ್ಕಿದೆ. ಮೂಳೆ ಸಾರಿನಲ್ಲಿರುವ ಗ್ಲೈಸಿನ್‌ಗೆ ಖಿನ್ನತೆಯನ್ನು ಹೋಗಲಾಡಿಸುವ ಶಕ್ತಿ ಇದೆ. ನಿದ್ರಾಹೀನತೆ ದೂರಮಾಡುತ್ತದೆ.

2. ಮೊಟ್ಟೆ: ಪ್ರಾಣಿಜನ್ಯ ಪ್ರೋಟೀನ್‌ ವಿಪುಲವಾಗಿ ಸಿಗುವುದು ಕೋಳಿ ಮೊಟ್ಟೆಯಲ್ಲಿ. ಮೊಟ್ಟೆಯ ಬಿಳಿಯ ಭಾಗದಲ್ಲಿ ಶೇ. 60ರಷ್ಟು ಪ್ರೋಟೀನ್‌ ಇರುತ್ತದೆ. ಹಳದಿಯ ಲೋಳೆಯಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ. ವಿಟಮಿನ್‌, ಖನಿಜ, ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಮೊಟ್ಟೆಯನ್ನು ನೈಸರ್ಗಿಕ ಮೂಲ ಆಹಾರವೆಂದೂ ಹೇಳಲಾಗುತ್ತದೆ. ಕೊಬ್ಬು ಹೆಚ್ಚಾಗುತ್ತದೆ ಎಂದು ಅನೇಕರು ಮೊಟ್ಟೆ ಸೇವಿಸಲು ಹಿಂಜರಿಯುತ್ತಾರೆ. ಆದರೆ, ಇದನ್ನು ಖಚಿತಪಡಿಸುವಂತಹ ಸಂಶೋಧನೆಗಳು ನಡೆದಿಲ್ಲ.

3. ಯಕೃತ್‌ (ಲಿವರ್‌): ಸತ್ವಪೂರ್ಣ ಪೋಷಕಾಂಶಗಳನ್ನು ಒಳಗೊಂಡ ಮಾಂಸಾಹಾರದಲ್ಲಿ ಯಕೃತ್‌ (ಲಿವರ್‌) ಕೂಡ ಒಂದು. ವಿಟಮಿನ್‌ ಎ ವಿಪುಲವಾಗಿರುತ್ತದೆ. ಲಿವರ್‌ನಲ್ಲಿ ಫೋಲೇಟ್‌, ಕಬ್ಬಿಣ, ವಿಟಮಿನ್‌ ಬಿ, ತಾಮ್ರದ ಅಂಶಗಳಿವೆ. ಲಿವರ್‌ನ ಒಂದು ಪೀಸ್‌ ನಿತ್ಯದ ಪೋಷಕಾಂಶವನ್ನು ಪೂರೈಸಿ ಅಪೌಷ್ಟಿಕತೆಯನ್ನು ದೂರ ಮಾಡುತ್ತದೆ. ನೇತ್ರ ದೋಷ, ಉರಿಯೂತ, ಅಲ್ಜಮೈರ್‌, ಸಂಧಿವಾತದ ಸಮಸ್ಯೆ ನಿವಾರಣೆ ಆಗುತ್ತದೆ. ಫಾಲಿಕ್‌ ಆಮ್ಲ, ಸತು, ಸೆಲೆನಿಯಮ್‌, ಇರುವುದುರಿಂದ ಹಿಮೋಗ್ಲೋಬಿನ್‌ ಮಟ್ಟ ವೃದ್ಧಿಸುತ್ತದೆ.

4. ಮಟನ್‌, ಚಿಕನ್‌, ಮೀನು: ಮಟನ್‌, ಚಿಕನ್‌ ಮತ್ತು ಮೀನಿನಲ್ಲಿ ಸಸ್ಯಜನ್ಯಕ್ಕಿಂತ ಹೆಚ್ಚು ಪ್ರೋಟಿನ್‌ಗಳು ಇರುತ್ತವೆ ಎಂದು ವಿವಿಧ ಅಧ್ಯಯನಗಳು ತಿಳಿಸಿವೆ ಮತ್ತು ಮನುಷ್ಯ ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ. ಇವುಗಳಿಂದ ಕೊಬ್ಬು ಹೆಚ್ಚುತ್ತದೆ ಎಂಬ ದಿಗಿಲು ಬೇಡ ಎಂದಿವೆ. ಕೆಂಪು ಮಾಂಸದಲ್ಲಿರುವ ಸ್ಟಿಯರಿಕ್‌ ಆಮ್ಲವು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳಲು ಸಹಕಾರಿ. ಡಾರ್ಕ್‌ ಕೋಳಿ ಮಾಂಸದಲ್ಲಿ ವಿಟಮಿನ್‌ ಕೆ2 ಹೆಚ್ಚಾಗಿರುತ್ತದೆ. ಕೋಳಿಯ ಚರ್ಮದಲ್ಲಿ ಕೊಲಜನ್‌ ಇರುತ್ತದೆ. ಪಾನ್‌ಫ್ರೆಟ್‌ ಸಿಗಡಿ ಮೀನುಗಳಲ್ಲಿ ಪಾದರಸ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲ ಇರುವುದರಿಂದ ಉರಿಯುತವನ್ನು ಶಮನಮಾಡುತ್ತದೆ.

ಸಸ್ಯಾಹಾರದ ಕ್ಯಾನೋಲಾ ಎಣ್ಣೆ, ಶೇಂಗ ಎಣ್ಣೆ, ಸೋಯಾಬೀನ್‌, ಸಾಸುವೆ, ಕುಸುಬೆ, ಎಳ್ಳು, ಹತ್ತಿಬೀಜ, ತಾಳೆ. ಜೋಳದ ಎಣ್ಣೆಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಅಂಶಗಳು ಇವೆ. ತುಪ್ಪ ಮತ್ತು ಬೆಣ್ಣೆ, ತೆಂಗಿನ ಎಣ್ಣೆಯಲ್ಲೂ ಉರಿಯೂತಕಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ವಯಸ್ಸಾದವರು ಹಿತಮಿತವಾಗಿ ಮಾಂಸಾಹಾರ ತೆಗೆದುಕೊಳ್ಳುವುದು ಸೂಕ್ತ.

5. ಕಾಲೋಚಿತವಾದ ಹಣ್ಣುಗಳು: ಸಾವಯವ ಪದ್ಧತಿಯಲ್ಲಿ ಬೆಳೆದ ಕಾಲೋಚಿತವಾದ ಹಣ್ಣುಗಳ ಸೇವನೆಯಿಂದಲೂ ಪೋಷಕಾಂಶಗಳು ಲಭ್ಯವಾಗುತ್ತವೆ. ಹಣ್ಣುಗಳಲ್ಲಿ ಸಕ್ಕರೆ ಅಂಶ ಇರುತ್ತದೆ ಎಂದು ಹೆದರಬೇಡಿ. ಇದರಲ್ಲಿನ ಫ್ರಕ್ಟೋಸ್‌ಗಳು ಹಾನಿಕಾರಕವಲ್ಲ. ತೀವ್ರವಾದ ಮಧುಮೇಹಿಗಳಾಗಿದ್ದರೆ ಹಣ್ಣು ಸೇವನೆಯಿಂದ ರಕ್ತದಲ್ಲಿ ಗ್ಲುಕೋಸ್‌ ಮಟ್ಟ ಏರುತ್ತದೆ. ಈ ಬಗ್ಗೆ ಜಾಗೃತೆ ಇರಲಿ.

Here is the Top five nutritious non-vegetarian food

ಇದನ್ನೂ ಓದಿ: ಸ್ತನದ ಕ್ಯಾನ್ಸರ್‌ ಆತಂಕ ನಿವಾರಿಸಲು ಹೀಗಿರಲಿ ದೈನಂದಿನ ಆಹಾರ ಕ್ರಮ

Tags: FoodHealthTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In