• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Health Tips|: ಸ್ವೀಟ್‌ ಕಾರ್ನ್ ಸೇವನೆಯ ಸಿಕ್ರೇಟ್ ಲಾಭ ಏನು ಗೊತ್ತಾ..? ಇಲ್ಲಿದೆ ಮಾಹಿತಿ

News Desk by News Desk
Jul 11, 2024, 07:53 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Health Tips: ಸ್ವೀಟ್ ಕಾರ್ನ್… ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರೋದ್ರಲ್ಲಿ ನೋ ಡೌಟ್. ಹೆಲ್ದಿ, ಟೇಸ್ಟಿ ಸ್ನ್ಯಾಕ್ ಅಂದ್ರೆ ಅದು ಸ್ವೀಟ್ ಕಾರ್ನ್. ಎಲ್ಲಾ ಸಮಯದಲ್ಲೂ ಲಭ್ಯವಿರುವ ಸ್ವೀಟ್‌ಕಾರ್ನ್‌ಗೆ ಮಳೆಗಾಲದಲ್ಲಿ ಬೇಡಿಕೆ ಹೆಚ್ಚು. ಅತ್ತ ಜಿಟಿ ಜಿಟಿ ಮಳೆ ಬೀಳ್ತಿದ್ರೆ, ಇತ್ತ ಪಟ ಪಟ ಹುರಿದು ತಿನ್ನೋ ಮೆಕ್ಕೆಜೋಳದ ಟೇಸ್ಟ್ ತಿಂದವನೇ ಬಲ್ಲ. ಆದ್ರೆ ಈ ಸ್ವೀಟ್‌ ಕಾರ್ನ್‌ನ್ನ ಯಾವ ರೀತಿ ತಿನ್ಬೇಕು ಅನ್ನೋದು ಕೆಲವರಿಗೆ ಗೊತ್ತಿಲ್ಲ. ಈ ಬಗ್ಗೆ ಇಂದಿನ ಆರ್ಟಿಕಲ್‌ನಲ್ಲಿ ತಿಳಿಯೋಣ ಬನ್ನಿ.

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ನಮ್ಮ ಆರೋಗ್ಯಕ್ಕಾಗುವ 10 ಲಾಭಗಳು

ಸಂಜೆ ಹೊತ್ತು ಅಥವಾ ತಿಂಡಿ- ಊಟದ ಮಧ್ಯದಲ್ಲಿ ಹಸಿವಾದಾಗ ಸ್ವೀಟ್ ಕಾರ್ನ್ ತಿಂದರೆ ಉತ್ತಮ. ಚಿಪ್ಸ್, ಬಜಿ, ಸ್ಯಾಂಡ್‌ವಿಚ್‌, ಬರ್ಗರ್, ಪಿಜ್ಜಾ ತಿನ್ನೋ ಬದ್ಲು ಸ್ವೀಟ್ ಕಾರ್ನ್ ತಿಂದ್ರೆ ನಿಮ್ಮ ಆರೋಗ್ಯಕ್ಕೂ ಒಳ್ಳೆದು, ನಿಮ್ಮ ಜೇಬಿಗೂ ಒಳ್ಳೆದು. ಅದರಲ್ಲೂ ಮನೆಗೆ ಕಾರ್ನ್ ತಂದು ಬೇಯಿಸಿ ಅಥವಾ ಸುಟ್ಟು ತಿಂದರೆ ಇನ್ನೂ ಉತ್ತಮ. ಆದ್ರೆ ಕಾರ್ನ್‌ ತಿನ್ನುವಾದ ಅದರಲ್ಲಿ ಉಪ್ಪು, ಖಾರ ಮತ್ತು ಬೆಣ್ಣೆ ಪ್ರಮಾಣ ಜಾಸ್ತಿ ಇರದಂತೆ ನೋಡಿಕೊಳ್ಳಿ.

ಸ್ವೀಟ್‌ಕಾರ್ನ್ ರುಚಿ ಹೆಚ್ಚಿಸಲು ಕಾರ್ನ್‌ಗೆ ಉಪ್ಪು, ಕಾರ, ಬೆಣ್ಣೆ ಹಾಕಿಬಿಟ್ಟರೆ ನಿಮಗೆ ಪೂರ್ತಿ ಪ್ರಮಾಣದ ಆರೋಗ್ಯ ಲಾಭ ಸಿಗೋದಿಲ್ಲ. ಅದರ ಬದಲು ಕಪ್ಪುಪ್ಪು, ಕಾಳುಮೆಣಸಿನ ಪುಡಿ (ಪೆಪ್ಪರ್ ಪೌಡರ್), ತುಪ್ಪ ಬಳಸಿ. ಇದು ಕೂಡ ಕಡಿಮೆ ಪ್ರಮಾಣದಲ್ಲಿರಲಿ. ಸ್ವಲ್ಪ ನಿಂಬೆರಸ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಯಾವ ಸಮಯದಲ್ಲಿ ಎಳನೀರು ಸೇವಿಸಿದರೆ ಉತ್ತಮ..? ಇದರಲ್ಲಿದೆ ವಿಶೇಷ ಆರೋಗ್ಯಕರ ಗುಣಗಳು

ಇನ್ನು ಕಾರ್ನ್ ಆರೋಗ್ಯಕ್ಕೆ ಒಳ್ಳೆಯದು ಅಂತಾ, ಅದರಿಂದ , ಪಲಾವ್, ರೈಸ್‌ಭಾತ್, ಬಜ್ಜಿ, ಇತ್ಯಾದಿ ಸ್ನ್ಯಾಕ್ಸ್‌ಗಳನ್ನ ಮಾಡ್ತಾರೆ. ಆದ್ರೆ ಕರಿದ ಪದಾರ್ಥಗಳಲ್ಲಿ, ಹೆಚ್ಚು ಬೇಯಿಸಿದ ಪದಾರ್ಥಗಳಲ್ಲಿ ಕಾರ್ನ್ ಬಳಸಿದ್ರೆ, ಕಾರ್ನ್ ಅದರ ಸತ್ವ ಕಳೆದುಕೊಳ್ಳುತ್ತದೆ. ಆಗ ಇಂತಹ ಪದಾರ್ಥಗಳಲ್ಲಿ ಕಾರ್ನ್ ಬಳಸಿದರೂ ನೋ ಯ್ಯೂಸ್. ಆದ್ದರಿಂದ ಕಾರ್ನ್‌ನ್ನ ಕೊಂಚ ಬೇಯಿಸಿ, ಅಥವಾ ಸುಟ್ಟು ತಿನ್ನಬಹುದು. ಸಲಾಡ್‌ (Salad) ಮಾಡುವಾಗ ಬಳಸಿದ್ರು ಓಕೆ.

ನಿಯಮಿತ ಪ್ರಮಾಣದ ಸ್ವೀಟ್ ಕಾರ್ನ್ ಸೇವನೆಯಿಂದ ದೇಹದಲ್ಲಿರುವ ಹೆಚ್ಚಿನ ಬೊಜ್ಜನ್ನ ಕರಗುತ್ತದೆ. ನಿಮ್ಮ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲನ್ನ ಕಡಿಮೆ ಮಾಡುತ್ತದೆ.

Beauty Tips: ಮನೆಯಲ್ಲಿ ತಯಾರಿಸಿ ನ್ಯಾಚುರಲ್ ಸ್ಕ್ರಬ್

ಎನಿಮಿಯಾವನ್ನ ದೂರು ಮಾಡುವಲ್ಲಿ ಸಹಕಾರಿ: ಎನಿಮಿಯಾ ಅಂದ್ರೆ ಮನುಷ್ಯನ ದೇಹದಲ್ಲಿ ರಕ್ತದ ಕೊರತೆ ಇರುವುದು. ಸ್ವೀಟ್ ಕಾರ್ನ್‌ನಲ್ಲಿ ವಿಟಮಿನ್ ಬಿ12, ಐರನ್ ಇರುವುದರಿಂದ ದೇಹದಲ್ಲಿರುವ ರಕ್ತದ ಕೊರತೆ ನೀಗಿಸುವಲ್ಲಿ ಸ್ವೀಟ್ ಕಾರ್ನ್ ಸಹಕಾರಿಯಾಗಿದೆ.

ಸ್ವೀಟ್ ಕಾರ್ನ್‌ (Sweet corn) ತಿನ್ನುವುದರಿಂದ ದೇಹದ ತೂಕ ಹೆಚ್ಚಿಸಿಕೊಳ್ಳಲೂಬಹುದು, ಕಡಿಮೆ ಮಾಡಿಕೊಳ್ಳಲೂಬಹುದು. ಅಲ್ಲದೇ, ಫಿಟ್ ಆಗಿ ಕೂಡ ಇರಬಹುದು. ಎಲ್ಲ ಸಮಯದಲ್ಲೂ ಕಾರ್ನ್ ಸುಲಭವಾಗಿ ಸಿಗತ್ತೆ. ಹಾಗಾಗಿ ತೂಕ ಕಳೆದುಕೊಳ್ಳಲು ಇಚ್ಛಿಸುವವರು ವಾರದಲ್ಲಿ 2ರಿಂದ 3 ಬಾರಿ ಕಾರ್ನ್ ತಿನ್ನಬಹುದು.

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

ಹೀಗೆ ತಿನ್ನುವಾಗ ಬಾಣಲೆಗೆ ಜೀರಿಗೆ, ಶೇಂಗಾಕಾಳು,ಹಾಕಿ ಹುರಿಯಿರಿ. ಇದಕ್ಕೆ ಬೇಯಿಸಿದ ಕಾರ್ನ್ ಸೇರಿಸಿ, ಅದರ ಜೊತೆ , ಸಣ್ಣಗೆ ಹೆಚ್ಚಿದ ಸೌತೇಕಾಯಿ, ಈರುಳ್ಳಿ, ಟೊಮೆಟೋ( ಪ್ರತಿನಿತ್ಯ ಟೊಮೆಟೊ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ) ನಿಂಬೆಹಣ್ಣು, ಕಪ್ಪು ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ 2 ನಿಮಿಷ ಹುರಿದು ತಿನ್ನಿ.

Masala Murmura Recipe: ಮಸಾಲೆ ಮಂಡಕ್ಕಿ ರೆಸಿಪಿ

ತೂಕ ಹೆಚ್ಚಿಸಲು ಇಚ್ಛಿಸುವವರು ವಾರಕ್ಕೆ ನಾಲ್ಕು ಬಾರಿ ಕಾರ್ನ್ (corn) ತಿನ್ನಬಹುದು. ಕಾರ್ನ್ ಬೇಯಿಸುವಾಗ ತುಪ್ಪ ಬಳಸಿದರೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.

ಆದ್ರೆ ನೆನಪಿರಲಿ ಹೆಚ್ಚಾದ್ರೆ ಅಮೃತವೂ ವಿಷವೇ ಎಂಬ ಹಾಗೇ ಮಿತಿಮೀರಿ ಕಾರ್ನ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಲ್ಲ. ನಿಯಮಿತವಾಗಿ ಕಾರ್ನ್ ತಿನ್ನಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

Tags: Beauty tipsdietHealth TipsKannada ChannelKannada NewsShrinewsSweet corn
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In