• Home
  • About Us
  • Contact Us
  • Terms of Use
  • Privacy Policy
Tuesday, September 22, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

ಯಾವ ಸಮಯದಲ್ಲಿ ಎಳನೀರು ಸೇವಿಸಿದರೆ ಉತ್ತಮ..? ಇದರಲ್ಲಿದೆ ವಿಶೇಷ ಆರೋಗ್ಯಕರ ಗುಣಗಳು

News Desk by News Desk
Jun 24, 2024, 11:01 pm IST
in ಬ್ಯೂಟಿ ಟಿಪ್ಸ್
Sweet green coconuts water with drinking straw on banana leaf. Coconut tropical fruit in Koh Samui, PhaNgan and koh tao , surat thani and chumphon at Thailand.

Share on FacebookShare on TwitterTelegram

Health Tips: ಕೆಲ ಆಹಾರಗಳನ್ನ (Food) ಯಾವಾಗ ಬೇಕಾದ್ರೂ ಸೇವಿಸುವಂತಿಲ್ಲ. ಅದಕ್ಕೇ ಆದಂಥ ಸಮಯವಿರುತ್ತದೆ. ಅಂಥ ವೇಳೆಯಲ್ಲೇ ಅದನ್ನ ಸೇವಿಸಬೇಕು. ಅಂಥ ಆಹಾರಗಳಲ್ಲಿ ಎಳನೀರು (Tender coconut) ಕೂಡಾ ಒಂದು.ಆರೋಗ್ಯಕರವಾದ ಎಳನೀರನ್ನು ನೀವು ಸರಿಯಾದ ಸಮಯದಲ್ಲಿ ಸೇವಿಸಿದರೆ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಸೌಂದರ್ಯ (beauty) ಕೂಡ ವರ್ಧನೆಯಾಗುತ್ತದೆ.

ಹಾಗಾದ್ರೆ ಯಾವ ಸಮಯದಲ್ಲಿ ಎಳನೀರನ್ನು ಕುಡಿಯಬೇಕು..? ಮತ್ತು ಎಳನೀರು ಕುಡಿಯುವುದರ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ..

  • ಎಳನೀರನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅಥವಾ ತಿಂಡಿ ಆದ 2 ಗಂಟೆ ಬಳಿಕ, ಊಟಕ್ಕೂ ಎರಡು ಗಂಟೆ ಮುಂಚೆ ಸೇವಿಸಬಹುದು. ಮಧ್ಯಾಹ್ನ 3 ಗಂಟೆಯ ತನಕ ಹಸಿವಾದಾಗ ಸೇವಿಸಿದರೆ ತೊಂದರೆ ಇಲ್ಲ. ಆದ್ರೆ 5 ಗಂಟೆಯ ಬಳಿಕ ಎಳನೀರು ಸೇವಿಸುವುದು ಉತ್ತಮವಲ್ಲ.ಸಂಜೆ ಬಳಿಕ ಅಥವಾ ರಾತ್ರಿ ಎಳನೀರು ಸೇವಿಸುವುದರಿಂದ ಶೀತದ ಪ್ರಮಾಣ ಜಾಸ್ತಿಯಾಗಿ, ಆರೋಗಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಸಿದ ಹೊಟ್ಟೆಯಲ್ಲಿ ಮಧ್ಯಾಹ್ನ 3 ಗಂಟೆಯೊಳಗೇ ಎಳನೀರು ಕುಡಿಯಿರಿ.

ವೃಷಭ ರಾಶಿಯವರು ಯಾವ ಗುಣವನ್ನು ಬಿಟ್ಟರೆ ಉದ್ಧಾರವಾಗುತ್ತಾರೆ..?

ಈಗ ಎಳನೀರು ಕುಡಿಯುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ.

  • ಮೊದಲನೇಯದಾಗಿ ನಿಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ನಿಮ್ಮ ತ್ವಚೆ ಹೊಳೆಯಬೇಕು. ನೀವು ಸುಂದರವಾಗಿ ಕಾಣಬೇಕು. ನಿಮ್ಮ ದೇಹದ ತೂಕ ಇಳಿದು, ಫಿಟ್ ಆ್ಯಂಡ್ ಫೈನ್ ಆಗಿ ಕಾಣಬೇಕು ಅಂತಂದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯಬೇಕು. ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ, ಮೂತ್ರದ ಮೂಲಕ ಕಲ್ಮಶ ತೊಲಗಿ, ನಿಮ್ಮ ಚರ್ಮ ಕಾಂತಿಯುತವಾಗುವುದರ ಜೊತೆಗೆ, ಕ್ರಮೇಣ ತೂಕ ಕೂಡ ಇಳಿಯುತ್ತದೆ.

  • ಅಲ್ಲದೇ, ಊಟ ಮಾಡುವುದಕ್ಕೂ ಅರ್ಧ ಗಂಟೆ ಮುನ್ನ ಎಳನೀರು ಕುಡಿಯುವುದರಿಂದ, ಹೊಟ್ಟೆ ತುಂಬಿರುತ್ತದೆ. ಇದರಿಂದ ಊಟದ ವೇಳೆ ಮಿತವಾಗಿ ಆಹಾರ ಸೇವಿಸುವುದರಿಂದ ನಿಮ್ಮ ದೇಹದ ತೂಕವನ್ನ ಆರಾಮವಾಗಿ ಕಳೆದುಕೊಳ್ಳಬಹುದು.

ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು

  • ಎರಡನೇಯದಾಗಿ, ಬೆಳಿಗ್ಗೆ ಟೀ ಕಾಫಿ ಸೇವನೆಗಿಂತ, ಎಳನೀರನ್ನ ಸೇವಿಸುವುದರಿಂದ, ನಿಮ್ಮ ದಿನ ಉಲ್ಲಸಿತವಾಗಿರುತ್ತದೆ. ಇಡೀ ದಿನ ಶಕ್ತಿಯುತರಾಗಿ ಕೆಲಸ ಮಾಡುವ ಉಲ್ಲಾಸ ಬರುತ್ತದೆ.

ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್

  • ಮೂರನೇಯದಾಗಿ ವರ್ಕೌಟ್ ಮುಗಿದ ಬಳಿಕ ಒಂದು ಎಳನೀರು ಕುಡಿಯಬೇಕು. ಇದರಿಂದ ಶಕ್ತಿ ಬರುತ್ತದೆ. ಇದು ನಿಮ್ಮ ದೇಹದ ತೂಕ ಇಳಿಸಲು, ನಿಮ್ಮನ್ನ ಫಿಟ್ ಆಗಿರಲು ಸಹಕರಿಸುತ್ತದೆ.

  • ನಾಲ್ಕನೇಯದಾಗಿ, ಗರ್ಭಿಣಿಯರು ಪ್ರತಿದಿನ ಒಂದು ಎಳನೀರನ್ನಾದ್ರೂ ಕುಡಿಯಬೇಕು. ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ಇದರಿಂದ ಡಿಹೈಡ್ರೇಶನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಲ್ಲದೇ ಮಗುವಿನ ತ್ವಚೆ ಮತ್ತು ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದ್ರೆ ಪ್ರತಿದಿನ ಒಂದು ಎಳನೀರನ್ನ ಮಾತ್ರ ಗರ್ಭಿಣಿಯರು ಸೇವಿಸಬಹುದು.

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

  • ಐದನೇಯದಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಉರಿಮೂತ್ರವಾಗುವುದು, ಬಾಯಿಯಲ್ಲಿ ಗುಳ್ಳೆಗಳಾಗುವುದು, ಉಷ್ಣತೆಯಿಂದ ನೆಗಡಿ ಕೆಮ್ಮು ಶುರುವಾಗುವುದು ಇತ್ಯಾದಿ ಸಮಸ್ಯೆಗಳು ಎದುರಾದಾಗ, ಒಂದು ಎಳನೀರು ಕುಡಿದು ನೋಡಿ.

  • ಇಷ್ಟೇ ಅಲ್ಲದೇ, ನೀವು ಒಂದು ತಿಂಗಳು ಟೀ ಕಾಫಿ ಸೇವನೆ ಬಿಟ್ಟು,  ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ, ಆರೋಗ್ಯ ಸುಧಾರಿಸುತ್ತದೆ. ಆದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಎಳನೀರು ಸೇವನೆ ದೇಹಕ್ಕೆ ಉತ್ತಮವಲ್ಲ. ಇನ್ನು ನಿಮಗೆ ಎಳನೀರು ಸೇವಿಸಿದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆದು ನಂತರ ಎಳನೀರು ಸೇವಿಸುವುದು ಉತ್ತಮ.

ಮುಸ್ಲಿಂರ ವೇಷ ಧರಿಸಿ, 124 ಮೇಕೆ ಖರೀದಿಸಿದ ಜೈನರು: ಇದರ ಹಿಂದಿದೆ ರೋಚಕ ಕಥೆ

Tags: Beauty tipsdietFoodfruitsHealth TipsNonvegremedysleepTender coconutVegetableswater
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In