• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Health Tips: ಹಸುವಿನ ಶುದ್ಧ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುತ್ತದೆ ಆಶ್ಚರ್ಯಕರ ಲಾಭ

News Desk by News Desk
Jul 17, 2024, 12:59 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Health Tips: ತುಪ್ಪದ ಬಳಕೆ ಬಗ್ಗೆ ಹಲವರಲ್ಲಿ ಹಲವು ತರಹದ ಪ್ರಶ್ನೆಗಳಿದೆ. ತುಪ್ಪ ತೂಕ ಹೆಚ್ಚಿಸುತ್ತಾ ಅಥವಾ ತೂಕ ಇಳಿಯುತ್ತಾ..? ಅನ್ನೋ ಪ್ರಶ್ನೆ ತುಂಬಾ ಜನ ಕೇಳ್ತಾರೆ. ಅಲ್ಲದೇ, ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಹಾಗಾದ್ರೆ ತುಪ್ಪ ತಿಂದ್ರೆ ದಪ್ಪ ಆಗ್ತಾರಾ ಇಲ್ಲಾ ಸಧೃಡವಾಗ್ತಾರಾ ಅನ್ನೋದನ್ನ ತಿಳಿಯೋಣ ಬನ್ನಿ.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

  • ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಸುಳ್ಳು ಎನ್ನುತ್ತದೆ ಆಯುರ್ವೇದ. ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ. ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪಕ್ಕಿಂತ, ದೇಶಿಯ ತಳಿಯ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಸೇವಿಸಿದ್ದಲ್ಲಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.

  • ಆಯುರ್ವೇದದ ಪ್ರಕಾರ ತುಪ್ಪ ಹಳೆಯದಾದಷ್ಟು ಅದರಲ್ಲಿ ಔಷಧಿಯ ಅಂಶ ಹೆಚ್ಚಾಗುತ್ತದೆ. ಫ್ರೆಶ್ ಆಗಿರುವ ತುಪ್ಪಕ್ಕಿಂತ, ವರ್ಷಗಳ ಹಿಂದೆ ಮಾಡಿದ ತುಪ್ಪ ಉಪಯೋಗಿಸಿದರೆ ತುಂಬ ಲಾಭಕಾರಿ. ಆದರೆ ತುಪ್ಪವನ್ನು ಹೇಗೆ ಸಂಸ್ಕರಿಸಿ ಇಡುತ್ತೇವೆಂಬುದರ ಮೇಲೆ ತುಪ್ಪ ಹಾಳಾಗದಿರುವುದು ಅವಲಂಬಿತವಾಗಿರುತ್ತದೆ. ಪ್ಲಾಸ್ಟಿಕ್ ಡಬ್ಬದಲ್ಲಿ ಇಡುವ ಬದಲು ಗಾಜಿನ ಡಬ್ಬದಲ್ಲಿ, ಅಥವಾ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಹಲವು ದಿನಗಳವರೆಗೆ ತುಪ್ಪ ಹಾಳಾಗುವುದಿಲ್ಲ.

ಕಿವಿ ಫ್ರೂಟ್ ಎಂಥ ಆರೋಗ್ಯಕರ ಹಣ್ಣು ಗೊತ್ತಾ..? ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

  • ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ.
  • ಒಂದೆರಡು ಹನಿ ತುಪ್ಪವನ್ನ ಮೂಗಿನಲ್ಲಿ ಹಾಕುವುದರಿಂದ ಶೀತ, ಕೆಮ್ಮು, ನಿಶ್ಯಕ್ತಿ, ಬಳಲುವಿಕೆಯಿಂದ ಮುಕ್ತಿ ಸಿಗುತ್ತದೆ.

  • ಎಣ್ಣೆ ಉಪಯೋಗಕ್ಕಿಂತ, ತುಪ್ಪದ ಉಪಯೋಗ ಒಳ್ಳೆಯದು. ಅಡುಗೆ ಮಾಡುವಾಗ ತುಪ್ಪ ಬಳಸಿದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಅಂಥ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ.

ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe

  • ನೆನಪಿನ ಶಕ್ತಿ, ಚುರುಕುತನವಿಲ್ಲದವರು ಹಾಲಿನೊಂದಿಗೆ ಸ್ವಲ್ಪ ತುಪ್ಪ ಬೆರೆಸಿ ಕುಡಿಯಬಹುದು. ಬಹುತೇಕ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಂಥವರು ಇದನ್ನ ಬಳಸಬಹುದು.
  • ನಿದ್ರಾಹೀನತೆಯಿಂದ ಬಳಲುವವರು ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಒಳ್ಳೆ ನಿದ್ದೆ ಬರುತ್ತದೆ.

  • ಇನ್ನು ತುಪ್ಪ ಸೌಂದರ್ಯವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.ತುಪ್ಪ ಮಾಯಿಶ್ಚರಾಯ್ಸರ್ ರೀತಿ ಕೆಲಸ ಮಾಡುವುದರಿಂದ, ಒಣತ್ವಚೆಯುಳ್ಳವರು ಕೆಲ ಹನಿ ತುಪ್ಪವನ್ನು ತ್ವಚೆಗೆ ಹಚ್ಚಿಕೊಳ್ಳಬಹುದು.

ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video

  • ತುಪ್ಪ ತಿಂದ ಮೇಲೆ ಅಥವಾ ತುಪ್ಪದಿಂದ ಮಾಡಿದ ಯಾವುದೇ ಪದಾರ್ಥ ಸೇವಿಸಿದ ಮೇಲೆ ತಣ್ಣಿರು ಕುಡಿಯುವಂತಿಲ್ಲ. ಇದರಿಂದ ಕೆಮ್ಮು , ಎದೆ ನೋವು ಇತ್ಯಾದಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತುಪ್ಪ ಸೇವನೆಯ ನಂತರ ಬಿಸಿನೀರಿ ಸೇವನೆ ಅತ್ಯಗತ್ಯ.

  • ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ, ಈ ಸಮಸ್ಯೆಗೆ ತುಪ್ಪ ರಾಮಬಾಣವಾಗಿದೆ. ಹನಿ ತುಪ್ಪವನ್ನ ರಾತ್ರಿ ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಕಾಪಾಡಿಕೊಳ್ಳಬಹುದು.

Special Story: ಬಿಲ್‌ಗೇಟ್ಸ್ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಎಷ್ಟು ಭಾಗ ಕೊಡಲಿದ್ದಾರೆ ಗೊತ್ತಾ..?

  • ತುಪ್ಪ ಮತ್ತು ಮೊಸರು ಬೆರೆಸಿ ತಿನ್ನುವಂತಿಲ್ಲ. ಹೀಗೆ ಮಾಡಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಉದಾಹರಣೆಗೆ ರೊಟ್ಟಿ, ಅನ್ನ ಅಥವಾ ಚಪಾತಿಯೊಂದಿಗೆ ತುಪ್ಪ ಬೆರೆಸಿದ್ದಲ್ಲಿ ಮೊಸರು ಸೇವಿಸಬಾರದು. ಮೊಸರಿನಿಂದ ಮಾಡಿದ ಪದಾರ್ಥಕ್ಕೆ ತುಪ್ಪದ ಒಗ್ಗರಣೆ ಕೊಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

  • ಹೆಚ್ಚಿಗೆ ಕುಡಿದರೆ ಅಮೃತವೂ ವಿಷವೇ ಎಂಬಂತೆ, ತುಪ್ಪದ ಸೇವನೆ ಅತಿಯಾದರೆ ದೇಹಕ್ಕೆ ಹಾನಿಯುಂಟಾಗುತ್ತದೆ. ಅದರಲ್ಲೂ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದಲ್ಲಿ, ತುಪ್ಪ ಎಣ್ಣೆಯ ಸೇವನೆಯನ್ನು ಕಡಿಮೆ ಮಾಡಬೇಕಂತೆ. ಹಾಗಾಗಿ ತುಪ್ಪ ತಿನ್ನುವ ಮುನ್ನ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿದೆಯಾ ಇಲ್ಲವಾ ಅಂತಾ ಒಮ್ಮೆ ಪರೀಕ್ಷಿಸಿಕೊಳ್ಳಿ.
Tags: clarified butterGheeHealth TipsHealthy foodKannada NewsShri News Kannada
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In